ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿ ಗಳು LPG ಬೆಲೆ ಮೇ 1 ರಂದು commercial cylinder ಬೆಲೆ ಏರಿಕೆ ಮಾಡಿದ್ದು ಇದೀಗ ಆಟೋ ಚಾಲಕರಿ ಗೆ ಮತ್ತು ಹೋಟಲ್ ಮಾಲೀಕರಿಗೆ ಬಾರಿ ಹೊಡೆತ ನೀಡಿದ ತೈಲ ಮತ್ತು ಅನಿಲ ಮಾರುಕಟ್ಟಿ ಕಂಪನಿ ಗಳು.

ಯುದ್ಧದ ಕಾರಣ ದಿಂದ ವಾಣಿಜ್ಯ ಸಿಲಿಂಡರ್ ಬೆಲೆ ತಿಂಗಳಿಂದ ಏರಿಕೆ ಯಾಗಿದ್ದು ಇ ಭಾರಿ ಏಕಾಏಕಿ ಯಾಗಿ ಮೇ 1 ರಿಂದ ವಾಣಿಜ್ಯ LPG ಬೆಲೆ 993 ₹ ಗಳಾಗಿದೆ ಆದ್ದರಿಂದ ರಿಂದ್ ಹೋಟೆಲ್, ರೆಸ್ಟೋರೆಂಟ್, ಟೀ ಅಂಗಡಿ, ಎಗ್ ರೈಸ್, ಅಂಗಡಿ ಗಳಿಗೆ ಸಂಕಷ್ಟ ಎದುರಾಗಿದೆ.
ಇನ್ನು ಗೃಹ ಬಳಕೆ ಗ್ಯಾಸ್ ಬೆಲೆ ಯಾವುದೇ ಬದಲಾವಣೆ ಆಗಿಲ್ಲ ಇನ್ನು ಮುಂದಿನ ದಿನ ಗಳಲ್ಲಿ ಬೆಲೆ ಹೆಚ್ಚಾಗೋ ಸಾಧ್ಯತೆ ಇದೆ.
ಇನ್ನು ಕಮರ್ಷಿಯಲ್ LPG ಬೆಲೆ ಏರಿಕೆ ಇಂದ ಹೋಟಲ್ ಮಾಲೀಕರು ಸಣ್ಣ ಅಂಗಡಿ ಮಾಲೀಕರು ಬೆಲೆ ಹೆಚ್ಚಾಗಿ ರುವ ಕಾರಣ ದಿಂದ ಆಹಾರ ಪದಾರ್ಥ ಗಳ ಬೆಲೆ ಯೂ ಹೆಚ್ಚಿಸಬಹುದಾಗಿದೆ. ಇನ್ನು ಗ್ರಹಕರಿಗು ಕೂಡ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಇನ್ನು ಯಾವ ಯಾವ ಪ್ರದೇಶ ದಲ್ಲಿ ಕಮರ್ಷಿಯಲ್ ಸಿಲಿಂಡರ್ ಗಳ ಬೆಲೆ ನೋಡುವುದರರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 19 kg ವಾಣಿಜ್ಯ ಗ್ಯಾಸ್ ಬೆಲೆ 3.152₹ ಆಗಿದೆ. ಚಂಢಿಗಡ ದಲ್ಲಿ 19 kg ಸಿಲಿಂಡರ್ ಬೆಲೆ 3.092 ₹ ಆಗಿದೆ ತಮಿಳುನಾಡು ನಲ್ಲೂ 19 ಕೆಜಿ ಗ್ಯಾಸ್ ಬೆಲೆ 3.237 ರೂಪಾಯಿ. ಮುಂಬೈ ನಗರದಲ್ಲಿ 19kg ಸಿಲಿಂಡರ್ ಬೆಲೆ 3024 rs ಅಂತೆ ಆಗಿದೆ ರಾಜಸ್ಥಾನ ರಾಜಧಾನಿ ಅಲ್ಲೂ 19 ಕೆಜಿ ವಾಣಿಜ್ಯ ಗ್ಯಾಸ್ ಬೆಲೆ 3099 ₹ ಅಂತೆ ಮಾರಾಟ ಮಾಡಲಾಗುತಿದೆ.
ನಮ್ಮ ರಾಜ್ಯ ದಲ್ ಅಲ್ಲದೆ ಬೇರೆ ಬೇರೆ ಪ್ರದೇಶ ಗಳಲ್ಲೂ ಕೂಡ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಆಗಿದೆ. ಬೆಲೆ ಏರಿಕೆ ಇಂದ ಬೇಸತು ಹೋದ ಹೋಟಲ್ ಸಿಬ್ಬಂದಿ ಮತ್ತು ಆಟೋ ಚಾಲಕರು ಸಣ್ಣ ಪುಟ್ಟ ಅಂಗಡಿ ಗಳ ಮಾಲೀಕರರಿಗೆ ಭಾರಿ ಬೇಸರದ ವಿಷಯ.
ಇನ್ನು ಮುಂದಿನ ದಿನ ಗಳಲ್ಲಿ ಗ್ಯಾಸ್ ಬೆಲೆ ಏರಿಕೆ ಮತ್ತೆ ಏರಿಕೆ ಆಗುತ್ತದೆಯೂ ಅಥವ ಕಮ್ಮಿ ಆಗುತ್ತದೆಯೂ ಕಾದು ನೋಡ ಬೇಕಿದೆ.
