Ai+ nova 2 pro

ಅತೀ ಕಮ್ಮಿ ಬೆಲೆ ಅಲ್ಲಿ Ai+nova 2 pro ಎಂಬ ಸ್ಮಾರ್ಟ್ ಫೋನ್ ಜೂನ್ 26 ಕ್ಕೆ ಸೇಲ್ ಆರಂಭ.

Ai+ nova 2 pro

Ai+ nova 2 pro

ಜೂನ್ 26 ಕ್ಕೆ ಅತೀ ಕಡಿಮೆ ಬೆಲೆಯ ai+ nova 2 pro ಎಂಬ ಹೆಸರಿನ ಆಲ್ ರೌಂಡರ್ ಫೋನ್ ಲಾಂಚ್ ಆಗಲಿದೆ ಇದು 5 ಕಲರ್ ವೆರಿಯಂಟ್ ಅಲ್ಲಿ ಲಾಂಚ್ ಆಗಲಿದೆ (flipkart) ಅಲ್ಲಿ ಜೂನ್ 26 ರಿಂದ ಸೇಲ್ ಶುರುವಾಗಲಿದೆ. ಇದರ ಬಗ್ಗೆ ಒಂದ್ ಆಗಿ ತಿಳಿದು ಕೊಳ್ಳೋಣ ಬನ್ನಿ..

ಡಿಸ್ಪ್ಲೇ ಮತ್ತು ಡಿಸೈನ್

ಇನ್ನು ಈ ಬೆಲೆ ಗೆ 144 hz ನ ರಿಫ್ರೆಶ್ ರೇಟ್ ಹೊಂದಿರುವ ಫುಲ್ hd + ನ ಡಿಸ್ಪ್ಲೇ ಹೊಂದಿದೆ ಹಾಗೆ ಈ ಬೆಲೆ ಪಂಚ್ ಹೋಲ್ ಕ್ಯಾಮರಾ ಕೂಡ ಹೊಂದಿದೆ.

Ai+ nova 2 pro

ಇನ್ನು ಇದರ ಲೂಕ್ ಪ್ರಿಮಿಯಂ ಆಗಿದೆ ಬ್ಯಾಕ್ ಅಲ್ಲಿ arow ಲೈಟ್ ಕೂಡ ಹೊಂದಿದೆ ವಿವಿಧ ಬಗೆ ಯ ಕಲರ್ ಅಲ್ಲಿ ಲೈಟ್ ಬರುತದೆ. ಮತ್ತು ಇದರಲ್ಲಿ 5 ಪ್ರಿಮಿಯಂ ಕಲರ್ ಗಳು ಇವೆ. ಫ್ರಂಟ್ ಹಾಗೂ ಬ್ಯಾಕ್ ಮತ್ತು ಸೈಡ್ ಪ್ಲಾಸ್ಟಿಕ್ ಆಗಿದೆ .

Ai+ nova 2 pro

ಕ್ಯಾಮರಾ ಮತ್ತು ವಿಡಿಯೋ ಕ್ಯೂಲಿಟಿ

ಈ ಸ್ಮಾರ್ಟ್ ಫೋನ್ ಅಲ್ಲಿ ರಿಯರ್ ಅಲ್ಲಿ sony imx 582 ರ 48 mp + 8 mp ultra wide angle ಕ್ಯಾಮೆರಾ ಹೊಂದಿದೆ ಬೆಲೆ ತಕ್ಕ್ ಕ್ಯಾಮರಾ . ಇನ್ನು ಫ್ರಂಟ್ ಅಲ್ಲಿ 13 mp ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ಇದರಲ್ಲಿ ರಿಯರ್ ಅಲ್ಲಿ 2 k 30 fps ಹಾಗೂ ಫ್ರಂಟ್ ಅಲ್ಲಿ 1080 p ವಿಡಿಯೋ ರೆಕಾರ್ಡ್ ಮಾಡುತ್ತದೆ.

Ai+ nova 2 pro

ಬ್ಯಾಟರಿ ಮತ್ತು ಚಾರ್ಜರ್

ಇನ್ನು ಇದರಲ್ಲಿ 6000 mah ನ ದೊಡ್ಡ ಬ್ಯಾಟರಿ ಹೊಂದಿದೆ ಒಂದು ಬಾರಿ ಚಾರ್ಜ್ ಮಾಡಿದರೆ ನಾರ್ಮಲ್ ಯೂಸ್ ಅಲ್ಲಿ 1.5 ದಿನ ಗಳ ಕಾಲ ಬಾಳಿಕೆ ಬರಬಹುದು. ಇನ್ನು ಈ ಸ್ಮಾರ್ಟ್ ಫೋನ್ ಅಲ್ಲಿ 33 W ನ ಫಾಸ್ಟ್ ಚಾರ್ಜ್ಯಿಂಗ್ ಸುಪೋರ್ಟ್ ಹೊಂದಿದೆ.

ಫ್ರೋಸ್ಸೇರ್

ಇದರಲ್ಲಿ ಡೈಮೆಂಡ್ ಸಿಟಿ 7400 ಪ್ರೊಸ್ಸೇರ್ ಹೊಂದಿದೆ ರಿವ್ಯೂಸ್ ನ ಪ್ರಕಾರ ಸುಮಾರು 5000+ ಅಂತತು ಬೆಂಚ್ ಮಾರ್ಕ್ ಹೊಂದಿದೆ. ನಾರ್ಮಲ್ ಯೂಸ್ ಗೆ ಯಾವ್ದೆ ತೊಂದರೆ ಇಲ್ಲ ಡೇ ಟು ಡೇ ಟಾಸ್ಕ್ ಗಳನ್ನು ಮಾಡಬಹುದು.

ಸ್ಟೋರೇಜ್ ಮತ್ತು RAM

ಇದರಲ್ಲಿ ಸ್ಟೋರೇಜ್ 128 GB ಹಾಗೂ RAM 6 GB ಮತ್ತು 8 GB ಹೊಂದಿದೆ ಸ್ಟೋರೇಜ್ 2 ರಲ್ಲೂ 1288 GB ಅಷ್ಟೇ ನೀಡಿದ್ದಾರೆ. ಹಾಗೆ ಇದರಲ್ಲಿ ufs 2.2 ಸ್ಟೋರೇಜ್ LPDDR4X ram ಹೊಂದಿರಬಹುದು.

ಫೀಚರ್ ಮತ್ತು ಬೆಲೆ

ಇನ್ನು ಇದರಲ್ಲಿ ip 65 waters ಮತ್ತು dust ರೆಸಿಸ್ಟಂಟ್ ಇದೆ ಹಾಗೂ ಕೆಲವು ai ಫೀಚರ್ ಗಳು ಹೊಂದಿದೆ. ಇನ್ನು ಇದರ ಬೆಲೆ ಬೇಸ್ ವೆರಿಯಂಟ್ ಗೆ 15.999 ಆಗಿದೆ ಟಾಪ್ ವೆರಿಯಂಟ್ 17.999 ರೂ ಗಳು ಆಗಿದೆ. ಇದರಲ್ಲಿ ಬೇಸ್ ವೆರಿಯಂಟ್ ಕೊಂಡು ಕೊಳ್ಳುವುದು ಉತ್ತಮ.

ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲುhttps://kannada.gizbot.com/gadgets/ ಇಲ್ಲಿ ಕ್ಲಿಕ್ ಮಾಡಿ

“ಟಾಪ್ ಬೆಸ್ಟ್ 16000 ಸಾವಿರದ ಒಳಗಿನ ಸ್ಮಾರ್ಟ್ ಫೋನ್ ಇಲ್ಲಿವೆ ನೋಡಿ…

3 thoughts on “ಅತೀ ಕಡಿಮೆ ಬೆಲೆ ಅಲ್ಲಿ Ai+ nova 2 pro ಜೂನ್ 26 ಸೇಲ್ ಶುರು”

Leave a Reply

Your email address will not be published. Required fields are marked *