ನಾಳೆ sslc ಫಲಿತಾಂಶ ಪ್ರಕಟ ನಾಳೆ ಕೆಲವರಿಗೆ ಖುಷಿ ಇನ್ನು ಕೆಲವರಿಗೆ ಭಯ ನಾಳೆ sslc ಪರೀಕ್ಷೆ ಬರೆದ ಮಕ್ಕಳ ಭವಿಷ್ಯ ನಾಳೆ ತಿಳಿಯುತ್ತೆ. ಆತಂಕ ಬೇಡ !

ನಾಳೆ ಮಧ್ಯಾಹ್ನ 12:00 ರಿಸಲ್ಟ್ ಪ್ರಕಟ ವಾಗಲಿದೆ. ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇನ್ನು ತೃತಿಯ ಭಾಷೆಗೆ ಹಿಂದಿನ ವರ್ಷ ಗ್ರೇಡ್ ನೀಡುದ್ದಿದರು ಆದರೆ ಈ ವರ್ಷ ಗ್ರೇಡ್ ಬದಲು ಮಾರ್ಕ್ಸ್ ನೀಡಲು ಸೂಚನೆ ನೀಡಿದ್ದಾರೆ.
ಇನ್ನು ನ್ಯಾಯಲಯದ ಆದೇಶದಂತೆ ಫಲಿತಾಂಶ ಪ್ರಕಟಣೆ ಮಾಡುತೀವಿ ಎಂದು ಶಿಕ್ಷಣಸಚಿವರು ತಿಳಿಸಿ ದ್ದಾರೆ ಹಾಗೂ ನಾಳೆ ಗ್ರೇಸ್ ಮಾರ್ಕ್ಸ್ ಬಗ್ಗೆ ಸುದ್ದಿ ಗೋಷ್ಠಿ ಅಲ್ಲಿ ಹೇಳುತೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ ನ್ಯಾಯಲಯ ದ ಆದೇಶ ಪಾಲಿಸಬೇಕು ಎಂದು ನಿರ್ಧರಿಸಲಾಗಿದೆ.ಯಂದು ಮಧು ಬಂಗಾರಪ್ಪ ತಿಳಿಸಲಾಗಿದೆ.
24 ರಂದು ಪ್ರಕಟಿಸ ಬೇಕಿದ್ದ ರಿಸಲ್ಟ್ 23 ರಂದೆ ಪ್ರಕಟ ಮಾಡುತಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ನಾಳೆ ಎಷ್ಟು ಗಂಟೆಗೆ ಫಲಿತಾಂಶ ತಿಳಿಯಲದ?
ನಾಳೆ ಫಲಿತಾಂಶ 12:00 ಗೆ ತಿಳಿಯಲಿದೆ ಸರ್ವರ್ ಡೌನ್ ಸಾಧ್ಯತೆಇದೆ ಒಟ್ಟಿನಲ್ಲಿ ನಾಳೆ ತಿಳಿಯುತ್ತತೆ
ಯಾಕೆ ಎಲ್ಲ ವರ್ಷ ದಂತೆ ಗ್ರೇಡ್ ಮಾರ್ಕ್ ನೀಡೋ ಬದ್ಲು ಮರ್ಕ್ಸ್ ನೀಡಿದ್ದಾರೆ?
ಈ ವರ್ಷ ನ್ಯಾಯಲದ ಆದೇಶ ದಿಂದ ಮಾರ್ಕ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ
ಯಾವುದೇ ಅತಂಕ ವಿಲ್ಲದೆ ಕಾಮ್ ಆಗಿ ಕೂತು ರಿಸಲ್ಟ್ ನೋಡಿ ಹಾಗೂ ಫೇಲ್ ಅದೇ ಅಂತ ಅಪ್ಪ ಅಮ್ಮ ಫ್ಯಾಮಲಿ ಜನ ಏನ್ ಅಂತಾರೆ? ಅಂತ ಭಯ ಪಡ ಬೇಡಿ ಪುನ್ಹ ಪ್ರಯತ್ನ ಪಡಿ.. ಅಂತ ಹೇಳುತ್ತೇನೆ. ಇದು unizonekannada ದ ವತಿ ಇಂದ ಸಲಹೆ
ಎಲ್ಲರಿಗು ಶುಭವಾಗಲಿ
ಇನ್ನು ಹೆಚ್ಚಿನ ಮಾಹಿತಿ ಗೆ ಇಲ್ಲಿ ಕ್ಲಿಕ್https://karnataka.gov.in ಮಾಡಿ
