TOP 3 BEST EV SCOOTY ಟಾಪ್ 3 ಬೆಸ್ಟ್ ev ಸ್ಕೂಟಿ

ನೀವೇನಾದರೂ ev ಸ್ಕೂಟಿ ತಗೋ ಬೇಕು ಅನ್ಕೊಂಡ್ರೆ ಇಲ್ಲಿವೆ ನೋಡಿ ಒಳ್ಳೆ 3 ಸ್ಕೂಟಿ ಗಳು TOP 3 BEST EV SCOOTY ಒಂದ್ ಒಂದ್ ಆಗಿ ಟಾಪ್ 3 ಇಂದ ನೋಡೋಣ ಬನ್ನಿ.. ಟಾಪ್ 3 Bajaj chetak C3503 ಇ ಸ್ಕೂಟಿ ಬಗ್ಗೆ ಹೇಳೋದ್ ಆದ್ರೆ ನೋಡುವುದಕ್ಕೆ ಕ್ಲಾಸಿಕ್ ಲೂಕ್ ಹೊಂದಿದೆ ಮತ್ತು ಪ್ರೇಮಿಯಂ ಡಿಸೈನ್ ಕೊಡ ಇದೆ ಹಳೆ ಚೇತಕ್ ಕಿಂತ ಸ್ವಲ್ಪ ಅಫೀಷಿಯಲ್ ಲೂಕ್ ಹೊಂದಿದೆ. ಇದು ಫುಲ್ ಮೆಟಲ್ ಬಾಡಿ … Read more