School holiday :

School holiday : ಮಲೆನಾಡು ಭಾಗ ದಲ್ಲಿ ಬಿಟ್ಟು ಬಿಡದೆ ಮಳೆ ಆಗಿತ್ತಿರುವ ಕಾರಣ ಶಿವಮೊಗ್ಗ ಜಿಲ್ಲೆ ಯ ಈ ತಾಲೂಕಿ ನಲ್ಲಿ ರಜೇ ಘೋಷಣೆ ಮಾಡಲಾಗಿದೆ.

ಜೂನ್ ತಿಂಗಳಿನಲ್ಲಿ ಶುರು ವಾಗಲಿದ್ದ ಮಳೆ ಇದೀಗ ಜುಲೈ ಮೊದಲ ನೇ ವಾರದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿದೆ. ಮಳೆ ಜೊತೆಗೆ ಗಾಳಿ ಯ ಆರ್ಭಟವು ಹೆಚ್ಚಾಗಿ ಕಂಡು ಬಂದಿದೆ.

ಚಿಕ್ಕ ಮಗಳೂರು, ತೀರ್ಥಹಳ್ಳಿ, ಹಾಗೂ ಕರಾವಳಿ ಪ್ರದೇಶ ಗಳಲ್ಲೂ ವರುಣನ ರೌದ್ರಾವತಾರ ತಾಳಿ ದ್ದಾನೆ ಶಿವಮೊಗ್ಗ ದಲ್ಲಿ 4 ದಿನ ದಿನ ದಿಂದಲು ಬಿಟ್ಟು ಬಿಡದೆ ಸುರುಯೂ ತಿದ್ದಿದೆ. ಇದ್ದರಿಂದಾಗಿ ಶಿವಮೊಗ್ಗ ದ ಕೆಲ ತಾಲೂಕು ಗಳಿಗೆ ರಜೇ ಅನ್ನು ಘೋಷಣೆ ಮಾಡಲಾಗಿದೆ.

ಯಾವ ತಾಲೂಕಿ ಗೆ ರಜೇ?

School holiday :

ಮಳೆ ಆರ್ಭಟ ಕ್ಕೆ ಸಾಗರ ತಾಲೂಕಿ ನ ಹಳ್ಳ ಕೊಳ್ಳ ಗಳು ತುಂಬಿ ತುಳುಕು ತಿದ್ದು ಮಕ್ಕಳ ಹಿತದೃಷ್ಟಿ ಮತ್ತು ಮುನ್ನಚ್ಚರಿಕೆ ಕ್ರಮ ದಿಂದ ನಾಳೆ ಯೂ ಕೂಡ ಸಾಗರ ತಾಲೂಕು ಗಳ ಶಾಲೆ, ಕಾಲೇಜು, ಡಿಪ್ಲೊಮೊ, ಸೇರಿ ಅಂಗನವಾಡಿ, ಗಳಿಗೂ ಸಾಗರ ದ ತಹಶೀಲ್ದಾರ್ ಆದ ಡಾ. ಪ್ರತಿಭಾ ಅವರು ರಜೇ ಅನ್ನು ಘೋಷಣೆ ಮಾಡಿದ್ದಾರೆ.

ಹೆಚ್ಚಿನ ಮಾಹಿತಿ ತಿಳಿಯಲು https://publictv.in/ ಇಲ್ಲಿ ಕ್ಲಿಕ್ ಮಾಡಿ.

.ಶಿವಮೊಗ್ಗ ಜಿಲ್ಲೆಯ ತುಂಗಾ ನದಿ ಭರ್ತಿ 18 ಸಾವಿರ ಕ್ಯೂಸಕ್ ನೀರು ಬಿಡುಗಡೆ ಇದನ್ನು ಓದಿ

https://whatsapp.com/channel/0029Vb8l6pz4inovRCtYaR3e ಇದನ್ನು ಫಾಲೋ ಮಾಡಿ.

Leave a Reply

Your email address will not be published. Required fields are marked *