ಗೃಹ ಲಕ್ಷ್ಮಿ ಫಲಾನುಭವಿ ಗಳಿಗೆ ಬಿಗ್ ಶಾಕ್ ಕೊಟ್ಟ ಕರ್ನಾಟಕ ಸರ್ಕಾರ

ಗೃಹ ಲಕ್ಷ್ಮಿಯಾರಿಗೆ ಬಿಗ್ ಶಾಕ್ : ಹಣ ದುರುಪಯೋಗ ತಡೆ ಗಟ್ಟಲು ಸರ್ಕಾರ ಮುಂದಾಗಿದ್ದು ಇನ್ನು ಮುಂದೆ ಗ್ರಹಲಕ್ಷ್ಮಿ ಹಣ ಅನರ್ಹ ಗೆ ಹಣ ಪಾವತಿ ತೆಡೆಗೆ ಬಯೋಮೆಟ್ರಿಕ್ ಚಿಂತನೆ ಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ

ಒಂದು ಸಲಿ ಫಲಾನುಭವಿ ಗಳು ಬಯೋಮೆಟ್ರಿಕ್ ಕೊಟ್ಟರೆ ಸಾಕು ಪದೇ ಪದೇ ಕೊಡುವ ಅವಶ್ಯಕತೆ ಇರುದಿಲ್ಲ ಅಸ್ಮಾತ್ ಬಯೋಮೆಟ್ರಿಕ್ ಕೊಡದೆ ಇದ್ರೆ ಗೃಹ ಲಕ್ಷ್ಮಿ ಹಣ ಬಂದ್ ಆಗುತ್ತೆ. ಏಕೆಂದರೆ ಮೃತ ಪಟ್ಟವರ ಹಣ ಕೂಡ ಜಮಾ ಆಗುತಿದೆ ಹಾಗೂ ಒಂದೇ ಮನೆ ಅಲ್ಲಿ 2 ಬಾರಿ ಹಣ ಜಮಾ ಆಗುತ್ತಿದೆ ಹಾಗೂ ತೆರಿಗೆ ಕಟ್ಟುವವರಿಗೂ ಹಣ ಹೋಗುತಿದೆ ಇನ್ನು ಗ್ರಹ ಲಕ್ಷ್ಮಿಫಲಾನುಭಾವಿಗಳು ಸುಮಾರು 1.24 ಕೋಟಿ ಇದ್ದಾರೆ.

ಗೃಹ ಲಕ್ಷ್ಮಿಯಾರಿಗೆ ಬಿಗ್ ಶಾಕ್:

ಆದ್ದರಿಂದ ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚಿಂತನೆ ಮಾಡಿದ್ದಾರೆ ಪಲಾನುಭವಿ ಗಳನ್ನು ಪರಿಷ್ಕರಣೆ ಮಾಡಿ ಹಣ ಜಾಮ ಮಾಡಲಿದ್ದಾರೆ. SIR ಸಭೆ ಅಲ್ಲಿ ಇ ನಿರ್ಧಾರ ವನ್ನು ತಗೆದು ಕೊಳ್ಳಲಾಗಿದೆ

ಇನ್ನು ಗ್ರಹ ಲಕ್ಷ್ಮಿ ಅಲ್ಲದೆ ಗೃಹ ಜ್ಯೋತಿ ಕೋಡ ಹೀಗೆ ಪರಿಷ್ಕರಣೆ ಮಾಡಲು ಚಿಂತನೆ ನಡೆಸಲಾಗಿದೆ.

ಮುಖ್ಯ ಅಂಶಗಳು

ಬಯೋಮೆಟ್ರಿಕ್ ಕಡ್ಡಾಯ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕೇವಲ ಒಂದು ಬಾರಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು/ಗುರುತಿನ ಪರಿಶೀಲನೆ) ನೀಡಿದರೆ ಸಾಕು, ಪದೇ ಪದೇ ನೀಡುವ ಅಗತ್ಯವಿಲ್ಲ.

ಹಣ ಸ್ಥಗಿತದ ಎಚ್ಚರಿಕೆ: ಒಂದು ವೇಳೆ ನಿಗದಿತ ನಿಯಮದಂತೆ ಬಯೋಮೆಟ್ರಿಕ್ ನೀಡದಿದ್ದರೆ, ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ಬರುವುದು ನಿಲ್ಲುತ್ತದೆ (ಬಂದ್ ಆಗುತ್ತದೆ).

ದುರುಪಯೋಗಕ್ಕೆ ತಡೆ: ಮೃತಪಟ್ಟವರ ಹೆಸರಿನಲ್ಲಿ ಹಣ ಜಮೆಯಾಗುತ್ತಿರುವುದು, ಒಂದೇ ಮನೆಯಲ್ಲಿ ಇಬ್ಬರಿಗೆ ಹಣ ಸಂದಾಯವಾಗುತ್ತಿರುವುದು ಮತ್ತು ತೆರಿಗೆ ಪಾವತಿದಾರರಿಗೂ (Tax payers) ಹಣ ತಲುಪುತ್ತಿರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಫಲಾನುಭವಿಗಳ ಸಂಖ್ಯೆ: ಪ್ರಸ್ತುತ ರಾಜ್ಯದಲ್ಲಿ ಸುಮಾರು 1.24 ಕೋಟಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿ ತಿಳಿದು ಕೊಳ್ಳಲುhttps://publictv.inವೆಬ್ಸೈಟ್ ವಿಸಿಟ್ ಮಾಡಿ

ಇನ್ನು ಟೆಕ್ ಹಾಗೂ ಲೇಟೆಸ್ಟ್ ಕನ್ನಡ ನ್ಯೂಸ್ ಗಳಿಗೆ ನಮ್ಮ Unizonekannada.com ವೆಬ್ಸೈಟ್ ವೀಕ್ಷಿಸಿ.

TERMS AND CONDITION

DISCLAIMER

CONTACT US

PRIVACY AND POLICY

ABOUT US

Leave a Reply

Your email address will not be published. Required fields are marked *