ಮೇ ತಿಂಗಳು ಬರುವ 2 ಬೆಸ್ಟ್ ಸ್ಮಾರ್ಟ್ ಫೋನ್ ಗಳು ಇಲ್ಲಿವೆ ನೋಡಿ

ಮೇ ತಿಂಗಳು ಬರುವ ಸ್ಮಾರ್ಟ್ ಫೋನ್ ಗಳು ಇಲ್ಲಿವೆ ನೀವೇನಾದರೂ ಇ ತಿಂಗಳಲ್ಲಿ ಸ್ಮಾರ್ಟ್ ಕೊಳ್ಳ ಬೇಕು ಅಂತ ಇದ್ರೆ ಇಲ್ಲಿವೆ ನೋಡಿ.

ಈ ತಿಂಗಳ ಲ್ಲಿ ಫೋನ್ ಕೊಳ್ಳ ಬೇಕು ಅಂತ ವೇಟ್ ಮಾಡ್ತಾ ಇದ್ರೆ ಒಳ್ಳೆ ಒಳ್ಳೆ ಸ್ಮಾರ್ಟ್ ಫೋನ್ ಗಳು ಬರಲಿವೆ ಸ್ವಲ್ಪ ದಿನ ಕಾಯಿರಿ ಆಲ್ ರೌಂಡರ್ ಫೋನ್ ಗಳು ಇ ತಿಂಗಳಲ್ಲಿ ಲಾಂಚ್ ಆಗಲಿವೆ. ಯಾವ ಯಾವ ಸ್ಮಾರ್ಟ್ ಫೋನ್ ಯಾವಾಗ ಬರಲಿದೆ ಎಂದು ಒಂದ್ ಒಂದ್ ಆಗಿ ನೋಡೋಣ ಬನ್ನಿ ಸ್ನೇಹಿತರೆ.

vivo x300fe

ಮೊದಲನೆ ದಾಗಿ vivo ನ vivo x300 fe ಸ್ಮಾರ್ಟ್ ಫೋನ್ ಇದು ಮೇ 6 ಕ್ಕೆ ಲಂಚ್ ಆಗಲಿದೆ ಇದು ಫ್ಲಾಶೀಪ್ ಸೇಗಮೆಂಟ್ ಅಲ್ಲಿ ಬರುವ ಒನ್ ಆಫ್ ದಿ ಬೆಸ್ಟ್ಇ ಕ್ಯಾಮರಾ ಅಂಡ್ದ ಆಲ್ರ ರೌಂಡರ್ಬೆ ಮೊಬೈಲ್ಗ್ಗೆ ಆಗಿದೆ ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತ ತಿಳಿಯೋಣ ಬನ್ನಿ

ಡಿಸ್ಪ್ಲೇ ಮತ್ತು ಡಿಸೈನ್

ಮೊದಲನೇ ದಾಗಿ ಇದರ ಡಿಸ್ಪ್ಲೇ ಬಗ್ಗೆ ಹೇಳೋದ್ ಆದ್ರೆ 6.31 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ ಮತ್ತು 120 hz ರಿಫ್ರೆಶ್ ರೇಟ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ bezel less whit punch hole display ಆಗಿದೆ. 1216×2640 px FHD + ಡಿಸ್ಪ್ಲೇ ಹೊಂದಿದೆ.

ಕ್ಯಾಮರಾ ಮತ್ತು ವಿಡಿಯೋ ಕ್ಯೂಲಿಟಿ

ಇನ್ನು ಮೈನ್ ಆಗಿ ಕ್ಯಾಮರಾ ವಿಷಯ ಕ್ಕೆ ಬರೋದ್ ಆದ್ರೆ ಫ್ಲಾಶೀಪ್ ಲೆವೆಲ್ ಕ್ಯಾಮರಾ ಆಗಿದೆ ವರ್ಲ್ಡ್ಸ್ ಬೆಸ್ಟ್ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಇದಾಗಿದೆ ಇದರ ರಿಯರ್ ಕ್ಯಾಮೆರಾ

*50mp primary camara

*50mp periscope (3xoptical zomm)

*8 mp ultra wide angle camara

Front ಕ್ಯಾಮೆರ 50 mp screen flash ಹೊಂದಿದೆ.

ಮತ್ತು ರಿಂಗ್ LED ಹೊಂದಿದೆ ರಿವ್ಯೂ ಪ್ರಕಾರ ವರ್ಲ್ಡ್ಸ್ ಬೆಸ್ಟ್ ಕ್ಯಾಮರಾ ಅಂತ ಹೇಳಲ್ಪಡುತಿದೆ. ಇನ್ನು ಇದರ ವಿಡಿಯೋ ಕ್ವಾಲಿಟಿ ಹಿಂದಿನ ಮತ್ತು ಮುಂದಿನ ಕ್ಯಾಮರಾ ಎರಡು ಕೂಡ 4k 30/60 fps ಹೊಂದಿದೆ ಅಷ್ಟೇ ಅಲ್ಲದೆ ಸ್ಟಾಬೀಳಿಝಷನ್ ಕೂಡ ಸ್ಟ್ರಾಂಗ್ ಅಗಿದೆ.

ಬ್ಯಾಟರಿ ಮತ್ತು ಚಾರ್ಜ್

ಇದರ ಬ್ಯಾಟರಿ ಮಾಧ್ಯಮ ದಲ್ಲಿದೆ ಕಮ್ಮಿನು ಅಲ್ಲ ಜಾಸ್ತಿ ನು ಅಲ್ಲ 6500 mah ನ ಬ್ಯಾಟರಿ ಹೊಂದಿರುವ ಫೋನ್ ಆಗಿದೆ ಒಂದು ಬಾರಿ ಚಾರ್ಜ್ ಮಾಡಿದರೆ 1.5 ಅರಾಮ್ ಆಗಿ ಬಳಸ ಬಹುದಾಗಿದೆ. ಅಷ್ಟೇ ಅಲ್ಲದೆ ಇದರ ಜೊತೆ 90w ನಾ charging ನ ಚಾರ್ಜರ್ ಕೂಡ ಇದೆ ಹಾಗೂ ವೈರ್ ಲೆಸ್ ಚಾರ್ಜ್ಯಿಂಗ್ ಸುಪೋರ್ಟ್ ಕೂಡ ಇದೆ.

ಪರ್ಫಾರ್ಮೆನ್ಸ್ ಮತ್ತು ಸ್ಟೋರೇಜ್

ಇನ್ನು ಇದರ ಪರ್ಫಾರ್ಮೆನ್ಸ್ ಬಗ್ಗೆ ಹೇಳೋದ್ ಆದ್ರೆ snapdragon 8 GEN 5 ನ ದೊಡ್ಡ ಪ್ರೊಸ್ಸೇರ್ ಹೊಂದಿದೆ ಮತ್ತು 12Gb ram ಹಾಗೂ 256 Gb Rom ಹಾಗೂ LPDDR 5 x ram ಮತ್ತು ufs 4.1 ಸ್ಟೋರೇಜ್ ಸ್ಪೀಡ್ ನೀಡಿದ್ದಾರೆ.ಯಾವ್ದೆ ಗೇಮ್ ಮತ್ತು ಮಲ್ಟಿ ತಾಸ್ಕಿನ್ಗ್ ಅನ್ನು ಆರಾಮ್ ಆಗಿ ಮಾಡ ಬಹುದು.

ಗುಣ ಲಕ್ಷಣ

ಇ ಮೊಬೈಲ್ IP 68/69 ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ಹೊಂದಿದೆ ಮತ್ತು ಇನ್ ಡಿಸ್ಪ್ಲೇ ಫಿಂಗರ್ ಫಿಂಗರ್ ಪ್ರಿಂಟ್ ಇದೆ ಮತ್ತು ಡುಯಲ್ ಸಿಮ್ ಸೆಟ್ ಅಪ್ ಕೊಡ ಇದೆ.

ಈ ಬೆಲೆ ಸಾಧ್ಯತೆ

ಇದರ ಬೆಲೆ ಇನ್ನು ರಿವಿಲ್ ಆಗಿಲ್ಲ ನನ್ನ ಪ್ರಕಾರ ಇದು ಫ್ಲಾಶೀಪ್ ಫೋನ್ ಆಗಿರೋದ್ರಿಂದ ₹65 k- ₹70 k ಗೆ ಲಾಂಚ್ ಆಗೋ ಸಾಧ್ಯತೆ ಇದೆ.

ಲಾಂಚ್ ಡೇಟ್

ಇ ಸ್ಮಾರ್ಟ್ ಫೋನ್ ಮೇ 6 2026 12:00 ಹಾಗೆ ಲಾಂಚ್ ಆಗಲಿದೆ ಆನ್ಲೈನ್ ಹಾಗೂ ಅಫ್ಲಿನ್ ಅಲ್ಲೂ ಇ ಫೋನ್ ಲಭ್ಯ ವಿರುತ್ತದೆ.

ಇನ್ನು ಈ ತಿಂಗಳಲ್ಲಿ ಬರುವ ಮದ್ಯಮ ವರ್ಗದ ಸ್ಮಾರ್ಟ್ನೋ ಫೋನ್ ನೋಡೋಣ ಬನ್ನಿ.

1+ ಅವರ one plus nord CE 6 ಇದೊಂದು ಮಿಡ್ ರೇಂಜ್ ನ ಸ್ಮಾರ್ಟ್ ಫೋನ್ ಆಗಿದೆ ಅಲ್ ರೌಂಡರ್ ಅಂತಾನೆ ಹೇಳ್ಬಹುದು ಇನ್ನು ಇದರ ಬಗ್ಗೆ ನೋಡೋಣ ಬನ್ನಿ.

ಡಿಸ್ಪ್ಲೇ ಮತ್ತು ಡಿಸೈನ್

ಇದರ ಡಿಸ್ಪ್ಲೇ ವಿಷಯ ಕ್ಕೆ ಬರೋದ್ ಆದ್ರೆ 6,7ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ ಮತ್ತು 144ಹಜ್ ರಿಫ್ರೆಶ್ ರೇಟ್ ಒಂದಿಗೆ 1.5 k resolution ಕೂಡ ಹೊಂದಿದೆ. 144 ಹಜ್ ಇರೋದ್ರಿಂದ ಸ್ಮೂತ್ ಆಗಿ ವರ್ಕ್ ಆಗುತ್ತದೆ.

ಕ್ಯಾಮರಾ ಮತ್ತು ವಿಡಿಯೋ ಕ್ಯೂಲಿಟಿ

ಇನ್ನು ಈ ಮೊಬೈಲ್ ಅಲ್ಲಿ ಕ್ಯಾಮರಾ ಬಗ್ಗೆ ಹೇಳೋದ್ ಆದ್ರೆ

ರಿಯರ್ 50 mp main (ois)

ಫ್ರಂಟ್ 32 mp selfi ಕ್ಯಾಮರಾ ಹೊಂದಿದೆ.

ಇನ್ನು ಹಿಂದೆ ಮುಂದೆ ಎರಡು ಕಡೆ 4 ಕೆ ವಿಡಿಯೋ ಸುಪೋರ್ಟ್ ಮಾಡುತ್ತದೆ.

ಬ್ಯಾಟರಿ ಮತ್ತು ಚಾರ್ಜ್

ಈ ಸ್ಮಾರ್ಟ್ ಫೋನ್ ಬಿಗ್ಗೆಸ್ಟ್ ಬ್ಯಾಟರಿ ಹೊಂದಿದೆ 8000 mah battery ಮತ್ತು 80 w ನಾ ಫಾಸ್ಟ್ ಚರ್ಗಿನ್ಗ್ ಇದೆ ಜೊತೆಗೆ ರೇವರ್ಸ್ ಚರ್ಗಿನ್ಗ್ ಸುಪೋರ್ಟ್ ಕೂಡ ಹೊಂದಿದೆ.ಇನ್ನು ಮೊಬೈಲ್ ಬ್ಯಾಟರಿ ಒಂದು ಭಾರಿ ಚಾರ್ಜ್ ಮಾಡಿ ದರೆ ಸುಮಾರು 2 ದಿನ ಗಳ ಕಾಲ ಆರಾಮ ಆಗಿ ಬಳಸ ಬಹುದು.

ಪರ್ಫಾರ್ಮೆನ್ಸ್ ಮತ್ತು ಸ್ಟೋರೇಜ್

Snapdragon 7s gen 4 processor ಹೊಂದಿದೆ 12 gb ram 256 gb rom / 8 gb ram / 128 gb rom ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ ಅಷ್ಟೇ ಅಲ್ಲದೆ LPDDR 4 x ram ufs 3.1 storage speed ಹೊಂದಿದೆ ಜೊತೆಗೆ 144 fps ನಾ ಗಮಿಂಗ್ ಪರ್ಫಾರ್ಮೆನ್ಸ್ ಹೊಂದಿದೆ.

ಗುಣಲಕ್ಷಣಗಳು

ಇನ್ನು ಇದರ ಗುಣಲಕ್ಷಣಗಳು ಗಳು

ip rating ip68/69 water and dust protection ಇದೆ stereo speaker ಜೊತೆಗೆ ಹೈ ಟಚ್ response koda ide.

ಬೆಲೆ ಮತ್ತು ಲಾಂಚ್ ಡೇಟ್

22000-25000 ಸಾಧ್ಯತೆ ಇದೆ ಇದು ಮಿಡ್ ರೇಂಜ್ ಬೆಲೆ ಗೆ ಒಳ್ಳೆ ಬೆಲೆ ಯ ಸ್ಮಾರ್ಟ್ ಫೋನ್ ಆಗಿದೆ ಇನ್ನು ಇದು ಮೇ 07 2026 12:00 ಸುಮಾರಿಗೆ ಲಾಂಚ್ ಆಗುತದೆ.

ಇನ್ನು ಹೆಚ್ಚಿನ ಟೆಕ್ ಸುದ್ದಿ ಗಳಿಗೆ ಇಲ್ಲಿhttps://vijaykarnataka.com/technology ಕ್ಲಿಕ್ ಮಾಡಿ.

ಹಾಗೆ ಇನ್ನು ಲೇಟೆಸ್ಟ್ ಕನ್ನಡ ನ್ಯೂಸ್ ಹಾಗೂ ಟೆಕ್ ಸುದ್ದಿ ಗಳಿಗೆ https://unizonekannada.com/ ವೆಬ್ಸೈಟ್ ಫಾಲೋ ಮಾಡಿ.

Leave a Comment

Your email address will not be published. Required fields are marked *

Scroll to Top