ಬೆಂಗಳೂರಿನ HAL ಏರ್ಪೋರ್ಟ್ ಗೆ ವಿಶೇಷ ವಿಮಾನ ದಿಂದ ಬಂದಿಳಿದ ಪ್ರಧಾನ ಮಂದ್ರಿ ನರೇಂದ್ರ ಮೋದಿ…
ಬೆಂಗಳೂರಿನ HAL ಏರ್ಪೋರ್ಟ್ ಗೆ ವಿಶೇಷ ವಿಮಾನ ದಿಂದ ಆಗಮಿಸದ ಮೋದಿ ಏರ್ಪೋರ್ಟ್ ಸುತ್ತ ಮುತ್ತ ಬಿಗಿ ಬಂದೋ ಬಸ್ತ್.. ಕರ್ನಾಟಕ ದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಸರ್ಕಾರದ ಪರವಾಗಿ ಸ್ವಾಗತ ಕೋರಿದರು .ಬೆಳ್ಳಿಗೆ 10:00 ರ ಸುಮಾರಿಗೆ ಪ್ರದಾನ ಮಂದ್ರಿ HAL ಏರ್ಪೋರ್ಟ್ ಗೆ ಆಗಮಿಸಿದರುನಂತರ HAL ಏರ್ಪೋರ್ಟ್ ನಿಂದ ಆದಿಚುಂಚನಗಿರಿ ಗೆ ಪ್ರಧಾನಿ ನರೇಂದ್ರ ಮೋಧಿ ಕಾರ್ಯಕ್ರಮ ಕ್ಕೆ ಆಗಮಿಸಿದರು. HAL ನಲ್ಲಿ ಮೋದಿ ಸ್ವಾಗತ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಕ್ಕೆ … Read more