ನೀವೇನಾದ್ರು ಆಲ್ರೌಂಡರ್ ಫೋನ್ನೋಡ್ತಾಇದ್ರೆ ಇದೆ ಬೆಸ್ಟ್ ಫೋನ್ ವರ್ಲ್ಡ್ಸ್ ಬಿಗ್ಗೆಸ್ಟ್ ಬ್ಯಾಟರಿ ಹೊಂದಿರುವ ಮೊಬೈಲ್ ಇದೆ ನೋಡಿ “
ಈಗಿನ ದಿನ ಗಳಲ್ಲಿ ತೊಂಬಾ ಜನರು ಅತಿ ದೂಡ್ಡ ಬ್ಯಾಟರಿ ಇರುವ ಮೊಬೈಲ್ ಅನ್ನು ಖರೀದಿಸುತ್ತಾರೆ ಅಂತವ್ರಿಗೆ ಹೇಳಿ ಮಾಡಿಸಿದ ಫೋನ್ ಇದಾಗಿದೆ. ಯಾವ ಫೋನ್? ಎಷ್ಟು ದೊಡ್ಡ ಬ್ಯಾಟರಿ? ಅಂತ ನಿಮ್ಮ ತಲೆ ಅಲ್ಲಿ ಬಂದಿರಬಹುದು.. ನೋಡೋಣ ಬನ್ನಿ ಯಾವ ಮೊಬೈಲ್ ಮತ್ತು ಎಷ್ಟು ದೊಡ್ಡ ಬ್ಯಾಟರಿ ಅಂತ

ಇದೆ ನೋಡಿ vivo ಅವರ VIVO T5 PRO 5G ಇದೊಂದು ಆಲ್ ರೌಂಡರ್ ಮೊಬೈಲ್ ಆಗಿದೆ ಮತ್ತು 2026 ಹೊಸದಾಗಿ ಲಾಂಚ್ ಆದ ಫೋನ್. T ಸೇರಿಸ್ ನಾ ಸ್ಮಾರ್ಟ್ ಫೋನ್ ಆಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ.
ಡಿಸ್ಪ್ಲೇ ಮತ್ತು ಡಿಸೈನ್
ಇದ್ರ ಡಿಸ್ಪ್ಲೇ ಮತ್ತು ಡಿಸೈನ್ ನೋಡೋದ್ ಆದ್ರೆ ಇದು ಹಳೆ ಯ T2 T3 ಮತ್ತು T4 ಸೀರೀಸ್ ನಾ ಹಾಗೆ curved ಡಿಸ್ಪ್ಲೇ ಹೊಂದಿಲ್ಲ. ಇದು 6.68 ಇಂಚ್ ಡಿಸ್ಪ್ಲೇ 144 hz ರಿಫ್ರೆಶ್ ರೇಟ್ ನ ಅಮೋಲೆಡ್ eye care display ಹೊಂದಿದೆ. 5000 blue light certification ಮತ್ತು filcker certification ಹೊಂದಿದೆ.ಇದರ ಡಿಸೈನ್ ಬಗ್ಗೆ ಹೇಳೋದ್ ಆದ್ರೆ ಫ್ಲಾಶೀಪ್ ಡಿಸೈನ್ ಹೊಂದಿದೆ.


ಕ್ಯಾಮರಾ /ವಿಡಿಯೋ
ಇನ್ನು ಕ್ಯಾಮರಾ ವಿಷಯಕ್ಕೆ ಬರೋದ್ ಆದ್ರೆ ರಿಯರ್ ಅಲ್ಲಿ sony imx 882 50 mp ಮೈನ್ ಸೆನ್ಸರ್ ಹೊಂದಿದೆ ಮತ್ತೆ 2mp bokeh camara ಆಗಿದೆ ಫ್ರಂಟ್ ಅಲ್ಲಿ 32 mp camera ಹೊಂದಿದೆ. ಇನ್ನು ಫ್ರೆಂಡ್ ಅಂಡ್ ರಿಯರ್ ಅಲ್ಲಿ 4k ವಿಡಿಯೋ ಶೂಟ್ ಮಾಡ ಬಹುದಾಗಿದೆ.


ಬ್ಯಾಟರಿ ,/ ಚಾರ್ಜಿಂಗ್
ಇನ್ನು ಇದರ ಬ್ಯಾಟರಿ ಬಗ್ಗೆ ಬರೋದ್ ಆದ್ರೆ ವರ್ಲ್ಡ್ಸ್ ಬಿಗ್ಗೆಸ್ಟ್ ಬ್ಯಾಟರಿ ಅನ್ನಬಹುದು ಯಾವ ಸ್ಮಾರ್ಟ್ ಫೋನ್ ಅಲ್ಲೂ ಕೂಡ ಇಂತಹ ದೊಡ್ಡ ಬ್ಯಾಟರಿ ಕೊಟ್ಟಿಲ್ಲ ಮುಂದಿನ ದಿನ ಗಳಲ್ಲಿ ಕೊಡಬಹುದೇನೋ ಗೊತ್ತಿಲ್ಲ ಈ ಮೊಬೈಲ್ ಅಲ್ಲಿ 9020 mAh ನ ದೊಡ್ಡ ಬ್ಯಾಟರಿ ಹೊಂದಿರುವ ಫೋನ್ ಆಗಿದೆ. ಒಂದು ಸಲಿ ಚಾರ್ಜ್ ಮಾಡಿದರೆ ಸುಮಾರು 2-3 ದಿನ ಗಳ ಕಾಲ ಬಾಳಿಕೆ ಬರಬಹುದು. ಇನ್ನು ಇದರ ಚಾರ್ಜಿಂಗ್ 90w flash charge ಹೊಂದಿದೆ ಮತ್ತು ರೇವರ್ಸ್ wire chargeing ಕೂಡ ಹೊಂದಿದೆ.


ಫೀಚರ್ಸ್ /ಗೇಮ್
ಇನ್ನು ಈ ಸ್ಮಾರ್ಟ್ ಫೋನ್ ಅಲ್ಲಿ ಫೀಚರ್ಸ್ಗಳ ಬಗ್ಗೆ ಬರೋದ್ ಆದ್ರೆ ಇಪ್ಪ 68/69 ಡಸ್ಟ್ ಅಂಡ್ ವಾಟರ್ ರೆಸಿಸ್ಟೆನ್ಸ್ ಮತ್ತೆ ಮಿಲಿಟರಿ ಗ್ರೇಡ್ ಸರ್ಟಿಫಿಕೇಟ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ ಇನ್ನು ಈ ಫೋನ್ ಅಲ್ಲಿ ಬಿಗ್ಗೆಸ್ಟ್ ಕೂಲಿಂಗ್ ಸಿಸ್ಟಮ್ ಕೂಡ ಇದೆ ಯಾವ್ದೆ ಗೇಮ್ ಮತ್ತು ಮಲ್ಟಿ ತಾಸಕಿನ್ಹ್ ಅಲ್ಲಿ ಮೊಬೈಲ್ ಟೆಂಪಚರ್ ಕಡಿಮೆ ಹಂತ ದಲ್ಲಿ ಕಾಣ ಬಹುದಾಗಿದೆ.gameing ಅಂಡ್ ಅರೌಂಡ್ segment ಅಲ್ಲಿ ಫ್ಲಾಶೀಪ್ ಕಿಲ್ಲರ್ ಆಗಿದೆ.


ಇನ್ನು ಗೇಮ್ ವೀಜಾರಕ್ಕೆ ಬರೋದ್ ಆದ್ರೆ ಸ್ನ್ಯಾಪ್ ಡ್ರ್ಯಾಗನ್ 7s gen 4 ಮತ್ತು 120fs ಗಮಿಂಗ್ ರೇಟ್ ಇರೋದ್ರಿಂದ ಗೇಮ್ ಸ್ಮೂತ್ ಆಗಿ ಆಡ ಬಹುದಾಗಿದೆ.

ಪರ್ಫಾರ್ಮೆನ್ಸ್ / ಸ್ಟೋರೇಜ್
ಮತ್ತೆ ಇದರ ಪರ್ಫಾಮೆನ್ಸ್ ಹೇಳೋದ್ ಆದ್ರೆ snapdrogn 7S GEN 4 ಅಂತತು ಸ್ಕೋರ್ 1.2 mn+ ಹೊಂದಿದೆ UFS 3.1 ಮತ್ತು LPDDR 4x ram ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ, 8GB RAM/128 ROM & 12GB RAM /256 GB ROM ಎರಡು ವೆರಿಯೆಂಟ್ ಇರುವ ಮೊಬೈಲ್ ಆಗಿದೆ.

ಬೆಲೆ
ಫೈನಲಿ ಈ ಫೋನ್ ನ ಬೆಲೆ ವಿಷಯಕ್ಕೆ ಬರೋದ್ ಆದ್ರೆ 8/128 ಹೊಂದಿರುವ ವೆರಿಯೆಂಟ್ ಗೆ 29.999
12/256 ವೆರಿಯೆಂಟ್ ಗೆ 39.999 ಆಗಿದೆ
8/256 ವೆರಿಯೆಂಟ್ ಗೆ 33.999. ಇವೆಲ್ಲ online price ಆಗಿದೆ
ಈ ಫೋನ್ ನ ರಿಫ್ರೆಶ್ ರೇಟ್ ಎಷ್ಟು?
144 hz ರಿಫ್ರೆಶ್ ರೇಟ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ
ಇದರಲ್ಲಿ IP ರೇಟಿಂಗ್ ಇದೆಯೇ?
ಹೌದು ಇದರಲ್ಲಿ IP 68&69 ಡಸ್ಟ್ ಮತ್ತು ವಾಟರ್ ರೆಸಿಸ್ಟನ್ಸ್ ಹೊಂದಿದೆ.
ಇದರ ಕ್ಯಾಮರಾ ಫ್ರಂಟ್ ಅಂಡ್ ಬ್ಯಾಕ್ 4K ರೆಕಾರ್ಡ್ ಮಾಡುತ್ತ?
ಹೌದು ಫ್ರೆಂಡ್ ಮತ್ತು ಬ್ಯಾಕ್ 4 K ರೆಕಾರ್ಡ್ ಮಾಡುತದೆ.
ಯಾವ ಯಾವ ವೆರಿಯಂಟ್ ಅಲ್ಲಿ ಸ್ಮಾರ್ಟ್ ಫೋನ್ ಲಭ್ಯ?
8GB /128 8 GB /256 12GB /256 3 ವೆರಿಯಂಟ್ ಅಲ್ಲಿ ಲಭ್ಯ ವಿದೆ.
ಒಂದು ಬಾರಿ ಚಾರ್ಜ್ ಮಾಡಿದ್ರೆ ಎಷ್ಟು ದಿನ ಬ್ಯಾಟರಿ ಬ್ಯಾಕ್ ಅಪ್ ಬರುತ್ತೆ?
2-3 ದಿನ ಗಳ ಕಾಲ ಬ್ಯಾಟರಿ ಬ್ಯಾಕ್ ಅಪ್ ಬರುತ್ತದೆ.
ಎಷ್ಟು ಮಹೇಶ್ ಬ್ಯಾಟರಿ ಇದೆ?
9020 mAh ಬ್ಯಾಟರಿ ಇದೆ
ಈ ಫೋನ್ ಕೊಳ್ಳ ಬಹುದೇ?
ಹೌದು ನೀವೇನಾದ್ರು 30.000 ಫೋನ್ ಕೊಳ್ಳ ಬೇಕು ಅಂತ ಇದ್ರೆ ಇದೆ ಒನ್ ಆಫ್ ದಿ ಬೆಸ್ಟ್ ಫೋನ್ ಆಗಿದೆ
ಈ ಮೊಬೈಲ್ flagship killer ಸ್ಮಾರ್ಟ್ ಫೋನ್ ಆ?
ಹೌದು ಇದೊಂದು ಫ್ಲಾಶೀಪ್ ಕಿಲ್ಲರ್ ಸ್ಮಾರ್ಟ್ ಫೋನ್ ಆಗಿದೆ..
ಇನ್ನು ಹೆಚ್ಚಿನ ಟೆಕ್ ನ್ಯೂಸ್ ಮತ್ತು ಇತರೆ ಕನ್ನಡ ಸುದ್ದಿ ಗೆ ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ.
ಇನ್ನು ಹೆಚ್ಚಿನ ಟೆಕ್ ಮತ್ತು ಇತರೆ ಸುದ್ದಿ ಗೆhttps://unizonekannada.com/ಇಲ್ಲಿ ಕ್ಲಿಕ್ ಮಾಡಿ
