ರಾಯರ ದರ್ಶನ ಕ್ಕೆ ಹೋಗೋ ವೇಳೆ ಅಲ್ಲಿ ಕೊಪ್ಪಳದ ಬಾನ ಪುರ ರಾಷ್ಟ್ರೀಯ ಹೆದ್ದಾರಿ 63 ರ ಬಳಿ ನಡೆದ ಘಟನೆ. 5 ಜನರ ದುರ್ಮರಣ
ಕೊಪ್ಪಳ :
ಕೊಪ್ಪಳ ದ ರಾ. ಹೆ. 63 ರ ಬಾರಿ ಅಪಘಾತ ಸಂಬಂಸಿದ್ದು 5 ಮಂದಿ ಸಾವನಪ್ಪಿರೋದು ಕೇಳಿ ಬಂದಿದೆ 3 ಜನ ಸ್ಥಳ ದಲ್ಲೇ ಸಾವನಪ್ಪಿದರು. ಇನ್ನ್ ಇಬ್ಬರು ಆಸ್ಪತ್ರೆ ಅಲ್ಲಿ ಸಾವನಪ್ಪಿದ್ದಾರೆ.
ರಮೇಶ್. ಬಳ್ಳಾರಿ. ಕೆಂಚಿಮ್ಮ. ಅಮೃತಾ. ರಮೇಶ್. ಸೇರಿದಂತೆ 5 ಜನರು ಸಾವನಪ್ಪಿರೋ ಘಟನೆ ಕಂಡು ಬಂದಿದೆ. ಇನ್ನು 3 ಜನರು ಸರ್ಕಾರಿ ಆಸ್ಪತ್ರೆ ಅಲ್ಲಿ ಚಿಕಿತ್ಸೆ ಪಡೆಯುತ್ತಾಇದ್ದಾರೆ. ರಾಯರ ದರ್ಶನಕ್ಕೆ ಹೋಗೋ ವೇಳೆ ನಡೆದ ಘಟನೆ ಆಗಿದೆ.
ಇಬ್ಬರು ಸಣ್ಣ ಮಕ್ಕಳು ಹಾಗೂ ಮೂರು ಜನರ ಹೆಣ್ಣು ಮಕ್ಕಳು ಕೂಡ ಇದ್ದರು . ಇನ್ನು ಇವರು ಹಾವೇರಿ ಜಿಲ್ಲೆ ಯ ರಟ್ಟೀಹಳ್ಳಿ ತಾಲೂಕಿನ ಕಬ್ಬರ ಗ್ರಾಮಸ್ಥರಾಗಿದ್ದಾರೆ. ಓಮಿನಿ ಅಲ್ಲಿ ಮಂತ್ರಾಲಯ ಕ್ಕೆ ಹೋಗೋ ವೇಳೆ ಅಲ್ಲಿ ಪಕ್ಕದ ರಸ್ತೆ ಇಂದ ಡೈವಡರ್ ದಾಟಿ ಅಶೋಕ್ ಲೈಲ್ಯಾಂಡ್ ವಾಹನ ಬಂದು ಓಮಿನಿ ಗೆ ಡಿಕ್ಕಿ ಹೊಡೆದಿದೆ.
ಬೆಳಗಿನ ಜಾವ ಸುಮಾರು 2:00 ಗಂಟೆ ಹಾಗೆ ಈ ಘಟನೆ ಸಂಭವಿಸಿದೆ. ಎದುರಿಗೆ ಬಂದ ಅಶೋಕ್ ಲೈಲ್ಯಾಂಡ್ ವಾಹನ ಡಿವೈಡರ್ ದಾಟಿ ಬಂದು ಓಮಿನಿ ಗೆ ಡಿಕ್ಕಿ ಹೊಡೆದಿದೆ. ಆದ್ದರಿಂದ ಅಶೋಕ್ ಲೈಲ್ಯಾಂಡ್ ಗಾಡಿ ಅವನದೇ ತಪ್ಪಾಗಿದೆ. ಓಮಿನಿ ಅಲ್ಲಿ ಒಟ್ಟು 9 ಜನ ಪ್ರಯಾಣ ಮಾಡುದಿದ್ದರೂ. ಇನ್ನು 4 ಜನರರು ಸರ್ಕಾರಿ ಆಸ್ಪತ್ರೆ ಅಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅದರಲ್ಲೂ ಇಬ್ಬರ ಸ್ಥಿತಿ ಗಂಭೀರ ಆಗಿದೆ.
ಇನ್ನು ಹೆಚ್ಚಿನ ಸುದ್ದಿ ಗಳಿಗೆ ಇಲ್ಲಿ https://publictv.in ಕ್ಲಿಕ್ ಮಾಡಿ.
.Weather report: ರಾಜ್ಯ ದಲ್ಲಿ ಮುಂದಿನ 4 ದಿನ ಗಳ ಕಾಲ ಭಾರಿ ಮಳೆ ಹವಾಮಾನ ಇಲಾಖೆ ಇಂದ ವರದಿ ಇದನ್ನು ಓದಿ.

