Apple WWDC 2026: (Worldwide Developers Conference)
ಆಪಲ್ ಅವರರಿಂದ ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆನ್ಸ್ ಎಂಬ ವರ್ಷ ದ ಅತೀ ದೊಡ್ಡ ಟೆಕ್ ಇವೆಂಟ್ ಅನ್ನು ಜೂನ್ 8 ರಿಂದ 12 ರ ವರೆಗೆ ನಡೆಯಲಿದೆ.
ಇದು ಇಂದಿನಿಂದ ಜೂನ್ 8 ರ ವರಿಗೆ ನಡಿಯಲಿದ್ದು ಈ ಇವೆಂಟ್ ಅಲ್ಲಿ ಆಪಲ್ ನ ಹೊಸ ಸಾಫ್ಟ್ ವೆರ್ ಅಪ್ಡೇಟ್ ಗಳು AI ಆಧಾರಿತ ಹೊಸ ಫೀಚರ್ ಗಳು ಹಾಗೂ ಮುಂದಿನ ತಲೆ ಮಾರಿನ ತಂತ್ರಜ್ಞಾನ ವನ್ನು ಪರಿಚಯ ಮಾಡಿಸುವ ನಿರೀಕ್ಷೆಎಲ್ಲಿದೆ.
apple wwdc 2026
ಇನ್ನು ಈ ಸಲಿ ios, ipad, os ಹಾಗೂ watch, os, ಅಪ್ಡೇಟ್ ಗಳ ಮೇಲೆ ಹೆಚ್ಚಿನ ಗಮನ ಕಂಡು ಬಂದಿದೆ.
ಲಕ್ಷಾಂತ ಆಪಲ್ ಬಳಕೆ ದಾರರು ಹಾಗೂ ಡೆವಲಪರ್ ಗಳು ಈ ಇವೆಂಟ್ ಅನ್ನು ಕಾದು ನೋಡುತ್ತಿರುವ ಹೊಸ ಫೀಚರ್ಗಳು ಈ ಫೋನ್.,ipad, mac, ಹಾಗೂ ಆಪಲ್ ವಾಚ್ ಬಳಕೆ ದಾರರಿಗೆ ಮತ್ತಷ್ಟು ಉತ್ತಮ ಅನುಭವ ಗಳನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗುತಿದೆ.
apple wwdc 2026
ಟೆಕ್ ಇವೆಂಟ್ ಅಲ್ಲಿ apple wwdc 2026 ಈ ಗಾಗಲೇ ಭಾರಿ ಕುತೂಹಲ ಮೂಡಿಸಿದ್ದು. Apple ಯಾವ ಹೊಸ ಆವಿಷ್ಕಾರಗಳನ್ನು ಅನಾವರಣಗೊಳಿಸುತ್ತದೆ ಎಂಬುದನ್ನು ತಿಳಿಯಲು ಎಲ್ಲರ ಕಣ್ಣು ಈ ಕಾರ್ಯಕ್ರಮದತ್ತ ನೆಟ್ಟಿದೆ.
ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್: ಆಪಲ್ ಸಂಸ್ಥೆಯ ಈ ವರ್ಷದ ಅತ್ಯಂತ ದೊಡ್ಡ ವಾರ್ಷಿಕ ಟೆಕ್ ಇವೆಂಟ್ ಜೂನ್ 8 ರಿಂದ ಜೂನ್ 12 ರವರೆಗೆ ನಡೆಯಲಿದೆ.
ಪ್ರಮುಖ ಅಂಶಗಳು
ಹೊಸ ಸಾಫ್ಟ್‌ವೇರ್ ಅಪ್ಡೇಟ್‌ಗಳು: ಈ ಇವೆಂಟ್‌ನಲ್ಲಿ ಐಫೋನ್, ಐಪ್ಯಾಡ್, ಮ್ಯಾಕ್ ಮತ್ತು ಆಪಲ್ ವಾಚ್ ಬಳಕೆದಾರರಿಗಾಗಿ ಮುಂದಿನ ತಲೆಮಾರಿನ iOS, iPadOS, macOS ಮತ್ತು watchOS ಆವೃತ್ತಿಗಳನ್ನು ಪರಿಚಯಿಸಲಾಗುತ್ತಿದೆ.
AI ಆಧಾರಿತ ಫೀಚರ್ಸ್: ಈ ಬಾರಿ ಆಪಲ್ ತನ್ನ ಇಕೋಸಿಸ್ಟಮ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ ಮತ್ತು ಹೊಸ ಫೀಚರ್‌ಗಳ ಅಪ್ಡೇಟ್ ನೀಡಲು ಹೆಚ್ಚಿನ ಗಮನ ಹರಿಸಿದೆ.
ಬಳಕೆದಾರರಿಗೆ ಉತ್ತಮ ಅನುಭವ: ಲಕ್ಷಾಂತರ ಆಪಲ್ ಬಳಕೆದಾರರು ಹಾಗೂ ಡೆವಲಪರ್‌ಗಳು ಕುತೂಹಲದಿಂದ ಕಾಯುತ್ತಿರುವ ಹೊಸ ತಂತ್ರಜ್ಞಾನಗಳು ಮತ್ತು ಫೀಚರ್‌ಗಳು ಈ ಇವೆಂಟ್‌ನಲ್ಲಿ ಅನಾವರಣಗೊಳ್ಳಲಿವೆ.
apple wwdc 2026
ಜಾಗತಿಕ ಕುತೂಹಲ: ಆಪಲ್ ಈ ಬಾರಿ ಯಾವೆಲ್ಲಾ ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ಪರಿಚಯಿಸಲಿದೆ ಎಂಬ ಭಾರಿ ನಿರೀಕ್ಷೆ ಟೆಕ್ ಲೋಕದಲ್ಲಿದೆ.
ಇನ್ನು ಇದೆ ರೀತಿ ಟೆಕ್ ವಿಷಯ ಗಳಿಗೆhttps://kannada.digit.in/ ಇಲ್ಲಿ ಕ್ಲಿಕ್ ಮಾಡಿ
ಇನ್ನು ಟೆಕ್ ಹಾಗೂ ಇತರ ನ್ಯೂಸ್ ಗಳಿಗೆ ನಮ್ಮ https://unizonekannada.com ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.

