ಇವತ್ತಿನ ಟಾಪ್ 5 ಸುದ್ದಿ ಗಳು

1 ವಿಜಯ ಪುರ ದಲ್ಲಿ ಬಿಸಿಲಿನ ತಾಪಕ್ಕೆ ಬಾಲಕ ಬಲಿ!

2 ವಾಷಿಂಗ್ ಮಷೀನ್ ಇಂದ ಮಹಿಳೆ ಸಾವು

3 ಉಡುಪಿ ಜಿಲ್ಲೆ ಅಲ್ಲಿ ಭೀಕರ ಅಪಘಾತ

4 2 ದಿನ ರಾಜ್ಯ ದಲ್ಲಿ ಭಾರಿ ಮಳೆ!

5 ಬೆಂಗಳೂರು ನಲ್ಲಿ ವರುಣಾರ್ಭಟ ಕಾಂಪೌಂಟ್ ಕುಸಿದು 8 ಮಂದಿ ಸಾವು!

ಇಂದಿನ ಟಾಪ್ 5 ಸುದ್ದಿಗಳ ಸಂಪೂರ್ಣ ವಿವರಕ್ಕಾಗಿ ಕೆಳಗೆ ಓದಿ

ಟಾಪ್ 1

ಇದು ವಿಜಯ ಪುರ ಜಿಲ್ಲೆಯ ಘಟನೆ 15 ವರ್ಷದ ಬಾಲಕ ಶ್ರೀ( ಶೈಲಾ ಬಿರಾದಾರ ) ರಜೆ ಇರುವುದರಿಂದ ಆಟ ಅಡಿ ಸುಸ್ತ್ ಆಗಿ ಆತನ ಆರೋಗ್ಯ ದಲ್ಲಿ ಏರು ಪೆರು ಕಂಡು ಬಂದಿದೆ ತಕ್ಷಣ ಆಸ್ಪತ್ರೆಗೆ ದಾಖಲೆಸಿದ್ದಾರೆ ಚಿಕಿತ್ಸೆ ಪಾಲಿಸದೇ ಬಲಿ ಆಗಿದ್ದಾನೆ.

ಬಾಳಿ ಬದುಕ ಬೇಕಿದ್ದ ಬಾಲಕ ಇದೀಗ ಉರಿ ಬಿಸಲಿ ಸಾವ ನಪ್ಪಿರುವ ಘಟನೆ ಎದುರಾಗಿದೆ. ಇಷ್ಟೇ ಅಲ್ಲದೆ ತಾಲ್ಲೂಕು ಮಟ್ಟದ ಖೋ ಖೋ ಮತ್ತು ಕಬ್ಬಡಿ ಆಟ ಗಾರ ಆಗಿದ್ದ ಶ್ರೀ ಶೈಲಾ ಇದೀಗ ರಣ ಬಿಸಲಿ ಗೆ ಸಾವನಪ್ಪಿದಾನೆ. ಇದು ವಿಜಯಪುರ ಜಿಲ್ಲೆ ಯ ಮುದ್ದಬಿಹಾಳಾ ತಾಲೂಕಿನ ಇಂಗಳಗಿ ಯಲ್ಲಿ ನಡೆದ ಘಟನೆ ಆಗಿದೆ..

ಟಾಪ್ 2

ಇನ್ನು ಟಾಪ್ 2 ಸುದ್ದಿ ನೋಡೋದ್ ಆದ್ರೆ ವಾಷಿಂಗ್ ಮಷೀನ್ ಇಂದ ಮಹಿಳೆ ಸವನಪ್ಪಿರೋ ಘಟನೆ ಕಂಡು ಬಂದಿದೆ. ಇದು ಅಸ್ಮಿಕ ವಾಗಿ ನಡೆದ ಘಟನೆ ಆಗಿದೆ 30 ವರ್ಷದ ಸುಜಾತಾ ಎಂಬ ಮಹಿಳೆ ವಾಷಿಂಗ್ ಮಷೀನ್ ಬಳೆಸು ವಾಗ ಕರೆಂಟ್ ಶಾಕ್ ತಗುಲಿ ಸವಾನ್ನಪ್ಪಿದಾರೆ.

ಆದರೆ ಇದು ಅಸ್ಮಿಕ ವೋ… ಕೊಲೆ ಯೋ…ಯಂಬುದು ಪೋಷಕರರಿ ಗೆ ಅನುಮಾನ ಮೂಡಿದೆ ಅಳಿಯಂದಿರ ಕೈ ವಾಡವಿದೆ ಎಂದು ಸುಜಾತಾ ಪೋಷಕರ ಆರೋಪ..ಈ ಘಟನೆ ಯ ಬಗ್ಗೆ ಮಧಾನಾಯಕಹಳ್ಳಿ ಠಾಣೆ ಯಲ್ಲಿ ಪ್ರಕಾರಣ.ಸುಜಾತಾ ಸಾವಿನ ರಹಸ್ಯ ಕೈಗೊಂಡ ಪೊಲೀಸರು. ಇದು ಬೆಂಗಳೂರಿ ನಲ್ಲಿ ನಡೆದ ಘಟನೆ ಆಗಿದೆ. ಇನ್ನು ಇದು ಅಸ್ಮಿಕ ವಾಗಿ ಸವೂ ಅಥವಾ ಕೊಲೆಯೋ ಎಂದು ಕಾದು ನೋಡ ಬೇಕಿದೆ.

ಟಾಪ್ 3

ಉಡಪಿ ಜಿಲ್ಲೆ ಅಲ್ಲಿ ಭಾರಿ ಅಪಘಾತ ಸಂಭವಿಸಿದೆ ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಗೆ ವಿದ್ಯಾರ್ಥಿಗಳಿದ್ದ ಬಸ್ ಡಿ ಕ್ಕಿ ಹೊಡೆದ ಘಟನೆ ಸಂಭವಿಸಿದೆ ಬಹಳ ವೇಗ ವಾಗಿ ಬಂದಿದ್ದ ಬಸ್ ಡಿಕ್ಕಿ ಹೊಡೆದ ರಭಸಕ್ಕೆ 2 ವಿದ್ಯಾರ್ಥಿಗಳು ಸ್ಥಳದಲ್ಲಿ ಸವಾ ನಪ್ಪಿರೋ ಘಟನೆ ಎದುರಾಗಿದೆ.

ಇನ್ನುಳಿದ ಗಾಯಳು ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಉಡುಪಿ ಜಿಲ್ಲೆ ಇಂದ ಮುರುಡೇಶ್ವರ ದಿಂದ ಉಡುಪಿ ಗೆ ಬರುತ್ತಿರುವ ವೇಳೆ ಈ ಘಟನೆ ಸಂಭವಿಸದೆ ಶಿವಮೊಗ್ಗ ಜಿಲ್ಲೆ ಯ ಶಂಕರಘಟ್ಟ ಕಾಲೇಜು ಒಟ್ಟು 47 ಬಿ.ಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸ ಕ್ಕೆ ಬಂದ ವೇಳೆ ಯಲ್ಲಿ ಈ ಘಟನೆ ಸಂಭವಿಸಿದೆ. ಇದು ಉಡಪಿ ಜಿಲ್ಲೆ ಯ ಬೈಂದೂರು ತ್ರಾಸಿನಲ್ಲಿ ಈ ಘಟನೆ ಆಗಿದೆ.

ಟಾಪ್ 4

ಇನ್ನು 2 ದಿನ ರಜ್ಯ ದಲ್ಲಿ ಭಾರಿ ಮಳೆ ಮುನ್ಸೂಚನೆ ದಕ್ಷಿಣ ಒಳನಾಡು ಪ್ರದೇಶ ಅಂದ್ರೆ ಬೆಂಗಳೂರು ಮೈಸೂರ್ ರಾಮನಗರ ತುಮಕೂರು ಸೇರಿ ಹಲವು ಪ್ರದೇಶ ಗಳಲ್ಲಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಕೆ ತಿಳಿಸಿದೆ.

ಇನ್ನು ಶಿವಮೊಗ್ಗ ಹಾಸನ ಚಿತ್ರದುರ್ಗ ಜಿಲ್ಲೆ ಅಲ್ಲಿ 2 ದಿನ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದಾರೆ. ಹಾಗೂ ಮಳೆ ಆಗುವ ಬೀರು ಗಾಳಿ ವೇಗಾವು ಪ್ರತಿ ಗಂಟೆ ಗೆ 30- 40 kmh ವೇಗ ದಲ್ಲಿ ಬರುವ ಸಾಧ್ಯತೆ ಇದೆ.

ಇನ್ನು ಬೆಂಗಳೂರುಲ್ಲು ಕೆಲವು ಕಡೆ ಹಗುರವಾಗಿ ಗುಡುಗು ಮಿಂಚು ಸಮೇತ ಮಳೆ ಸಾಧ್ಯತೆ ಇದೆ ಮತ್ತು ಬೆಳಗಾವಿ ಯಾದಗಿರಿ ಕೊಪ್ಪಳ ರಾಯಚೂರ್ ಹಾಗೂ ಬಾಗಿಲಕೋಟೆ ಈ ಜಿಲ್ಲೆ ಗಳಲ್ಲಿ ಮೇ 2 ವರಗೆ ಗುಡುಗು ಸಹಿತ ಮಳೆ ಆಗೋ ಸಾಧ್ಯತೆ ಇದೆ ಎಂದು ತಳಿಸಿದ್ದಾರೆ. ಬಿಸಿಲ ಬೇಗೆ ಇಂದ ಬೇಸತ್ತು ಹೋದ ಜನರಿ ಹವಾಮಾನ ಇಲಾಖೆ ಒಂದು ಒಳ್ಳೆಯ ಸುದ್ದಿ ಕೊಟ್ಟಿದೆ.

ಟಾಪ್ 5

ಟಾಪ್ 5 ನೋಡೋದ್ ಆದ್ರೆ ವರುಣನ ಆರ್ಭಟ ದಿಂದ ಇದೊಂದು ಬೀಕರ ಘಟನೆ ಸಂಭವಿಸಿದೆ ಮಳೆ ಯ ಆರ್ಭಟ ದಿಂದ ಬೆಂಗಳೂರು ರಿನಲ್ಲಿ ಕಾಂಪೌಂಡ್ ಕುಸಿದು 8 ಮಂದಿ ಸಾವನಪ್ಪಿರೋ ಘಟನೆ ಕಂಡು ಬಂದಿದೆ.

11 ಕ್ಕೂ ಹೆಚ್ಚು ಜನರು ಗೋಡೆ ಯ ಕೇಳ ಭಾಗ ಸೀಳುಕೇ ಕೊಂಡಿದರು ಕಾಪೌಂಡ್ ಗೋಡೆ ಸುಮಾರು 20 ಅಡಿ ಗಳಷ್ಟು ಕುಸಿದು ಬಿದ್ದಿರುವಂತದು ಕಂಡು ಬಂದಿದೆ. ಕೇಳ ಭಾದಲ್ಲಿ ಸಿಕ್ಕಿ ಹಾಕಿಕೊಂಡ ಜನರನ್ನು ಆಸ್ಪತ್ರೆಗೆ ದಾಖಲಸಿದ್ದಾರೆ

ಇನ್ನು 7 ಜನರು ಸಾವು ಬದುಕಿ ನ ಮದ್ಯ ಹೊರಟ ನಡೆ ಸುತಿದ್ದಾರೆ 8 ಮಂದಿ ಬಿಧಿ ಬಳಿ ವ್ಯಾಪರಸ್ತಾ ಸಾವು ಭಾರಿ ಗಾಳಿ ಗೆ ಇಂತಹ ಅನಾಹುತ ನಡಿದಿದೆ ಎಂದು ಸ್ಥಳೀಯ ಸಿಬಂದಿ ಹೇಳಿದ್ದಾರೆ ಇನ್ನು ಇಬ್ಬರು ಮಕ್ಕಳು ಸೇರಿ ದಂತೆ 8 ಮಂದಿ ಸಾವನಪ್ಪಿದಾರೆ 13 ವರ್ಷ ಬಾಲಕಿ ಹಾಗೂ ಮಹಳೆ ಸಾವನಪ್ಪಿದ್ದಾರೆ ಇನ್ನು ಘಟನೆ ನಡೆದ ಸ್ಥಳ ಕ್ಕೆ ಮುಖ್ಯ ಮಂದ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.

ವರುಣನ ಆರ್ಭಟ ಕ್ಕೆ ಇನ್ನು ಬೆಂಗಳೂರಿ ನಲ್ಲಿ ಭಾರಿ ಅನಾಹುತ ಗಳು ನಡೆದಿದೆ ಮಹಾ ಮಳೆ ಗೆ ಇಡೀ ಬೆಂಗಳೂರೆ ಅಲ್ಲೋಲ ಕಲ್ಲೋಲ ಆಗಿದೆ.

ಇವತ್ತಿನ ಪ್ರಮುಖ ಹೈಲೆಟ್

1 ವಿಜಯ ಪುರ ದಲ್ಲಿ ಬಿಸಿಲಿಗೆ ಬಾಲಕ ಬಲಿ : ಶ್ರೀ ಶೈಲ ಎಂಬ ಬಾಲಕ ರಜೆ ಗೆ ಆಟ ಆಡಲು ಹೋಗಿ ಸುಸ್ತಾ ಆಗಿ ಅರೋಗ್ಯ ದಲ್ಲಿ ಏರುಪೇರು ಕಂಡಿದೆ ತಕ್ಷಣ ಆಸ್ಪತ್ರೆಗೆ ದಾಖಸಿದ್ದಾರೆ ಚಿತ್ಸಸೆ ಪಾಲಿಸದೇ ಸಾವನಪ್ಪಿದ್ದಾನೆ ವಿಜಯ ಪುರ ಜಿಲ್ಲೆ ಮುದಬಿಹಾಳ ತಾಲೂಕಿನ ಪ್ರದೇಶ ದಲ್ಲಿ ನಡೆದ ಘಟನೆ.

2 ವಾಷಿಂಗ್ ಮಿಷನ್ ಇಂದ ಮಹಿಳೆ ಸಾವು ವಾಷಿಂಗ್ ಮಷೀನ್ ಬಾಳೆಸೋ ವೇಳೆ ಯಲ್ಲಿ ಕರೆಂಟ್ ಶಾಕ್ ತಗೋಲಿ ಸವಣಪ್ಪಿದ ಸುಜಾತಾ ಎಂಬ ಮಹಿಳೆ ಕೊಲೆಯೋ ಅಸ್ಮಿಕ ಘಟನೆ ಯೋ ತಿಳಿಯ ಬೇಕಿದೆ

3 ಉಡುಪಿ ಜಿಲ್ಲೆ ಅಲ್ಲಿ ಭೀಕರ ಅಪಘಾತ!

ರಸ್ತೆ ಬೀದಿ ಅಲ್ಲಿ ನಿಂತಿದ ಟ್ಯಾಂಕರ್ ಗೆ ಕಾಲೇಜು ಬಸ್ ಡಿಕ್ಕಿ ಹೊಡೆದು 2 ಬಿ ಕಾಂ ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ . ಮುರುಡೇಶ್ವರ ದಿಂದ ಉಡುಪಿ ಹೋಗೋ ವೇಳೆ ಅಲ್ಲಿ ಬೈಂದೂರು ನಲ್ಲಿ ಈ ಘಟನೆ ನಡಿದಿದೆ.

4 ರಾಜ್ಯ ದಲ್ಲಿ 2 ದಿನ ಭಾರಿ ಮಳೆ ಬೆಂಗಳೂರು ಮೈಸೂರು ಮತ್ತು ಒಳ ನಾಡು ಪ್ರದೇಶ ಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ಹಾವಮಾನ ಇಲಾಖೆ ಮುನ್ಸೂಚನೆ ನೀಡಿದೆ ಇನ್ನು ಶಿವಮೊಗ್ಗ ಚಿತ್ರದುರ್ಗಾ ಹಾಸನ ಸೇರಿ ಹಲವು ಪ್ರದೇಶ ದಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ. 30-40 kmh ಅಲ್ಲಿ ಗಾಳಿ ಬಾರೋ ಸಾಧ್ಯತೆ ಇದೆ.

5 ಬೆಂಗಳೂರು ನಲ್ಲಿ ವರುಣರ್ಭಟ ದಿಂದ ಕಾಪೌಂಡ್ ಕುಸಿದು 7 ಬೀದಿ ವ್ಯಾಪಾರಿ ಗಳು ಸ್ಥಳದಲ್ಲಿ ಸಾವು 13 ವರ್ಷ ದ ಬಾಲಕಿ ಸೇರಿ ಮಹಿಳೆಯರು ಸಾವು 11 ಕ್ಕೂ ಹೆಚ್ಚು ಜನರು ಗೋಡೆ ಯ ಕೇಳ ಭಾಗ ದಲ್ಲಿ ಸಿಕ್ಕಿ ಕೊಂಡಿದ್ರು.

ಇನ್ನು ಹೆಚ್ಚಿನ ನ್ಯೂಸ್ ಮತ್ತು ಟೆಕ್ ಸುದ್ದಿ ಗಳಿಗೆ ನಮ್ಮ ಈ ಚಾನಲ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಅನಿಸಿಕೆ ಯನ್ನು ಕಾಮೆಂಟ್ ಮಾಡಿ..

ಇನ್ನು ಹೆಚ್ಚಿನ ಮಾಹಿತಿ ಗೆಇಲ್ಲಿ ಕ್ಲಿಕ್ಮಾ ಡಿ https://www.prajavani.net

.

“ಇನ್ನಷ್ಟು ಸುದ್ದಿಗೆ ಇಲ್ಲಿ ಭೇಟಿ ನೀಡಿhttps://unizonekannada.com/

Leave a Comment

Your email address will not be published. Required fields are marked *

Scroll to Top