ನಮಸ್ಕಾರ ಸ್ನೇಹಿತರೆ ಕಡಿಮೆ ಬಜೆಟ್ ಅಲ್ಲಿ ಸ್ಮಾರ್ಟ್ ಫೋನ್ ನೋಡುತ್ತಾ ಇದ್ದರೆ. ಇಲ್ಲಿದೆ ನೋಡಿ ಟಾಪ್ 3 ಬೆಸ್ಟ್ ಫೋನ್ ಗಳು.

Top 3 best phone low budget:

Top 3 poco X7 5G

ಟಾಪ್ 3 ಇಂದ ನೋಡೋದ್ ಆದ್ರೆ poco X7 5g ಸ್ಮಾರ್ಟ್ ಫೋನ್ ಇದೊಂದು ಅತ್ಯುತ್ತಮ ಬಜೆಟ್ ನ ಸ್ಮಾರ್ಟ್ ಫೋನ್ ಆಗಿದೆ ಇದು 6,67 ಇಂಚಿನ ಆಪ್ತಕ್ಟಿವ್ ಕರ್ವೇಡ್ ಡಿಸ್ಪ್ಲೇ ಜೊತೆಗೆ 120 hz ಅಮೋಲೆಡ್ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ.

ಇದರ ಲೂಕ್ ಹಾಗೂ ಡಿಸೈನ್ ಯೂನಿಕ್ ಆಗಿದೆ. ಪಂಚ್ ಹೊಲ ಕ್ಯಾಮರಾ ಮತ್ತು ಆಪ್ತಕ್ಟಿವ್ ಕರ್ವೇಡ್ ಡಿಸ್ಪ್ಲೇ ಹೊಂದಿದೆ.

ಇನ್ನು ಇದರ ಕ್ಯಾಮೆರಾ ರಿಯರ್ ಅಲ್ಲಿ 50 mp+ 8+2 mp ಕ್ಯಾಮೆರಾ ಥ್ರೀಪಲ್ ಕ್ಯಾಮೆರಾ ಹೊಂದಿದೆ. ಫ್ರೆಂಡ್ ಕ್ಯಾಮೆರಾ 20mp ಆಗಿದೆ. ಮತ್ತು ರಿಯರ್ ಕ್ಯಾಮರಾ 4k ಹಾಗೂ ಫ್ರಂಟ್ ಕ್ಯಾಮರಾ 1080p ವಿಡಿಯೋ ರೆಕಾರ್ಡ್ ಮಾಡುತ್ತದೆ.

ಇದರ ಬ್ಯಾಟರಿ ಹಾಗೂ ಚಾರ್ಜರ್ ವಿಷಯಯದ ಬಗ್ಗೆ ಬರೋದ್ ಆದ್ರೆ 5500 mah ನ ಬ್ಯಾಟರಿ ಹೊಂದಿದೆ. ಸುಮಾರು ನಾರ್ಮಲ್ ಆಗಿ ಉಸ್ ಮಾಡಿದರೆ 2 ದಿನ ದ ವರಗೆ ಬ್ಯಾಟರಿ ಚಾರ್ಜ್ ಬರಬಹುದು. 45w ನಾ ಫಾಸ್ಟ್ ಚಾರ್ಜರ್ ಕೂಡ ಬೋಸ್ಸ್ ಅಲ್ಲಿ ಇರಲಿದೆ.

ಡೈಮೆಂನ್ಸಿಟಿ 7300 ಅಲ್ಟ್ರಾ ಪ್ರೊಸ್ಸೇಸರ್ ಜೊತೆಗೆ 2 ವೇರಿಯಾನ್ಟ್ ram ಹಾಗೂ ಸ್ಟೋರೇಜ್ ಹೊಂದಿದೆ.8GBRAM /128 GB ROM ಮತ್ತು 8GB RAM ಮತ್ತು 256 GB ROM ಹೊಂದಿರುವ ಸ್ಮಾರ್ಟ್ ಆಗಿದೆ. UFS 3.1 ಹಾಗೂ LPDDR4x Ram ಅನ್ನು ಹೊಂದಿದೆ. ಡೇ ಟು ಡೇ ಟಾಸ್ಕ್ ಗಳು ಆರಾಮ್ ಆಗಿ ಮಾಡಬಹುದು.

ಇನ್ನು ಇದರ ಪ್ರೈಸ್ ಹಾಗೂ ವೆರಿನ್ಟ್ ನೋಡೋದ್ ಆದ್ರೆ ಬೇಸ್ ವೆರಿನ್ಟ್ 8/gb/128gb/ ಗೆ ಆನ್ಲೈನ್ ಪ್ರೈಸ್ 17799 ಆಗಿದೆ ಟಾಪ್ ವೆರಿನ್ಟ್ 8gb/256 gb / 19 799 ಆಗಿದೆ 3 ಕಲರ್ ವೆರಿನ್ಟ್ ಅಲ್ಲಿ ಲಭ್ಯ ಅದ್ರಲ್ಲಿ ಯಲ್ಲೋ ಕಲರ್ ಗೆ 24 299 ಸಾವಿರ ಆಗಿದೆ.

ಇದು ip 69 water ಮತ್ತು dust proof ಹೊಂದಿದೆ ಜೊತೆಗೆ corning gorilla glass victus ಹೊಂದಿದೆ.

Top 3 best phone low budget:

iqoo z 10

ಟಾಪ್ 2 ನಲ್ಲಿ iqoo z10 ಸ್ಮಾರ್ಟ್ ಫೋನ್ ಇದು ಕೂಡ ಒಳ್ಳೆಯ ಸ್ಮಾರ್ಟ್ ಆಗಿದೆ ಲೋಕ್ ಹಾಗೂ ಡಿಸೈನ್ ಕೂಡ ಅತ್ಯುತ್ತಮ ವಾಗಿದೆ ಇದು ಕೂಡ ಮಿಡ್ ರಂಚ್ ನ ಸ್ಮಾರ್ಟ್ ಫೋನ್ ಆಗಿದೆ.

6.77 ಇಂಚಿನ ಫುಲ್ hd +amoled display ಜೊತೆಗೆ 120hz ನ ರಿಫ್ರೆಶ್ ರೇಟ್ ಹೊಂದಿದೆ. ಹಾಗೂ 5000 ಪೀಕ್ ಬ್ರೈಟ್ನೆಸ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ.

ಇನ್ನು ಇದರ ಕ್ಯಾಮರಾ ರಿಯರ್ ಅಲ್ಲಿ 50 mp + 2 mp ಕ್ಯಾಮರಾ ಹೊಂದಿದೆ. ಫ್ರಂಟ್ ಅಲ್ಲಿ 32 mp sefi ಕ್ಯಾಮರಾ ಹೊಂದಿದೆ. ಈ ಪ್ರೈಸ್ ರೇಂಜ್ ಅಲ್ಲಿ ಕ್ಯಾಮೆರಾ ಕ್ವಾಲಿಟಿ ಒಳ್ಳೆಯದಾಗಿದೆ. ರಿಯರ್ ಕ್ಯಾಮರಾ 4k ವಿಡಿಯೋ ಹೊಂದಿದ್ದು ಫ್ರಂಟ್ ಕ್ಯಾಮೆರಾ 1080 ಫೋಟೋ ವಿಡಿಯೋ ರೆಕಾರ್ಡ್ ಅನ್ನು ಸುಪೋರ್ಟ್ ಮಾಡಿತ್ತೆ.

Top 3 best phone low budget :

ಇದೊಂದು ದೊಡ್ಡ ಬ್ಯಾಟರಿ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ 7300mAh ನ ದೊಡ್ಡ ಬ್ಯಾಟರಿ ಹೊಂದಿದೆ. ಹಾಗೂ ಇದರ ಜೊತೆಗೆ 90w ನ ಫ್ಲಾಶ್ ಚಾರ್ಜರ್ ಅನ್ನು ಕೂಡ ಕೊಟ್ಟಿದ್ದಾರೆ. ಒಂದು ಸಲಿ ಫುಲ್ ಚಾರ್ಜ್ ಮಾಡಿದರೆ ನಾರ್ಮಲ್ ಉಸ್ ಮಾಡಿದ್ರೆ ಸುಮಾರು 2.5 ದಿನ ಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ.

ಇದರಲ್ಲಿ ಸ್ನಾಪಡ್ರ್ಯಾಗನ್ 7s gen 3 ಎಂಬ power full processor ಅನ್ನು ಅಳವಡಿಸಿ ದ್ದಾರೆ.

8GB RAM + 128GB Storage
8GB RAM + 256GB Storage
12GB RAM + 256GB Storage ಈ 3 ವೆರಿನ್ಟ್ ಅಲ್ಲಿ ಸ್ಮಾರ್ಟ್ ಫೋನ್ ಇದೆ. RAM ಟೈಪ್ ಬಂದಿ LPDDR4X ಮತ್ತು ufs 2.1 storage ಹೊಂದಿದೆ. ಡೇ ಟು ಡೇ ಟಾಸ್ಕ್ ಅನ್ನು ಆರಾಮಾಗಿ ನಿಭಾಯಿಸಬಹುದು.

Top 3 best phone low budget

ಇನ್ನು ಇದರಲ್ಲಿ ಕೆಲವು ai ಫೇಚರ್ ಹಾಗೂ ip 65 water and dust proof ಅನ್ನು ಕೊಟ್ಟಿರುತ್ತಾರೆ. ಮತ್ತು 0.789cm ನ ಸ್ಲಿಮ್ಸ್ಟ್ ಸ್ಮಾರ್ಟ್ ಆಗಿದೆ.

ಇದು ಆನ್ಲೈನ್ ಅಲ್ಲಿ ಬೇಸ್ ವೇರಿನ್ಟ್ 20 786 ₹ ಆಗಿದೆ ಟಾಪ್ ವೆರಿನ್ಟ್ 22 779 ₹ ಆನ್ಲೈನ್ ನಲ್ಲಿ ಇರುವ ಬೆಲೆ ಆಗಿದೆ ಇದು ಅಫ್ಲಿನ್ ಸ್ಟೋರ್ ಗಳಲ್ಲೂ ಲಭ್ಯ ಇರುತ್ತದೆ.

ಕೊನೆ ದಾಗಿ ಟಾಪ್ 1 ಅಲ್ಲಿ ನನ್ನ ಅನಿಸಿಕೆ ಪ್ರಕಾರ ಲೂಕ್ ಹಾಗೂ ಡಿಸೈನ್. ಅಲ್ಲಿ ಈ 2 ಫೋನ್ ಗಳಿಗಿಂತ ಇವೆ ಒಳ್ಳೇದು ಅನಿಸಿದೆ. ಇದೂ ಕೂಡ ಒಳ್ಳೆಯ ಬಜೆಟ್ ಫೋನ್ ಆಗಿದೆ.

Top 3 best phone low budget :

moto g 96 5G

ಈ ಸ್ಮಾರ್ಟ್ ಮಿಡ್ ರೇಂಜ್ ಬೆಲೆ ಅಲ್ಲಿ ಸಿಗಲಿದೆ. ಇದರ ಲೂಕ್ ನೋಡಿ ಫೀದಾ ಆಗೋದು ಗ್ಯಾರಂಟಿ ಇದರ ಡಿಸ್ಪ್ಲೇ 6.7 ಇಂಚಿನ FHD+ನ poled ಡಿಸ್ಪ್ಲೇ ಹೊಂದಿದೆ.144hz ನ ರಿಫ್ರೆಶ್ ರೇಟ್ ಮತ್ತು ಕರ್ವೇಡ್ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ.

ಇನ್ನು ಇದರಲ್ಲಿ 50mp+8mp ಅಲ್ಟ್ರಾ ವೈಡ್ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಫ್ರಂಟ್ ಅಲ್ಲಿ 32 mp ಯ ಸೆಲ್ಫಿ ಕ್ಯಾಮರಾ ಆಗಿದೆ. ಬೆಲೆ ಗೆ ತಕ್ಕಂತೆ ಕ್ಯಾಮರಾ ಇದೆ. ರಿಯರ್ ಕ್ಯಾಮರಾ 4ಕೆ ವಿಡಿಯೋ ರೆಕಾರ್ಡ್ ಮಾಡುತ್ತದೆ ಹಾಗೆ ಫ್ರಂಟ್ ಅಲ್ಲಿ 1080p ರೆಕಾರ್ಡ್ ಸುಪೋರ್ಟ್ ಹೊಂದಿದೆ.

ಈ ಸ್ಮಾರ್ಟ್ ಫೋನ್ ಅಲ್ಲಿ 5500 mah ನ ಬ್ಯಾಟರಿ ಜೊತಗೆ 33w ನ ಫಾಸ್ಟ್ ಚಾರ್ಜರ್ ಬಾಕ್ಸಿ ನ ಜೊತೆಗೆ ಬರಲಿದೆ. ಬ್ಯಾಟರಿ ಒಂದು ಬಾರಿ ಚಾರ್ಜ್ ಮಾಡಿದರೆ ನಾರ್ಮಲ್ ಉಸ್ ಗೆ 1.5 ದಿನ ಗಳ ಕಾಲ ಬಾಳಿಕೆ ಬರುತದೆ.

7s gen 2 ನ snapdrogn ಹೊಂದಿದು 8GB/128GB/256GB ಹೊಂದಿದೆ. ಮತ್ತು LPDDR4X ಹಾಗೂ ufs 3.1 ಸ್ಟೋರೇಜ್ ನ ಸ್ಮಾರ್ಟ್ ಫೋನ್ ಆಗಿದೆ.

ಇದರ ಬೆಲೆ ವಿಷಯ ಯಕ್ಕೆ ಬರೋದ್ ಆದ್ರೆ 2000 ಆಗಿದೆ.

ಸೂಚನೆ : ಟಾಪ್ 3 ಮತ್ತು 2 ಫೋನ್ ಕೂಡ ಚನ್ನಾಗಿದೆ ನಾನು ಟಾಪ್ 1 ಅಲ್ಲಿ ಮೋಟೋ ಇಟ್ಟಿರುತ್ತೆನೇ ಅದು ಲೋಕ್ ಹಾಗೂ ಡಿಸೈನ್ ಅಲ್ಲಿ ಚೆನಾಗಿದೆ.

ಪ್ರಮುಖ ಅಂಶಗಳು

Top 3 best phone low budget :

ಕಡಿಮೆ ಬಜೆಟ್‌ನಲ್ಲಿ ಪ್ರೀಮಿಯಂ ಲುಕ್ ಮತ್ತು ಕರ್ವ್ಡ್ ಡಿಸ್ಪ್ಲೇ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆ.​ಡಿಸ್ಪ್ಲೇ: 6.67 ಇಂಚಿನ 1.5K 3D ಆಪ್ಟಿವ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ (120Hz ರಿಫ್ರೆಶ್ ರೇಟ್).​

ಪ್ರೊಸೆಸರ್: ಡೈಮೆನ್ಸಿಟಿ 7300 ಅಲ್ಟ್ರಾ ಪವರ್‌ಫುಲ್ ಪ್ರೊಸೆಸರ್ (ದೈನಂದಿನ ಕೆಲಸಗಳಿಗೆ ಹಾಗೂ ಗೇಮಿಂಗ್‌ಗೆ ಸೂಕ್ತ)

.​ಕ್ಯಾಮೆರಾ: ರಿಯರ್‌ನಲ್ಲಿ 50MP + 8MP + 2MP ಟ್ರಿಪಲ್ ಕ್ಯಾಮೆರಾ ಸೆಟಪ್ (4K ವಿಡಿಯೋ ರೆಕಾರ್ಡಿಂಗ್ ಸಪೋರ್ಟ್) ಮತ್ತು 20MP ಫ್ರಂಟ್ ಕ್ಯಾಮೆರಾ.

​ಬ್ಯಾಟರಿ & ಚಾರ್ಜರ್: 5500 mAh ಬಿಗ್ ಬ್ಯಾಟರಿ ಜೊತೆಗೆ 45W ಫಾಸ್ಟ್ ಚಾರ್ಜಿಂಗ್ ಬೆಂಬಲ (2 ದಿನಗಳ ಬ್ಯಾಟರಿ ಲೈಫ್).​

ಸ್ಟೋರೇಜ್: 8GB RAM + 128GB ROM ಮತ್ತು 8GB RAM + 256GB ROM (UFS 3.1 & LPDDR4x RAM).​

ರಕ್ಷಣೆ: IP69 ವಾಟರ್ ಮತ್ತು ಡಸ್ಟ್ ಪ್ರೂಫ್ ರೇಟಿಂಗ್ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಸುರಕ್ಷತೆ.​

ಬೆಲೆ: * ಬೇಸ್ ವೇರಿಯಂಟ್ (8GB/128GB): ₹17,799​ಟಾಪ್ ವೇರಿಯಂಟ್ (8GB/256GB): ₹19,799 (ಯೆಲ್ಲೋ ಕಲರ್ ಮಾಡೆಲ್ ಬೆಲೆ ₹24,299).​

2. iQOO Z10 5G (ಟಾಪ್ 2 ನೇ ಸ್ಥಾನ)​ದೊಡ್ಡ ಬ್ಯಾಟರಿ ಮತ್ತು ಮಿಂಚಿನ ವೇಗದ ಪ್ರೊಸೆಸರ್ ಬೇಕು ಎನ್ನುವವರಿಗೆ ಈ ಮಿಡ್-ರೇಂಜ್ ಫೋನ್ ಪರ್ಫೆಕ್ಟ್ ಆಗಿದೆ.​

ಡಿಸ್ಪ್ಲೇ: 6.77 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಕ್ವಾಡ್ ಕರ್ವ್ಡ್ ಡಿಸ್ಪ್ಲೇ (120Hz ರಿಫ್ರೆಶ್ ರೇಟ್ ಮತ್ತು 5000 nits ಬ್ರೈಟ್‌ನೆಸ್).

​ಪ್ರೊಸೆಸರ್: ಸ್ನಾಪ್‌ಡ್ರಾಗನ್ 7s Gen 3 ಪವರ್‌ಫುಲ್ ಪ್ರೊಸೆಸರ್.​ಕ್ಯಾಮೆರಾ: 50MP (Sony IMX882 OIS) + 2MP ರಿಯರ್ ಕ್ಯಾಮೆರಾ (4K ವಿಡಿಯೋ) ಮತ್ತು 32MP ಸೆಲ್ಫಿ ಕ್ಯಾಮೆರಾ.​

ಬ್ಯಾಟರಿ & ಚಾರ್ಜರ್: ಭಾರತದ ಅತಿ ದೊಡ್ಡ 7300 mAh ಬ್ಯಾಟರಿ ಹಾಗೂ 90W ಫ್ಲ್ಯಾಶ್ ಚಾರ್ಜರ್ (2.5 ದಿನಗಳ ಬ್ಯಾಟರಿ ಬ್ಯಾಕಪ್).​

ವಿಶೇಷ ಫೀಚರ್: ಇತ್ತೀಚಿನ Circle to Search ಮತ್ತು AI Erase ನಂತಹ ಪ್ರೀಮಿಯಂ AI ಫೀಚರ್‌ಗಳನ್ನು ಹೊಂದಿದೆ.​

ಸ್ಟೋರೇಜ್: 8GB/128GB, 8GB/256GB ಮತ್ತು 12GB/256GB ವೇರಿಯಂಟ್‌ಗಳಲ್ಲಿ ಲಭ್ಯ.​

ರಕ್ಷಣೆ: IP65 ವಾಟರ್ ಮತ್ತು ಡಸ್ಟ್ ಪ್ರೂಫ್ ರೆಸಿಸ್ಟೆನ್ಸ್ ಹಾಗೂ ಕೇವಲ 0.789cm ಸ್ಲಿಮ್ ಡಿಸೈನ್.​

ಬೆಲೆ: ಬೇಸ್ ವೇರಿಯಂಟ್ ₹20,786 ರಿಂದ ಆರಂಭವಾಗಿ, ಟಾಪ್ ವೇರಿಯಂಟ್ ₹22,779 ರವರೆಗೆ ಇರಲಿದೆ (ಆನ್‌ಲೈನ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ)

.​3. Moto G96 5G (ಟಾಪ್ 1 ನೇ ಸ್ಥಾನ)​ಅತ್ಯಾಕರ್ಷಕ ಲುಕ್, ಪ್ರೀಮಿಯಂ ಡಿಸೈನ್ ಮತ್ತು ಅಂಡರ್ ವಾಟರ್ ಪ್ರೊಟೆಕ್ಷನ್ ಹೊಂದಿರುವ ಅತ್ಯುತ್ತಮ ಬಜೆಟ್ ಫೋನ್ ಇದು.​

ಡಿಸ್ಪ್ಲೇ: 6.7 ಇಂಚಿನ FHD+ pOLED ಕರ್ವ್ಡ್ ಡಿಸ್ಪ್ಲೇ (144Hz ಸೂಪರ್ ಫಾಸ್ಟ್ ರಿಫ್ರೆಶ್ ರೇಟ್).

​ಪ್ರೊಸೆಸರ್: ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ (UFS 3.1 ಸ್ಟೋರೇಜ್ ಮತ್ತು LPDDR4X RAM).

​ಕ್ಯಾಮೆರಾ: 50MP + 8MP ಅಲ್ಟ್ರಾ ವೈಡ್ ರಿಯರ್ ಕ್ಯಾಮೆರಾ (4K ವಿಡಿಯೋ) ಮತ್ತು 32MP ಸೆಲ್ಫಿ ಕ್ಯಾಮೆರಾ.​

ಆಡಿಯೋ: ಡಾಲ್ಬಿ ಅಟ್ಮಾಸ್ (Dolby Atmos) ಮತ್ತು ಹೈ-ರೆಸ್ (Hi-Res) ಆಡಿಯೋ ಬೆಂಬಲವಿರುವ ಡ್ಯುಯಲ್ ಸ್ಟೀರಿಯೋ ಸ್ಪೀಕರ್ಸ್.​

ಬ್ಯಾಟರಿ & ಚಾರ್ಜರ್: 5500 mAh ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜರ್ (1.5 ದಿನಗಳ ಬ್ಯಾಟರಿ ಲೈಫ್).

​ರಕ್ಷಣೆ: ಕಠಿಣವಾದ IP68 ಅಂಡರ್‌ವಾಟರ್ ಪ್ರೊಟೆಕ್ಷನ್ (ನೀರಿನಲ್ಲಿ ಬಿದ್ದರೂ ಏನೂ ಆಗಲ್ಲ),

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಮತ್ತು ವಾಟರ್ ಟಚ್ ತಂತ್ರಜ್ಞಾನ.​

ಸ್ಟೋರೇಜ್: 8GB RAM ಜೊತೆಗೆ 128GB/256GB ಸ್ಟೋರೇಜ್ ಆಯ್ಕೆಗಳು.

​ನಮ್ಮ ಅಭಿಪ್ರಾಯ: > ಲುಕ್, ಡಿಸೈನ್ ಹಾಗೂ ಒಟ್ಟಾರೆ ಪರ್ಫಾಮೆನ್ಸ್ ವಿಷಯದಲ್ಲಿ ಈ ಮೇಲಿನ ಎರಡು ಫೋನ್‌ಗಳಿಗಿಂತ Moto G96 5G ಅತ್ಯುತ್ತಮವಾಗಿದ್ದು,

ಪ್ರಸ್ತುತ ಮಾರುಕಟ್ಟೆಯಲ್ಲಿ ನಂಬರ್ 1 ಬಜೆಟ್ ಫೋನ್ ಆಗಿದೆ.

ಇನ್ನು ಹೆಚ್ಚಿನ ಟೆಕ್ ಸುದ್ದಿ ಗಳಿಗೆ https://kannada.gizbot.com/ ಇಲ್ಲಿ ಕ್ಲಿಕ್ ಮಾಡಿ.

ಇನ್ನು ಟೆಕ್ ಹಾಗೂ ನ್ಯೂಸ್ ವಿಷಯ ಗಳಿಗೆ ನಮ್ಮ Unizonekannada.com ಈ ವೆಬ್ಸೈಟ್ ಅನ್ನು ವಿಸಿಟ್ ಮಾಡಿ.

One thought on “Top 3 best phone low budget :ಅತ್ಯುತ್ತಮ 3 ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆ ಯಲ್ಲಿ”

Leave a Reply

Your email address will not be published. Required fields are marked *