ರಾಜ್ಯ ದಲ್ಲಿ ಹಲವೆಡೆ ಗಾಳಿ ಮಳೆ

ರಾಜ್ಯ ದಲ್ಲಿ ಹಲವೆಡೆ ಗಾಳಿ ಮಳೆ 4 ದಿನ ಗಳ ಕಾಲ ಭಾರಿ ಸಾಧ್ಯತೆ ಹವಾಮಾನ ಇಲಾಖೆ ಇಂದ ವರದಿ ಬಿಸಿಲಿಗೆ ಕಂಗಾಲ ಅದ ಜನರಿಗೆ ಒಳ್ಳೆ ಸುದ್ದಿ ಸಿಕ್ಕಿದೆ ಕರ್ನಾಟಕ ದಲ್ಲಿ ಇನ್ನು 4 ದಿನ ಗಳ ಕಾಲ ಮಳೆ ಬೆಳೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ ಕರಾವಳಿ ಪ್ರದೇಶ ದಲ್ಲಿ ಅತೀ ಹೆಚ್ಚು ಮಳೆ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಗಳಲ್ಲಿ ಹಲವು ಕಡೆ ಮಂಗಳವಾರ ದಂದು ಚದುರಿದ … Read more