ಮೈಸೂರಿನಲ್ಲೂ ಕೂಡ LPG, ಕೊರತೆ ಕಂಡು ಬಂದಿದೆ LPG ಗಾಗಿ ದನ್ವoದರಿ ಆಟೋ ಗ್ಯಾಸ್ ಮುಂದೆ ಸುಮಾರು 5-6 km ಕ್ಯೂ ನಿಂತ ಆಟೋ ಚಾಲಕರು. ಇನ್ನು ಕೆಲವು ಆಟೋ ಗ್ಯಾಸ್ ಬಂಕ್ ಗಳು ಮುಚ್ಚಿವೆ…ಆಟೋ ಚಾಲಕರ ಪರದಾಟ ತೀವ್ರ ವಾಗಿ ಕಂಡು ಬಂದಿದೆ.

ಇನ್ನು ಮೈಸೂರಿನ ಕೆಲವು ಕಡೆ ಆಟೋ ಗ್ಯಾಸ್ ಬಂಕ್ ಗಳಲ್ಲಿ 500-700₹ ಮಾತ್ರ ಗ್ಯಾಸ್ ಫೀಲ್ ಮಾಡಿ ಕೊಡುತೀದ್ದಾರೆ.

ಇನ್ನು ಮೈಸೂರ್ ಅಲ್ಲದೆ ಹಲವು ಜಿಲ್ಲೆ ಗಳಲ್ಲು ಸಿಲಿಂಡರ್ ಸಂಕಷ್ಟ..!

ಇನ್ನು ಕಲಬುರಗಿ, ಬಳ್ಳಾರಿ, ರಾಯಚೂರು, ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಗ್ಯಾಸ್ ಸಂಕಷ್ಟ ಕಂಡು ಬಂದಿದೆ.”

ಆಟೋಚಾಲಕರು ಪಿಜಿ. ಹೋಟೆಲ್ ಮಾಲೀಕರು ಸಿಲಿಂಡರ್ ಇಲ್ಲದೆ ಹೆಚ್ಚಿನ ಹೊಡೆತ ಬೀಳುತಿದೆ. ಇನ್ನು ಕೆಲವು ಹೋಟೆಲ್ ಮಾಲೀಕರು ಸೌದೆ ಒಲೆಲಿ ಅಡುಗೆ ಮಾಡಿ ಗ್ರಾಹಕರ ಹೊಟ್ಟೆತುಂಬಿಸುದಿದ್ದಾರೆ.

ಯುದ್ಧದ ಭೀತಿ ಇಂದ ಇಡೀ ಭಾರತವೇ ಸಂಕಷ್ಟ ದಲ್ಲಿ ಸಿಲುಕಿ ಕೊಂಡಿದೆ.

. ಇನ್ನು ಮುಂದಿನ ದಿನ ಗಳಲ್ಲಿ ತೈಲದ ಕೊರತೆಯು ಎದುರಿಸ ಬೇಕಾಗುವದು..! ಹಾಗೂ ತೈಲದ ಬೆಲೆಯು ಹೆಚ್ಚಾಗೋ ಸಾಧ್ಯತೆ ಇದೆ…

..

ಇನ್ನು ಮನೆ ಗಳಿಗೂ ಗ್ಯಾಸ್ ಸಂಕಷ್ಟ…

ಕರ್ನಾಟಕಕದ ಎಲ್ಲ ಮನೆ ಗಳಿಗು ಗ್ಯಾಸ್ ಸಂಕಷ್ಟ ಕಂಡು ಬಂದಿದೆ. LPG ಕೇಂದ್ರ ಗಳಲ್ಲಿ ಜನರ ಕ್ಯೂ ಕಂಡು ಬಂದಿದೆ.. ಗ್ಯಾಸ್ಗ್ ಇಲ್ಲದೆ ವಿತರಣೆ ವಿಳಂಬ ವಾಗಿದೆ. ಅಷ್ಟೇ ಅಲ್ಲದೆ ಗ್ಯಾಸ್ ಬೊಕ್ಕ್ಕಿಂಗ್ ಮಾಡಿ. 10 ದಿನ ವಾದ್ರೂ ಸಿಗೋದು ಕಷ್ಟ ವಾಗಿದೆ. ಸಿಟಿ ಜನರಿಗೆ ತುಂಬಾ ಕಷ್ಟ ವಾಗಿದೆ ಸೌದೆ ಸಿಗದೇ ಜನ ಪರದಾಟುತ ಜನರು ವಿದ್ಯುತ್ ಒಲೆ ಬಳಸಿ ಅಡುಗೆ ಮಾಡುತಿದ್ದಾರೆ.

ಯಾವ ಯಾವ ಜಿಲ್ಲೆ ಅಲ್ಲಿ ಗ್ಯಾಸ್ ಸಂಕಷ್ಟ ಕಂಡು ಬಂದಿದೆ.???

ಬೆಂಗಳೂರು*

ಮೈಸೂರು *

ಕಲಬುರಗಿ *

ಬಳ್ಳಾರಿ *

ರಾಯಚೂರು *

ವಿಜಯ ಪುರ *

ಈ ಸಮಸ್ಯೆ ಇನ್ನಷ್ಟು ದಿನ ಮುಂದುವರಿಯುತ್ತದೆಯಾ? ಎಂದು ಕಾದು ನೋಡೋಣ..!

Leave a Reply

Your email address will not be published. Required fields are marked *