ರಾಜ್ಯ ದಲ್ಲಿ ಹಲವೆಡೆ ಗಾಳಿ ಮಳೆ 4 ದಿನ ಗಳ ಕಾಲ ಭಾರಿ ಸಾಧ್ಯತೆ ಹವಾಮಾನ ಇಲಾಖೆ ಇಂದ ವರದಿ

ಬಿಸಿಲಿಗೆ ಕಂಗಾಲ ಅದ ಜನರಿಗೆ ಒಳ್ಳೆ ಸುದ್ದಿ ಸಿಕ್ಕಿದೆ ಕರ್ನಾಟಕ ದಲ್ಲಿ ಇನ್ನು 4 ದಿನ ಗಳ ಕಾಲ ಮಳೆ ಬೆಳೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ ಕರಾವಳಿ ಪ್ರದೇಶ ದಲ್ಲಿ ಅತೀ ಹೆಚ್ಚು ಮಳೆ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಗಳಲ್ಲಿ ಹಲವು ಕಡೆ ಮಂಗಳವಾರ ದಂದು ಚದುರಿದ ಮಳೆ ಕಂಡು ಬಂದಿದೆ ಇನ್ನು ಮುಂದಿನ ದಿನ ಗಳಲ್ಲಿ ಗಾಳಿ ಸಹಿತ ಮಾಧ್ಯಮ ಮಳೆ ಆಗಲಿದೆ ಹಾಗೂ ರಾಜ್ಯ ದಲ್ಲಿ ಹಲವೆಡೆ ಗಾಳಿ ಮಳೆ ಆಗಲಿದೆ

ಬೆಂಗಳೂರಿ ನಲ್ಲಿ ಮಳೆ ಸಾಧ್ಯತೆ ಇದೆ ಇನ್ನು ಕರಾವಳಿ ಭಾಗ ದಲ್ಲಿ ಸಂಜೆ ಸಮಯ ಕ್ಕೆ ಮಾಧ್ಯಮ ಪ್ರಮಾಣ ದಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವ್ಯಕ್ತ ಪಡಿಸಿದೆ.

ಇನ್ನು ಮಾಲೆನಾಡು ಭಾಗದ ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆ ಸಾಗರ ಜೋಗ ಸೇರಿ ಇಂದು ಮೂಡ ಕವಿದ ವಾತಾವರಣ ಕಂಡು ಬಂದಿದೆ ಇನ್ನು ಮುಂದಿನ ದಿನ ಗಳಲ್ಲಿ ಮಾಧ್ಯಮ ಪ್ರಮಾಣ ದಲ್ಲಿ ಗಾಳಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಇಂದ ವರದಿ ಬಂದಿದೆ

ಇನ್ನು ಸೂರ್ಯ ದೇವನ ತಾಪ ಕ್ಕೆ ಹೆದರಿಹೋದ ಮಾಲೆನಾಡಿನ ಜನ ವರುಣದೇವರಿಗೆ ಕಾಯುತದ್ದಾರೆ. ಅಷ್ಟೇ ರಾಜ್ಯ ದಲ್ಲಿ ಹಲವು ಪ್ರದೇಶದಲ್ಲಿ ಬಿಸಿಲಿ ನ ತಾಪ ಮಾನವು ಹೆಚ್ಚು ಕಂಡು ಬಂದಿದೆ. ಇಡೀ ಕರ್ನಾಟಕದ ಮೂಲೆ ಮೂಲೆ ಅಲ್ಲೂ ಮಾಧ್ಯಮ ಪ್ರಮಾಣ ದ ಮಳೆ ಸಾಧ್ಯತೆ ಇದೆ.

ಮುಖ್ಯಾಂಶಗಳು

ರಾಜ್ಯ ದಲ್ಲಿ ಹಲವೆಡೆ ಗಾಳಿ ಮಳೆ : ರಾಜ್ಯ ದ ಕರಾವಳಿ ಪ್ರದೇಶ ಹಾಗೂ ಮಾಲೆನಾಡು ಪ್ರದೇಶ ಗಳಲ್ಲಿ ಗಾಳಿ ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಎಲ್ ಎಲ್ಲಿ ಮಳೆ? : ಉಡುಪಿ ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಬೆಂಗಳೂರು ನಲ್ಲೂ ಮಾಧ್ಯಮ ರೀತಿ ಮಳೆ ಸಾಧ್ಯತೆ.

ಯಾವಾಗ ಮಳೆ ಬಾರೋ ಸಾಧ್ಯತೆ : ಹಲವು ಪ್ರದೇಶ ದಲ್ಲಿ ಸಂಜೆ ಹೊತ್ತಿಗೆ ಮಳೆ ಬೆಳುವ ಸಾಧ್ಯತೆ ಇದೆ.

ಮುನ್ನಜಾಗೃತೆ : ಮನೆ ಇಂದ ಹೊರಗಡೆ ಹೋಗುವ ರೈನ್ ಕೋಟ್ ಅಥವ ಕೊಡೆ ತಗೊಂಡು ಹೋಗುವುದು ಉತ್ತಮ.

ಇನ್ನು ಹೆಚ್ಚಿನ ಲೇಟೆಸ್ಟ್ ನ್ಯೂಸ್ ಹಾಗೂ ಟೆಕ್ ಅಪ್ಡೇಟ್ ಗಳಗಿ ನಮ್ಮ ಚಾನಲ್ ವೀಕ್ಷಣೆ ಮಾಡಿ https://unizonekannada.com/

ಇನ್ನು ಹೆಚ್ಚಿನ ಮಾಹಿತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ https://vijaykarnataka.com

Leave a Reply

Your email address will not be published. Required fields are marked *