20 ಸಾವಿರ ಒಳಗಿನ ಗೇಮ್ಯಿಂಗ್ ಫೋನ್ under 20k budget gaming phone

ನಮಸ್ಕಾರ ಸ್ನೇತರೆ ನೀವೇನಾದರು under 20k budget gaming phone ನೋಡ್ತಾ ಇದ್ರೆ 2 ಫೋನ್ ಗಳು ಇಲ್ಲವೇ ನೋಡಿ.

2026 ರ ಬೆಸ್ಟ್ ಗೇಮ್ ಆಡುವ ಫೋನ್ ಗಳನ್ನು ಹುಡಕ್ತಾ ಇದ್ರೆ ಇಲ್ಲಿದೆ ಮೊದಲನೇಯಾದಗಿ realme p4 5G smart ಫೋನ್ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ.

Under 20 k budget gaming phone ಅಲ್ಲಿ ಇದು ಒಂದು ಒಳ್ಳೆಯ ಗೇಮ್ಯಿಂಗ್ ಫೋನ್ ಆಗಿದೆ. ಇದರ ಡಿಸ್ಪ್ಲೇ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ 144hz ರಿಫ್ರೆಶ್ ರೇಟ್ ಹೊಂದಿದೆ ಬಟರ್ ಸ್ಮೂತ್ ಆಗಿ ವರ್ಕ್ ಆಗುತ್ತೆ. ಜೊತೆಗೆ ಇದರ ಡಿಸ್ಪ್ಲೇ ಬ್ರೈಟ್ನೆಸ್ 4500 peak brightness ಹೊಂದಿದೆ. 7.58 mm ಅಷ್ಟು ಸ್ಲಿಮ್ ಆಗಿದೆ.

ಇನ್ನು ಇದರ ಬ್ಯಾಟರಿ 7000 mah ನ ದೊಡ್ಡ ಬ್ಯಾಟರಿ ಹೊಂದಿದೆ ಇದರ ಜೊತೆಗೆ 80 W ನ ಫಾಸ್ಟ್ ಚಾರ್ಜರ್ ಕೊಡ ಇದೆ ಒಂದು ಸಲಿ ಚಾರ್ಜ್ ಮಾಡುದ್ರೆ ನಾರ್ಮಲ್ ಉಸ್ ಮಾಡುದ್ರೆ 1.5-2 ದಿನ ಗಳ ಕಾಲ ಬ್ಯಾಟರಿ ಬಳಿಕೆ ಬರುವ ಚಾನ್ಸ್ ಇದೆ. ಗಮ್ + ಜಾಸ್ತಿ ಉಸ್ ಮಾಡುದ್ರೆ ಒಂದು ದಿನ ಪೂರ್ತಿ ಪಕ್ಕ..

ಇನ್ನು ಇದರ ಬ್ಯಾಕ್ ಈ ಸ್ಮಾರ್ಟ್ ಫೋನ್ 3 ಕಾಲರ್ ವೆರಿಯೆಂಟ್ ಸಿಗುತ್ತೆ 1.engine blue. 2 forge red.3. ಮೇಲಿನ ಚಿತ್ರ ದಲ್ಲಿರುವ steel grey. ಈ ಮೂರು ಕಲರ್ ವೆರಿಯಂಟ್ ಅಲ್ಲಿ ಕಾಣ ಬಹುದುದಾಗಿದೆ. ಇದರ ಕ್ಯಾಮೆರಾ 50 mp + 8pm ಕ್ಯಾಮರಾ ಫ್ರಂಟ್ ಅಲ್ಲಿ 16 mp ಕ್ಯಾಮರಾ ಹೊಂದಿದೆ. ಕ್ಯಾಮೆರಾ ಕ್ಯೂಲಿಟಿ ಸಾದಾರಣ ಇದೆ ಕ್ಯಾಮೆರಾ ಗೆ ಬೆಸ್ಟ್ ಫೋನ್ ಅಲ್ಲ. ಆದ್ರೆ under 20k budget gaming phone ಅಲ್ಲಿ ಪ್ರೈಸ್ ರೇಂಜ್ ಗೆ ಓಕೆ.under 20k budget gaming phone ಅಲ್ಲಿ ಪ್ರೈಸ್ ರೇಂಜ್ ಗೆ ಓಕೆ.

ಇ ಮೊಬೈಲ್ ನ ಪ್ರೋಸೆರ್ media tek dimensity 7400 5g ಪ್ರೋಸೆರ್ ಹೊಂದಿದೆ. Antatu score 7.5 ಲಕ್ಷ ದಷ್ಟು ರೇಂಜ್ ಅಲ್ಲಿ ಬರುತದೆ. BGMI smooth + HDR,, support ಹೊಂದಿದೆ. ಮತ್ತು ಇದರ RAM LPDDR 4X STORAGE UFS 3.1 ಇದೆ ಇದು 3 ವೆರಿಯಂಟ್ ಅಲ್ಲಿ ಲಾಂಚ್ ಆಗಿದೆ.

1 ಬೇಸ್ 6GB RAM / 128 GB STORAGE

2 ಮಿಡ್ 8 GB RAM / 128 GB STORAGE

3 ಟಾಪ್ 8 GB RAM / 256GB STORAGE ಇ ಮೂರು ವೇಯಂಟ್ ಅಲ್ಲಿ ಲಾಂಚ್ ಆಗಿದೆ ಇನ್ನು ಇದರ ಪ್ರೈಸ್ ಒಂದು ಒಂದು ವೆರಿಯಂಟ್ ಗೆ ಹೆಚ್ಚು ಕಮ್ಮಿ 2000 ಡಿಫ್ರೆಂನ್ಸ್ ಇವೆ base ವೆರಿಯಂಟ್ 20.000 ಒಳಗೆ ಸಿಗುತತೆ.

under 20k budget gaming phone

ಇನ್ನು ಎರಡನೇ ಮೊಬೈಲ್ ನೋಡೋದ್ ಆದ್ರೆ iqoo z 10 x ಇ ಸ್ಮಾರ್ಟ್ ಫೋನ್ ಕೊಡ ಗಮಿಂಗ್ ಗೆ ಹೇಳಿ ಮಾಡಿಸಿದ ಹಾಗಿದೆ ಡಿಸ್ಪ್ಲೇ 6.7 ಇಂಚಿನ ಫುಲ್ HD + LCD ಡಿಸ್ಪ್ಲೇ ಹೊಂದಿರುವ ಫೋನ್ ಆಗಿದೆ 120hz ರಿಫ್ರೆಶ್ ರೇಟ್ ಜೊತೆಗೆ 1050 ಪೀಕ್ ಬ್ರೈಟ್ಟ್ನೆಸ್ ಹೊಂದಿದೆ.

ಇದರ ಬ್ಯಾಟರಿ 6500 mah ಜೊತೆಗೆ 44 W falsh ಚಾರ್ಜಿಂಗ್ ಇದೆ ಒಂದು ಭಾರಿ ಚಾರ್ಜ್ ಮಾಡಿದರೆ 1.5 ದಿನ ಗಳ ಕಾಲ ಬಾಳಿಕೆ ಬಾರೋ ಸಾಧ್ಯತೆ ಇದೆ ಇದೆ ಹೆವಿ ಗೇಮ್ ಮತ್ತು ಉಸ್ ಮಾಡಿದರೆ ದಿನ ಪೂರ್ತಿ ಬಾಳಿಕೆ ಬರುತ್ತದೆ. ಇನ್ನು ಇದರ ಕ್ಯಾಮರಾ 50+2mp rear front ಅಲ್ಲಿ 8 pm ಕ್ಯಾಮೆರಾ ಹೊಂದಿರುವ ಮೊಬೈಲ್ ಆಗಿದೆ.

ಎರಟು ಕಲರ್ ವೆರಿಯಂಟ್ ಅಲ್ಲಿ ಲಾಂಚ್ ಆಗಿದೆ 1 Blue Ultramarine color ಮತ್ತು Premium Titanium grey ಇ ಎರಡು ಕಲರ್ ವೆರಿಯಂಟ್ ಅಲ್ಲಿ ಸಿಗಲಿದೆ. ಇದು 3 RAM &STORAGE ಅಲ್ಲಿ ಸಿಗುತ್ತೆ.

1 6GB / 128 GB STORAGE

8 GB / 128 GB STORAGE

3 8 GB/ 256 GB STORAGE ಹೊಂದಿರುವ ಮೊಬೈಲ್ ಆಗಿದೆ ಒಂದು ಒಂದು ವೆರಿಯಂಟ್ ಗೆ ಬೇರೆ ಬೇರೆ ಆದ ಬೆಲೆ ಇದೆ. ಇದು ಕೂಡ under 20k budget gaming phone ಆಗಿದೆ.

ಇನ್ನು ಇದರ ಪ್ರೆಫೋಮೆನ್ಸ್ ಗೆ ಬರೋದ್ ಆದ್ರೆ MediaTek Dimensity 7300 (4nm) Processor ಹೊಂದಿರುವ ಫೋನ್ ಆಗಿದೆ antatu score ಸುಮಾರು 7 ಲಕ್ಷ ಸಿಗುತ್ತೆ. ಮತ್ತೆ ಇದರ RAM ಟೈಪ್ LPDDR4x Ram / ufs 3.1 STORAGE ಹೊಂದಿದೆ ಫಾಸ್ಟ್ ಡೌನ್ಲೋಡ್ ಆಪ್ ಮತ್ತು ಗೇಮ್ ಗಳು ಸ್ಮೋತ್ ಅಲ್ಲಿ ರನ್ ಆಗುತ್ತತೆ.

ಇನ್ನು ಇದರ ವಿಡಿಯೋ ಕ್ಯೂಲಿಟಿ ಬ್ಯಾಕ್ ಕ್ಯಾಮೆರಾ 4k 60 FPS ಸುಪೋರ್ಟ್ ಮಾಡುತ್ತೆ

ಇಧಿಷ್ಟು ಇ ಎರಡು ಮೊಬೈಲ್ ಗಳ ಸಂಪೂರ್ಣ ಮಾಹಿತಿ ಯಾಗಿದೆ.

2 ರಲ್ಲಿ ಯಾವ್ದು ಬೆಸ್ಟ್ ?

2 ಫೋನ್ ಗಳಲ್ಲಿ ಯಾವ್ದು ಬೆಸ್ಟ್ ಅಂತ ಕಂಪೇರ್ ಮಾಡಿ ನೋಡವುದು ದಾದರೆ

Realme p4 5 G alli 144 hz display 4500 peak brightness ಇದೆ. Iqoo z 10 x ಅಲ್ಲಿ 120 hz display 1050 peak brightness ide

battery realme alli 7000 mah + 80 W fast charging ಸಪೋರ್ಟ್ ಹೊಂದಿದೆ.

iqoo dalli 6500 mah 44 w charging ಸಪೋರ್ಟ್ ಹೊಂದಿದೆ.

ಇನ್ನು ಇದರ ಸ್ಟೋರೇಜ್ ಅಲ್ ಮೋಸ್ಟ ಸೇಮ್ ಇದೆ ಇದರ 2ರ ಪರ್ಫಾರ್ಮೆನ್ಸ್ realme media tek dimensity 7400 5g ಪ್ರೋಸೆರ್ iqoo ದಲ್ಲಿ MediaTek Dimensity 7300 (4nm) ಇದೆ.

ಇನ್ನು ಇವೆರಡರ ಪ್ರೈಸ್ reamle p4 5G ಬೇಸ್ ವೆರಿಯಂಟ್ 20 ಸಾವಿರ ರೇಂಜ್ ಅಲ್ಲಿ ಸಿಗಲಿದೆ.

iqoo z 10 x base ವೆರಿಯಂಟ್ 15 ಸಾವಿರ ಪ್ರೈಸ್ ಅಲ್ಲಿ ಸಿಗಲಿದೆ.

ಇವೆರಡರಲ್ಲಿ realme p4 5g ಇ ಫೋನ್ iqoo ಗೆ ಕಂಪೇರ್ ಮಾಡುದ್ರೆ reamle phone ಪ್ರೈಸ್ ರೇಂಜ್ ಗೆ ಬೆಸ್ಟ್ ಆಗಿದೆ. ಆದ್ರೆ iqoo ಬೆಲೆ ಗೆ ತಕ್ಕಂತೆ ಇದೆ ನೀವು ಕೊಳ್ಳುವರರು realme p4 5g ಅನ್ನೆ ಕೊಂಡು ಕೊಳ್ಳೋದು ಉತ್ತಮ.

ಇನ್ನು ಹೆಚ್ಚಿನ ಟೆಕ್ ಅಪ್ಡೇಟ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ https://vijaykarnataka.com/technology

ಇನ್ನು ಲೇಟೆಸ್ಟ್ ನ್ಯೂಸ್ ಹಾಗೂ ಟೆಕ್ ಅಪ್ಡೇಟ್ ಗಳಿಗೆ ನಮ್ಮ ಈ ವೆಬ್ಸೈಟ್ ವಿಸಿಟ್ ಮಾಡಿ https://unizonekannada.com

Leave a Comment

Your email address will not be published. Required fields are marked *

Scroll to Top