Bengaluru rain :ಬೆಂಗಳೂರು ಮಳೆಗೆ ದೊಮ್ಮಲೂರಿನಲ್ಲಿ ಗೋಡೆ ಕುಸಿತ: 4 ಹಸು, 1 ಕರು ಸಾವು

Bengaluru rain

Bengaluru rain : ಬೆಂಗಳೂರು ಮಳೆಗೆ ದೊಮ್ಮಲೂರಿನಲ್ಲಿ ಗೋಡೆ ಕುಸಿತ: 4 ಹಸು, 1 ಕರು ಸಾವುಬೆಂಗಳೂರು ನಗರದಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆ ಹಲವು ಪ್ರದೇಶಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದೇ ವೇಳೆ ದೊಮ್ಮಲೂರು ಪ್ರದೇಶದಲ್ಲಿ ಮಳೆಯ ಪರಿಣಾಮ ಗೋಡೆ ಕುಸಿದು ನಾಲ್ಕು ಹಸುಗಳು ಮತ್ತು ಒಂದು ಕರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಹಸುಗಳನ್ನು ರಕ್ಷಿಸಲು ಮುಂದಾದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ದೊಮ್ಮಲೂರಿನಲ್ಲಿ ಮಳೆಗೆ ಕುಸಿದ ಗೋಡೆಮಂಗಳವಾರ ಸಂಜೆ ಬೆಂಗಳೂರಿನ ಹಲವು ಭಾಗಗಳಲ್ಲಿ ಏಕಾಏಕಿ … Read more

weather report karnataka: ಕರ್ನಾಟಕ ದಲ್ಲಿ ಹಲವು ಕಡೆ 23 24 ರಂದು ಗುಡುಗು ಸಹಿತ ಭಾರಿ ಮಳೆ!

ಕರ್ನಾಟಕದಲ್ಲಿ ಆಗಸ್ಟ್ 23 ಮತ್ತು 24ರಂದು ಭಾರಿ ಮಳೆ ಎಚ್ಚರಿಕೆ weather report Karnataka

weather report karnataka : ಕರ್ನಾಟಕದಲ್ಲಿ ಮತ್ತೆ ಮಳೆ ಸದ್ದು: ಆಗಸ್ಟ್ 23-24ರಂದು ಹಲವೆಡೆ ಮಳೆಯ ಎಚ್ಚರಿಕೆ!ರಾಜ್ಯದಲ್ಲಿ ಮತ್ತೆ ಮಳೆಯ ವಾತಾವರಣ ಜೋರಾಗುವ ಎಲ್ಲಾ ಲಕ್ಷಣಗಳೂ ಕಾಣಿಸ್ತಿವೆ. ಹೌದು, ಆಗಸ್ಟ್ 23 ಮತ್ತು 24ರಂದು ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಅಂತ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬರೀ ಮಳೆ ಮಾತ್ರ ಅಲ್ಲ ಇದರ ಜೊತೆಗೆ ಗುಡುಗು, ಮಿಂಚು ಹಾಗೂ ಬಲವಾದ ಗಾಳಿಯೂ ಬೀಸುವ ಎಚ್ಚರಿಕೆ ನೀಡಲಾಗಿದೆ.ಈ ಹಿನ್ನೆಲೆಯಲ್ಲಿ ಮುಂದಿನ … Read more

Shivamogga train update:ಶಿವಮೊಗ್ಗ ಪ್ರಯಾಣಿಕರೇ ಗಮನಿಸಿ: ರೈಲು ಸಂಚಾರದಲ್ಲಿ ಬದಲಾವಣೆ, ಹೊರಡುವ ಮುನ್ನ ಈ ಮಾಹಿತಿ ತಿಳಿಯಿರಿ!

Shivamogga train update

ಶಿವಮೊಗ್ಗ ರೈಲು (Shivamogga train update) ಪ್ರಯಾಣಿಕರಿಗೆ ಇವತ್ತು (ಆಗಸ್ಟ್ 19, 2026) ತುಂಬಾನೇ ಮುಖ್ಯವಾದ ಸುದ್ದಿಯೊಂದಿದೆ. ನೀವೇನಾದ್ರೂ ಶಿವಮೊಗ್ಗ, ತಾಳಗುಪ್ಪ ಅಥವಾ ಚಿಕ್ಕಮಗಳೂರು ಕಡೆಯಿಂದ ಬೆಂಗಳೂರಿಗೆ ಅಥವಾ ಬೇರೆ ಊರುಗಳಿಗೆ ಟ್ರಾವೆಲ್ ಮಾಡ್ತಿದ್ರೆ, ಈ ಸ್ಟೋರಿ ಒಮ್ಮೆ ಓದ್ಲೇಬೇಕು. ಯಾಕಂದ್ರೆ ರೈಲು ಮಾರ್ಗದಲ್ಲಿ ನಡೀತಿರೋ ಇಂಜಿನಿಯರಿಂಗ್ ಕಾಮಗಾರಿಗಳಿಂದಾಗಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಿದ್ದರೆ, ಇನ್ನು ಕೆಲವು ರೈಲುಗಳ ರೂಟ್ ಅಥವಾ ಟೈಮಿಂಗ್ಸ್ ಬದಲಾವಣೆ ಮಾಡಲಾಗಿದೆ ಅಂತ ವರದಿಯಾಗಿದೆ. … Read more

Darshan Case Today: ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೋಷ್‌ಗೆ ಮಹತ್ವದ ಬೆಳವಣಿಗೆ!

Darshan case today

Darshan Case Today : ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೋಷ್‌ಗೆ ಮಹತ್ವದ ಬೆಳವಣಿಗೆ, ದರ್ಶನ್‌ಗೆ ಮತ್ತೆ ಸಂಕಷ್ಟ? ಕನ್ನಡ ಚಿತ್ರರಂಗದ ನಟ ದರ್ಶನ್‌ ಅವರಿಗೆ ಸಂಬಂಧಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಎ-14 ಪ್ರದೋಷ್ ಎಸ್. ಅವರು ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯ ಸೋಮವಾರ ಮಹತ್ವದ ಆದೇಶ ನೀಡಿದೆ. ದರ್ಶನ್ ಸೇರಿದಂತೆ ಇತರ ಆರೋಪಿಗಳು ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಈ ಹಂತದಲ್ಲಿ ವಿರೋಧಿಸುವ ಹಕ್ಕಿಲ್ಲ … Read more

ಮಂತ್ರಾಲಯಕ್ಕೆ ಹೋಗು ವಾಗ ಬೀಕರ ಅಪಘಾತ 5 ಮಂದಿ ದುರ್ಮರ* ಕೊಪ್ಪಳ ರಾ.ಹೆ. ಯಲ್ಲಿ ನಡೆದ ಘಟನೆ.

ಕೊಪ್ಪಳ

ರಾಯರ ದರ್ಶನ ಕ್ಕೆ ಹೋಗೋ ವೇಳೆ ಅಲ್ಲಿ ಕೊಪ್ಪಳದ ಬಾನ ಪುರ ರಾಷ್ಟ್ರೀಯ ಹೆದ್ದಾರಿ 63 ರ ಬಳಿ ನಡೆದ ಘಟನೆ. 5 ಜನರ ದುರ್ಮರಣ ಕೊಪ್ಪಳ : ಕೊಪ್ಪಳ ದ ರಾ. ಹೆ. 63 ರ ಬಾರಿ ಅಪಘಾತ ಸಂಬಂಸಿದ್ದು 5 ಮಂದಿ ಸಾವನಪ್ಪಿರೋದು ಕೇಳಿ ಬಂದಿದೆ 3 ಜನ ಸ್ಥಳ ದಲ್ಲೇ ಸಾವನಪ್ಪಿದರು. ಇನ್ನ್ ಇಬ್ಬರು ಆಸ್ಪತ್ರೆ ಅಲ್ಲಿ ಸಾವನಪ್ಪಿದ್ದಾರೆ. ರಮೇಶ್. ಬಳ್ಳಾರಿ. ಕೆಂಚಿಮ್ಮ. ಅಮೃತಾ. ರಮೇಶ್. ಸೇರಿದಂತೆ 5 ಜನರು ಸಾವನಪ್ಪಿರೋ ಘಟನೆ … Read more

ದರ್ಶನ್ ಬೇಲ್ ವಿಚಾರಣೆ! ಮುಂದ್ ಏನ್ ಅಯ್ತು?

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿಗೆ ಸೇರಿದ ದರ್ಶನ್ ಹೊರಗಡೆ ಬರೋಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ 2 ನೆ ಭಾರಿ ಎಂಟು ವರೆ ತಿಂಗಳು ಜೈಲಿನಲ್ಲಿ ಇದ್ದ ದರ್ಶನ್ ಬೆಲ್ ಗಾಗಿ ಪರದಾಟ ಮಾಡುದಿದ್ದಾರೆ ಪರಪ್ಪನ ಅಗ್ರಹಾರ ದಲ್ಲಿ ಇರೋ ದರ್ಶನ್ ಯಾವಾಗ ಹೊರಗಡೆ ಹೋಗ್ತಿನೋ? ಅಂತ ಕಾಯ್ತ ಇದ್ದಾರೆ. ಜಾಮೀನು ಅರ್ಚಿ ಸಲ್ಲಿಸಿದ ಡಿ ಬಾಸ್ ಗೆ ನೀರಸೆ ಅರ್ಚಿ ಯ ವಿಚಾರಣೆ ಭಾನುವಾರ ನಡೆದ್ದಿದ್ದು ದರ್ಶನ್ ಪರ … Read more

Commercial cylinder Price today!

ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿ ಗಳು LPG ಬೆಲೆ ಮೇ 1 ರಂದು commercial cylinder ಬೆಲೆ ಏರಿಕೆ ಮಾಡಿದ್ದು ಇದೀಗ ಆಟೋ ಚಾಲಕರಿ ಗೆ ಮತ್ತು ಹೋಟಲ್ ಮಾಲೀಕರಿಗೆ ಬಾರಿ ಹೊಡೆತ ನೀಡಿದ ತೈಲ ಮತ್ತು ಅನಿಲ ಮಾರುಕಟ್ಟಿ ಕಂಪನಿ ಗಳು. ಯುದ್ಧದ ಕಾರಣ ದಿಂದ ವಾಣಿಜ್ಯ ಸಿಲಿಂಡರ್ ಬೆಲೆ ತಿಂಗಳಿಂದ ಏರಿಕೆ ಯಾಗಿದ್ದು ಇ ಭಾರಿ ಏಕಾಏಕಿ ಯಾಗಿ ಮೇ 1 ರಿಂದ ವಾಣಿಜ್ಯ LPG ಬೆಲೆ 993 ₹ ಗಳಾಗಿದೆ … Read more