Smartphone charging tips:ಮೊಬೈಲ್ ಚಾರ್ಜ್ ಹಾಕುವ ಮೊದಲು ಇದನ್ನು 1 ಭಾರಿ ಓದಿ ಇಲ್ಲ ದಿದ್ದರೆ ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಹಾಳಾಗ ಬಹುದು

Smartphone charging tips

ನೀವೇನಾದರೂ ರಾತ್ರಿ ಮಲಗು ವಾಗ ಬ್ಯಾಟರಿ ಚಾರ್ಜ್ ಹಾಕುತ್ತ ಮಲುಗುತಿದ್ದರೆ ಇದನ್ನು ಒಮ್ಮೆ ಓದಿ… Smartphone charging tips: 99% ಜನರು ರಾತ್ರಿ ಚಾರ್ಜ್ ಹಾಕಿ ಬೆಳಿಗ್ಗೆ ಎದ್ದ ತಕ್ಷಣ ಚಾರ್ಜ್ ಇಂದ ತಗಿಯುತ್ತಾರೆ 100% ಆಗೋ ವರೆಗೂ ಅಥವ ಅದಮೇಲು ಚಾರ್ಜ್ ಅಲ್ಲಿ ಇಡುತ್ತಾರೆ ಇದು ಸಾರಿಯೇ? ಇದರಿಂದ ಬ್ಯಾಟರಿ ಗೆ ಪ್ರಾಬ್ಲಮ್? ಬಹಳ ಜನರು ಇದೆ ಇಡೀ ರಾತ್ರಿ ಚಾರ್ಜ್ ಗೆ ಹಾಕಿ ಬೆಳಿಗ್ಗೆ ಚಾರ್ಜ್ ಇಂದ ತಗೆಯುತ್ತಾರೆ ಪೂರ್ತಿ 100% ಆಗೋ ವರೆಗೂ … Read more