ರಾಜ್ಯ ದಲ್ಲಿ ಬಿಸಿಲಿನ ತಾಪ ಕ್ಕೆ ಹಕ್ಕಿ ಜ್ವರ ಶುರುವಾಗಿದೆ. ಹೆಸರು ಘಟ್ಟದಲ್ಲಿ ಶುರುವಾಗಿದ ಹಕ್ಕಿ ಜ್ವರ ಈಗ ವಾರದ ಹಿಂದೆ ನಗರ ಗಳ ಲ್ಲಿ ಶುರುವಾಗಿದೆ. ಸರ್ಕಾರದ ಆದಿನ ದಲ್ಲಿರುವ ಹೆಸರು ಘಟ್ಟದ ಮುದುಕೂರಿನ ಕೋಳಿ ಸಗಣಿ ಕೇಂದ್ರ ದಲ್ಲಿ ಹಕ್ಕಿ ಜ್ವರ ಕಾಣಿಸಿ ಕೊಂಡಿದೆ. ಇದರಿಂದ ಚಿಕನ್ ಪ್ರಿಯಾರಿಗೆ ಶಾಕ್ ಉಂಡು ಮಾಡಿದೆ.
H5 ಮತ್ತು N1 ಸೋಂಕು ಬಿಸಿಲ ತಾಪ ದಿಂದ ಹಕ್ಕಿ ಜ್ವರ ಕಾಣಿಸಿ ಕೊಂಡಿದೆ 7444 ಕೋಳಿ ಗಳನ್ನು ಜೀವಂತವಾಗಿ ಮಣ್ಣುಮಾಡಲಾಗಿದೆ ಹಾಗೂ 14000 ಮೊಟ್ಟೆ ಮತ್ತು 250 KG ಮಾಂಸ ಕೋಳಿ ಮಾಂಸ ವನ್ನು ಮಣ್ಣು ಮಾಡಿದಾರೆ.ನಗರ ದಲ್ಲಿ ಯಾರಿಗಾದರೂ ಜ್ವರ ಅಥವಾ ಇನ್ನೇನಾದರುಇದೆಯೇ ಎಂದು ಗಮನಹರಿಸಲಾಗಿದೆ. ಉಸಿರಾಟ ತೊಂದರೆ ಕೆಮ್ಮು ಗಂಡಲು ನೋವು ಮತ್ತು ಮೈ ಕೈ ನೋವು ಕಂಡುಬಂದರೆ ಹಕ್ಕಿ ಜ್ವರ ಎಂದು ಎಚ್ಚರಿಸಿದ್ದರೆ. ಮತ್ತೆ ರಾಜ್ಯದ ಕೋಳಿ ಅಂಗಡಿ ಗಳಲ್ಲಿ ಸೋಂಕು ಇದೆಯಾ ಎಂದು ಪರಿಶೀಲನೆ ಮಾಡ್ಬಕೆಂದು ಪಶು ವೈದ್ಯರು ಹೇಳಿದ್ದಾರೆ..
ಹಕ್ಕಿ ಜ್ವರ ಕಂಡು ಬಂದರೆ ಯಾವ ರೋಗ ಲಕ್ಷಣ ಕಂಡು ಬರುತ್ತದೆ?
ಹಕ್ಕಿ ಜ್ವರ ಕಂಡು ಬಂದಲ್ಲಿ ಉಸಿರಾಟದ ತೊಂದರೆ ಗಂಡಲು ನೋವು ಕೆಮ್ಮು ಮೈ ಕೈ ನೋವು ಕಂಡು ಬರುತ್ತೆ ಎಂದು ವೈದ್ಯರು ಹೇಳಿದ್ದಾರೆ.
ಯಾವ ಯಾವ ಸೋಂಕು ಕಂಡು ಬಂದಿದೆ?
H5 ಮತ್ತು H1 ಸೋಂಕು ಕಂಡು ಬಂದಿದೆ.
ಕೋಳಿ ಮಾಂಸ ತಿನ್ನ ಬಹುದಾ?
ಸರಿಯಾಗಿ ಬೇಯೀಸದ ಕೋಳಿ ಮಾಂಸ ಹಾಗೆ ಮೊಟ್ಟೆ ತಿನ್ನುವುದು ಉತ್ತಮ. ಅರ್ಧ ಬೆಯೀಸಿದ ಮಾಂಸ ವನ್ನು ತಿನ್ನ ಬಾರದು
ಕೋಳಿ ಸಗಣಿ ಗಾರರು ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
ಅನಾರೋಗ್ಯ ಇರುವ ಕೋಳಿ ಗಳನ್ನು ಬೆರ್ಪಡಿಸಬೇಕು.ಕೋಳಿ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಶುದ್ದಿಕರಣ ಮಾಡಬೇಕು…
ಇನ್ನು ಚಿಕನ್ ಪ್ರಿಯರು ಇನ್ನು ಸ್ವಲ್ಪ ದಿನ ಕೋಳಿ ಕೊಳ್ಳುದಿರುವುದು ಉತ್ತಮ ವಾಗಿದೆ..
ಇನ್ನು ಹೇಗೆ ಹೆಚ್ಚಿನ ನ್ಯೂಸ್ ಮತ್ತು ಟೆಕ್ ನ್ಯೂಸ್ ಗಳಿಗೆ ಇ ನಮ್ಮunizonekannada.ವೆಬ್ಸೈಟ್ ಅನ್ನು ಆದಷ್ಟು ಶೇರ್ ಹಾಗೂ ಫಾಲೋ ಮಾಡಿ ಕೊಳ್ಳಿ