RCB special edition nothing 4b

RCB ಅಭಿಮಾನಿ ಗಳಿಗೆ ಗಾಗಿ ನಥಿಂಗ್ 4 b RCB ಲೋಗೋ ಇರುವ ಸ್ಮಾರ್ಟ್ ಫೋನ್ ಅನ್ನು RCB special edition ಆಗಿ ತಯಾರಿಸಿದ್ದಾರೆ ಇದು ಕೇವಲ ಲಿಮಿಟೆಡ್ ಎಡಿಷನ್ ಆಗಿದೆ. RCB ಅಭಿಮಾನಿ ಗಳಗೆ ಹೇಳಿ ಮಾಡಿಸಿದ ಹಾಗಿದೆ.

RCB special edition nothing 4b

ಇನ್ನು ಇದರ ಲೂಕ್ ನೋಡಕೆ ಪ್ರಿಮಿಯಂ ಆಗಿದೆ RCB ಲೋಗೋ ಕೂಡ ಹೊಂದೆದೆ ಬಾಡಿ ಪೂರ್ತಿ ರೆಡ್ ಆಗಿದೆ ನೋಡೋಕೆ RCB ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸ್ಮಾರ್ಟ್ ಹಾಗೆಯೇ ಇದೆ. ನಾರ್ಮಲ್ ನಥಿಂಗ್ ಫೋನ್ ನ ಬೆಲೆ ಯ ಬೆಲೆ ಯೇ ಈ ನಥಿಂಗ್ RCB ಎಡಿಷನ್ ಗು ಕೂಡ ಮಾರಾಟ ಮಾಡುತ್ತಿದ್ದಾರೆ…

ಈ ಸ್ಮಾರ್ಟ್ ಫೋನ್ ನಥಿಂಗ್ 4b ಅಲ್ಲಿ ಏನ್ ಇದಿಯೋ ಅದೇ ಇದೆ ಆದರೆ ಇದರ ಬ್ಯಾಕ್ ಅಷ್ಟೇ ಬದಲಾವಣೆ ಆಗಿದೆ ಬ್ಯಾಟರಿ, ಸ್ಟೋರೇಜ್, ram, ಕ್ಯಾಮೆರಾ, ಎಲ್ಲವೂ ನಾರ್ಮಲ್ ನಥಿಂಗ್ ನ 4ಬಿ ಫೋನ್ ಅಲ್ಲಿ ಇದ್ದ ಹಾಗೆಯೇ ಇದೆ. ಇನ್ನು ಈ ಸ್ಮಾರ್ಟ್ ಫೋನ್ ಬ್ಯಾಟರಿ 6000 mah ಬ್ಯಾಟರಿ ಹೊಂದಿದೆ. ಹಾಗೂ 33 W ನ ಫಾಸ್ಟ್ ಚಾರ್ಜ್ಯಿಂಗ್ ಕೂಡ ಮಾಡುದತ್ತದೆ.

ಹಾಗೆ ಇದರಲ್ಲಿ 8/256 GB 8/128 GB ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಫೋನ್ ಇದಾಗಿದೆ. ರಿಯರ್ ಅಲ್ಲಿ 50+ 8mp ಕ್ಯಾಮೆರಾ ಇರಲಿದೆ. ಇನ್ನು ಫ್ರಂಟ್ ಅಲ್ಲಿ 16 mp ಕ್ಯಾಮೆರಾ ವನ್ನು ನೀಡಿದ್ದಾರೆ.

ಸ್ನ್ಯಾಪ್ ಡ್ರ್ಯಾಗನ್ 6 gen 4 ಎಂಬ ಚಿಪ್ ಸೆಟ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ನ ಬೆಲೆ ಆನ್ಲೈನ್ ಅಲ್ಲಿ 38000 ಆಗಿದೆ. RCB special edition nothing 4b ಯೂ ಕೇವಲ 130 ಅಷ್ಟೇ ಮ್ಯಾನಿಫಚರ್

ಇನ್ನು ಹೆಚ್ಚಿನ ಮಾಹಿತಿ ತಿಳಿಯಲು https://kannada.gizbot.com/ ಇಲ್ಲಿ ಕ್ಲಿಕ್ ಮಾಡಿ.

.3 best budget power banks : 50000 ಸಾವಿರ mah ನ ಪವರ್ ಬ್ಯಾಂಕ್ ನೋಡುತ್ತಾ ಇದ್ದರೆ 3 ಬಜೆಟ್ ಪವರ್ ಬ್ಯಾಂಕ್ ಗಳು ಇಲ್ಲಿದೆ ನೋಡಿ ಇದನ್ನು ಓದಿ…..

.https://whatsapp.com/channel/0029Vb8l6pz4inovRCtYaR3e ವಾಟ್ಸಪ್ಪ್ ಅಲ್ಲಿ ಫಾಲೋ ಮಾಡಿ ಕೊಳ್ಳಿ..

Leave a Reply

Your email address will not be published. Required fields are marked *