ರಾಜ್ಯ ದಲ್ಲಿ 4 ದಿನ ಗಳ ಕಾಲ ಮಳೆ ಆಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಇಂದ 13 ಜಿಲ್ಲೆ ಗಳಿಗೆ ಮುನ್ಸೂಚನೆ ನೀಡಿದೆ.
ರಾಜ್ಯ ದಲ್ಲಿ ಮುಂದಿನ 4 ದಿನ ಗಳ ಕಾಲ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಯೂ ವರದಿ ನೀಡಿದೆ 13 ಜಿಲ್ಲೆ ಗಳಿಗೆ ಎಲ್ಲೊ ಅಲರ್ಟ್ ಅನ್ನು ಘೋಷಣೆ ಮಾಡಿದೆ.
Weather report:
ಉಡುಪಿ. ಉತ್ತರಕನ್ನಡ. ದಕ್ಷಿಣ ಕನ್ನಡ. ಕೊಡಗು ಚಿಕ್ಕ ಮಂಗಳೂರು. ಹಾಸನ. ಶಿವಮೊಗ್ಗ ಸೇರಿ ಚಿತ್ರ ದುರ್ಗಾ, ವಿಜಯ ಪುರ, ಬೆಳಗಾವಿ, ಹಾಗೂ ಧಾರವಾಡ, ಈ ಎಲ್ಲಾ ಜಿಲ್ಲೆ ಗಳಿಗೆ ಎಲ್ಲೊ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. 2 ಅಥವ 4 ದಿನ ಗಳ ಕಾಲ ಮಳೆ ಸಾಧ್ಯತೆ ಎಂದು ಹಾವಮಾನ ಇಲಾಖೆ ಘೋಷಣೆ ಮಾಡಿದೆ

ಮಳೆ ಗಾಗಿ ಕಾಯುತಿದ್ದ ಜನ ಈಗ ಸಲ್ಪ ಸಮಾಧಾನ ಆಗಿದೆ ಇನ್ನು ನಾಳೆ ಯೂ ಕೂಡ ಉಡುಪಿ, ಶಿವಮೊಗ್ಗ,ಚಿಕ್ಕಮಗಳೂರು, ಜಿಲ್ಲೆ ಗಳಿಗೆ ನಾಳೆ ಯೂ ಕೂಡ ಎಲ್ಲೊ ಅಲರ್ಟ್ ಅನ್ನು ಘೋಷಣೆ ಮಾಡಿದೆ.
weather report :
ಇನ್ನು 2 ರಿಂದ 4 ದಿನ ಗಳ ಕಾಲ ಮಳೆ ಆಗೂ ಸಾಧ್ಯತೆ ಇದೆ ಎಂದು ಸೂಚಿಸಿದೆ. ಜೂನ್ ಅಲ್ಲಿ ಮಳೆ ಯಾಗಬೇಕಿದ್ದು ಇದೀಗ ಜೂನ್ ಅಂತ್ಯ ದ ದಿನ ಗಳಲ್ಲಿ ಮಳೆ ಸುರು ವಾಗಿದೆ. ಇನ್ನು ಮುಂದಿನ ದಿನ ಗಳಲ್ಲಿ ಮಳೆ ಅಗುತ್ತೋ ಇಲ್ಲವೋ ಎಂದು ಹವಾಮಾನ ಇಲಾಖೆ ಯೇ ಸ್ಪಷ್ಠ ಪಡಿಸ ಬೇಕು.
weather report :
ಇನ್ನು ದೇಶ ದಲ್ಲಿ 64% ಅಷ್ಟು ಮಳೆ ಕೊರತೆ ಕಂಡು ಬಂದಿದ್ದು ಸದ್ಯಕ್ಕೆ ಮಳೆ ಮೋಡ ಗಳು ಕೇವಲ ಹಿಮಾಲಯ ತಪ್ಪಲು. ಈಶಾನ್ಯ ಭಾರತ ಗಂಗಾ ಬಯಲು ಪ್ರದೇಶ ಸೇರಿ ಉತ್ತರ ಭಾಗ ದಲ್ಲಿ ಮಾತ್ರ ಕೇಂದ್ರೀಕೃತ ವಾಗಿದೆ. ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಇನ್ನು ಹೆಚ್ಚಿನ ಸುದ್ದಿ ಗಳಿಗೆ ಇಲ್ಲಿ https://zeenews.india.com/kannada ಇಲ್ಲಿ ಕ್ಲಿಕ್ ಮಾಡಿ.
ಹಾಗೆ ಟೆಕ್ ಹಾಗೂ ಇತರೆ ನ್ಯೂಸ್ ಗಳಿಗೆ ಇಲ್ಲಿ unizonekannada.com ಮಾಡಿ
.ಅತೀ ಕಡಿಮೆ ಬೆಲೆ ಅಲ್ಲಿ Ai+ nova 2 pro ಜೂನ್ 26 ಸೇಲ್ ಶುರು


[…] […]
[…] […]