ದರ್ಶನ್ ಬೇಲ್ ವಿಚಾರಣೆ! ಮುಂದ್ ಏನ್ ಅಯ್ತು?

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿಗೆ ಸೇರಿದ ದರ್ಶನ್ ಹೊರಗಡೆ ಬರೋಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ 2 ನೆ ಭಾರಿ ಎಂಟು ವರೆ ತಿಂಗಳು ಜೈಲಿನಲ್ಲಿ ಇದ್ದ ದರ್ಶನ್ ಬೆಲ್ ಗಾಗಿ ಪರದಾಟ ಮಾಡುದಿದ್ದಾರೆ ಪರಪ್ಪನ ಅಗ್ರಹಾರ ದಲ್ಲಿ ಇರೋ ದರ್ಶನ್ ಯಾವಾಗ ಹೊರಗಡೆ ಹೋಗ್ತಿನೋ? ಅಂತ ಕಾಯ್ತ ಇದ್ದಾರೆ.

ದರ್ಶನ್

ಜಾಮೀನು ಅರ್ಚಿ ಸಲ್ಲಿಸಿದ ಡಿ ಬಾಸ್ ಗೆ ನೀರಸೆ ಅರ್ಚಿ ಯ ವಿಚಾರಣೆ ಭಾನುವಾರ ನಡೆದ್ದಿದ್ದು ದರ್ಶನ್ ಪರ ವಕೀಲರ ವಾದವೇನು? ನೋಡೋಣ ಬನ್ನಿ

ಡಿ ಬಾಸ್ ಒಂದುವರ್ಷ ದಿಂದ ಜೈಲಿನಲ್ಲಿದ್ದಾರೆ ದರ್ಶನ್ ಗೆ 5 ಸ್ಟಾರ್ ಟ್ರೀಟ್ಮೆಂಟ್ ಕೊಡ ಬೇಡಿ ಎಂದಿದ್ದಿರಿ ಆದ್ರೆ ಜೈಲಾಧಿಕಾರಿ ಗಳು ಮೂಲಭೂತ ಸೌಲಭ್ಯ ನೀಡ್ತೀಲ್ಲ ಸಾಮಾನ್ಯ ಆರೋಪಿ ಸೀಗೋ ಸೌಲಭ್ಯವೂ ಸಿಗ್ತಿಲ್ಲ ಅಷ್ಟೇ ಅಲ್ಲದೆ ಡಿ ಬಾಸ್ ಅ ವರನ್ನ ಜೈಲ್ ಕ್ವಾರಂಟಿನ್ ನಲ್ಲಿ ಇರಿಸಲಾಗಿದೆ.

ಅಲ್ಲಿ ಬೆಳಕು ಇಲ್ಲ ಊಟ ವನ್ನು ತರಿಸಿಕೊಳ್ಳಲಾಗುತ್ತಿಲ್ಲ ಇದರ ಬಗ್ಗೆ ಕೋರ್ಟ್ ಗೆ ಮನವಿ ಸಲ್ಲಿಸಲಾಯಿತು ಇಷ್ಟೇ ಅಲ್ಲ ದೆ ನಿಯಮ ಗಳನ್ನು ಮೀರಿ ಕ್ವಾರೆಂಟ್ನಿನ್ ಅಲ್ಲಿ ಇರಿಸಾಲಗುತಿದೆ ಇಷ್ಟೇ ಅಲ್ಲದೆ ಮಾನಸಿಕ ಮತ್ತು ದಹಿಕ ವಾಗಿ ಭಾರಿ ಹಾನಿ ಆಗುತಿದೆ ಇತರ ಕಿಡಿ ಗೇಡಿ ಗಳ ಬೆದರಿಕೆ ಮತ್ತು ಪ್ರಚೋದನೆ ಬರುತಿದೆ ಎಂದು ದರ್ಶನ್ ಅಳಲು ತೋಡಿ ಕೊಂಡಿದ್ದಾರೆ.

ಕುಟುಂಬ ಗಳ ಬೇಟಿಗು ಕೊಡ ಸಮಯ ನೀಡ್ತಾ ಇಲ್ಲ ಆಹಾರ ಬಟ್ಟೆ ಹಾಸಿಗೆ ಪಡೆಯದಕ್ಕು ಬಿಡುತ್ತಿಲ್ಲ ಎಂದು ಉಲ್ಲೇಖ ಮಾಡಲಾಗಿದೆ.

ಇನ್ನು ಪ್ರತಿ ವರ್ಷ ವು ಕೂಡ 2-3 ಚಿತ್ರ ಗಳಿಗೆ ಸಹಿ ಮಾಡ್ತಾ ಇದ್ರು ಅಷ್ಟೇ ಅಲ್ಲದೆ ಜಾಮೀನಿ ರದ್ದು ಪಡಿಸುವಾಗ ಕೂಡ 3 ಸಿನಿಮಾ ಗಳಿಗೆ ಸಹಿ ಮಾಡಿದ್ದಾರೆ kvn ಪ್ರೊಡಕ್ಷನ್, ಮೀಡಿಯಾ ಹೌಸ್,ಸ್ಟುಡಿಯೋ ಸಿನಿಮಾ ಗೆ ಅವ್ರು ಸಹಿ ಮಾಡಲಾಗಿದೆ ನಿರ್ಮಾಪಕರು 6 ಕೋಟಿ ಅಷ್ಟು ಬಂಡವಳ ಹೊಡಿದ್ದಾರೆ ಡಿ ಬಾಸ್ ಜೈಲ್ ನಲ್ಲದ್ದ ಕಾರಣ ಆ ಸಿನಿಮಾ ಗಳು ನಿಂತಿದೆ.

ಹೊಸ ಚಿತ್ರ ಗಳನ್ನು ಕಳೆದುಕೊಂಡ ಕಾರಣ ಕ್ಕಾಗಿ ಬಹಳ ನಷ್ಟ ವಾಗಿದೆ. ಈ ರೀತಿ ಆಗಿ ಡಿ ಬಾಸ್ ಆಳಲ್ಲನ್ನು ತೋಡಿ ಕೊಂಡಿದ್ದಾರೆ.

ಇನ್ನು ಡಿಬಾಸ್ ಬೇಲ್ ವಿಚಾರಕ್ಕೆ ಬರೋದ್ ಆದ್ರೆ ವಿಚಾರಣೆ ಪ್ರಗತಿ ನಿಧಾನವಾಗಿರುವ ಹಿನ್ನಲೆ ಕೋರ್ಟ್ ಬೇಲ್ ನೀಡಲು ಇನ್ನು ತೀರ್ಮಾನ ಮಾಡಿಲ್ಲ. ಇನ್ನು ಕೆಲವು ದಿನ ಗಳ ಕಾಲ ಕಾದು ನೋಡ ಬೇಕಿದೆ.

ಪ್ರಮುಖ ಹೈಲೆಟ್

ಜೈಲು ವಾಸದ ಸಂಕಷ್ಟ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಡಿ ಬಾಸ್ , ಸುಮಾರು 8 ತಿಂಗಳಿಂದ ಹೊರಬರಲು ಕಾನೂನು ಹೋರಾಟ

ನಡೆಸುತ್ತಿದ್ದಾರೆ.​ಆರೋಗ್ಯದ ಸಮಸ್ಯೆ: ತೀವ್ರ ಬೆನ್ನುನೋವಿನ ಕಾರಣದಿಂದ ವೈದ್ಯಕೀಯ ಚಿಕಿತ್ಸೆಗಾಗಿ ಈ ಹಿಂದೆ ಮಧ್ಯಂತರ ಜಾಮೀನು (Interim Bail) ಕೋರಲಾಗಿತ್ತು.

​ಜೈಲಿನ ಪರಿಸ್ಥಿತಿ: ಸರಿಯಾದ ಊಟ, ನಿದ್ರೆ ಇಲ್ಲದೆ ಡಿ ಬಾಸ್ ದಹಿಕ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಅವರ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

​ಸಿನಿಮಾ ರಂಗಕ್ಕೆ ನಷ್ಟ: ಡಿ ಬಾಸ್ ಜೈಲಿನಲ್ಲಿರುವುದರಿಂದ ಸುಮಾರು 2-3 ಸಿನಿಮಾಗಳು ಅರ್ಧಕ್ಕೆ ನಿಂತಿವೆ.

ಇದರಿಂದ ನಿರ್ಮಾಪಕರಿಗೆ ಅಂದಾಜು ₹6 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.​

ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ: ಜಾಮೀನು ಅರ್ಜಿ ವಿಚಾರಣೆ ಮುಕ್ತಾಯದ ಹಂತದಲ್ಲಿದ್ದು, ಹೈಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಇದೆ ರೀತಿ ನ್ಯೂಸ್ ಅಪ್ಡೇಟ್ ಗಳಲಿಗೆ ಇಲ್ಲಿ ಕ್ಲಿಕ್ ಮಾಡಿ https://vijaykarnataka.com

ಟೆಕ್ ಹಾಗೂ ಲೇಟೆಸ್ಟ್ ಕನ್ನಡ ನ್ಯೂಸ್ ಗಾಗಿ ನಮ್ಮ ಚಾನೆಲ್ ಫಾಲೋ ಮಾಡಿ https://unizonekannada.com

Leave a Comment

Your email address will not be published. Required fields are marked *

Scroll to Top