
ಕರ್ನಾಟಕದ ಮುಖ್ಯ ಮಂತ್ರಿ ಸ್ಥಾನ ದಿಂದ ಸಿದ್ದರಾಮಯ್ಯ ರಾಜೀನಾಮೆ
ಮುಖ್ಯಮಂತ್ರಿ ಸ್ಥಾನ ದಿಂದ ಸಿದ್ದರಾಮಮ್ಯ ರಾಜೀನಾಮೆ:
ಕಳೆದ ಕೆಲವು ದಿನಗಳಿಂದ ಮುಖ್ಯ ಮಂತ್ರಿ ಸ್ಥಾನ ಬದಲಾವಣೆ ಸುಮಾರು 2. ವರ್ಷ ದಿಂದ ಭಾರಿ ಚರ್ಚೆ ನಡೆಯುತ್ತಿದೆ. ಇನ್ನು ನಾಳೆ ಬಹುಷಃ ಇದು ಅಂತಿಮಾ ವಾಗಬಹುದು ಎಂದು ಕಂಡು ಬರುತ್ತಿದೆ
ಸಿದ್ದರಾಮಯ್ಯ ನಂತರ ಡಿ . ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗಬಹುದು ಅನ್ನುವ ಮಾತು ಕೇಳಿ ಬರುತಿತ್ತು
ಇಂದು ಬೆಂಗಳೂರಿ ನಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಜೊತೆಗೆ ಚರ್ಚೆ ಕೂಡ ಆಗಿದೆ ಅದ್ ಆದ ನಂತರ ಸಿದ್ದರಾಮಯ್ಯ ನಾಳೆ ಅಂದರೆ ಮೇ 28 ರಂದು ಗವರ್ನಲ್ ಭೇಟಿ ಮಾಡಲಿದ್ದಾರೆ ಅನ್ನೋ ಮಾಹಿತಿ ಕೇಳಿ ಬಂದಿದೆ.
ಇನ್ನು ಸಿದ್ದರಾಮಯ್ಯ ಅವರ ಆಪ್ತ ಸಚಿವರಿಗೆ ಮುಂದೆ ಏನ್ ಮಾಡೋದು ಎಂಬ ಅತಂಕ ಸೃಷ್ಟಿ ಆಗಿದೆ. ಆದ್ದರಿಂದ ಸಿದ್ದರಾಮಯ್ಯ ಕೂಡ ಆಪ್ತ ರಿಗೆ ಭರವಸೆ ಯನ್ನು ನೀಡಿದ್ದಾರೆ.
ಏನು ಅತಂಕ ಪಡುವ ಅವಶ್ಯಕತೆ ಇಲ್ಲ ನಿಮ್ಮ ಹಿತ ಕಾಪಾಡುತೆನೆ ಎಂದು ಭರವಸೆ ನೀಡಿದ್ದಾರೆ.
ಮುಖ್ಯ ಅಂಶಗಳು ಗಳು
ಮುಖ್ಯಮಂತ್ರಿ ಸ್ಥಾನ ದಿಂದ ಸಿದ್ದರಾಮಮ್ಯ ರಾಜೀನಾಮೆ:
ಸಿದ್ದರಾಮಯ್ಯ ರಾಜೀನಾಮೆ ಚರ್ಚೆ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಬಗ್ಗೆ ಕಳೆದ ಸುಮಾರು 2 ವರ್ಷಗಳಿಂದ ಭಾರಿ ಚರ್ಚೆ ನಡೆಯುತ್ತಿದ್ದು, ನಾಳೆ (ಮೇ 28) ಇದು ಅಂತಿಮವಾಗಬಹುದು ಎಂದು ತಿಳಿದುಬಂದಿದೆ.
ಮುಂದಿನ ಸಿಎಂ ಸ್ಥಾನ: ಸಿದ್ದರಾಮಯ್ಯ ಅವರ ನಂತರ ಡಿ. ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜ್ಯಪಾಲರ ಭೇಟಿ: ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಜೊತೆ ಚರ್ಚೆ ನಡೆದಿದ್ದು, ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ನಾಳೆ ಅಂದರೆ ಮೇ 28 ರಂದು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಬಂದಿದೆ.
ಆಪ್ತ ಸಚಿವರಿಗೆ ಭರವಸೆ: ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳಿಂದಾಗಿ ಸಿದ್ದರಾಮಯ್ಯ ಅವರ ಆಪ್ತ ಸಚಿವ ವಲಯದಲ್ಲಿ ‘ಮುಂದೇನು?’ ಎಂಬ ಆತಂಕ ಸೃಷ್ಟಿಯಾಗಿದೆ. ಆದರೆ ಸಿದ್ದರಾಮಯ್ಯ ಅವರು, “ಯಾರೂ ಆತಂಕ ಪಡುವ ಅಗತ್ಯವಿಲ್ಲ, ನಿಮ್ಮ ಹಿತ ಕಾಯುತ್ತೇನೆ” ಎಂದು ತಮ್ಮ ಆಪ್ತರಿಗೆ ಭರವಸೆ ನೀಡಿದ್ದಾರೆ
ಇನ್ನು ಹೆಚ್ಚಿನ ಮಾಹಿತಿ ಗೆ ಇಲ್ಲಿ ಕ್ಲಿಕ್ ಮಾಡಿ https://vijaykarnataka.com/
ಇನ್ನು ಲೇಟೆಸ್ಟ್ ಕನ್ನಡ ನ್ಯೂಸ್ ಹಾಗೂ ಟೆಕ್ ವಿಷಯ ಗಳಿಗೆ ನಮ್ಮ https://unizonekannada.com ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ
