Bengaluru Madiwala Rape Case: ವಿದ್ಯಾರ್ಥಿ ಬೆಂಗಳೂರು ನಗರ ದ ಮಡಿವಾಳ ಪ್ರದೇಶ ದಲ್ಲಿ ವಿದ್ಯಾರ್ಥಿವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ.
ಬ್ರೋಕರ್ ಹೈನಸ್ ಎಂಬ ಆತ ನಿಂದ ಕಾಲೇಜು ಓದುತಿದ್ದ ವಿದ್ಯಾರ್ಥಿ ಮೇಲೆ ಅತ್ಯಾಚಾರ ಆಗಿದೆ ಪಾರ್ಟಿ ಮಾಡೋ ವೇಳೆ ಅಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಕೇಲ್ಪಟ್ಟಿದೆ .

ಕಾಲೇಜು ಬಿಡುವಿನ ವೇಳೆ ಅಲ್ಲಿ ಪಾರ್ಟ್ ಟೈಮ್ ಕೆಲಸ ವಾಗಿ ಮೊಮೋಸ್ ಅಂಗಡಿ ಯನ್ನು ನಡೆಸುತ ಇದ್ದಳು ಮೋನೋಸ್ ಅಂಗಡಿ ಯನ್ನು ಮಾರಾಟ ಕ್ಕಿ ಇಟ್ಟಿರುತಾಳೆ ಘೋಷ್ ಮತ್ತು ಆತೋಲ್ ಎಂಬ ವರಿಗೆ ಮಾರಾಟ ಮಾಡುವುದಕ್ಕೆ ಎಲ್ಲ ತಯಾರು ಆಗಿರುತ್ತೆ
ಆ ಸಮಯ ದಲ್ಲಿ ವಿದ್ಯಾರ್ಥಿನಿ ಒಂದು ಪಾರ್ಟಿ ಯನ್ನು ಇಟ್ಟಿರುತ್ತಾರೆ ಘೋಷ್ ಆತೋಲ್ ಮಧ್ಯ ವ್ಯಕ್ತಿ ಯಾಗಿ ಬಂದ ಹೈನಸ್ 4 ಜನ ಸೇರಿ ಪಾರ್ಟಿ ಮಾಡೋ ಸಮಯದಲ್ಲಿ ಘೋಷ್ ಮತ್ತೆ ಆತೋಲ್ ಊಟ ತಾರೀಲಿಕ್ಕೆ ಹೋಗಿದ್ದಾರೆ ಅಂತ ಸಮಯ ದಲ್ಲಿ ಹೈನಾಸ್ ಇ ಕೃತ್ಯ ಮಾಡಲಾಗಿದೆ ಎಂದು ಆರೋಪ ವನ್ನು ಮಾಡಿದ್ದಾರೆ.
Bengaluru Madiwala Rape Case: ಇನ್ನು ದೂರು ನೀಡಿದರು ನಿರ್ಲಕ್ಷ ಮಾಡಲಾಗಿದೆ. ಎಂದು ಕೇಳಿ ಬರ್ತಾ ಇದೆ ಮಡಿವಾಳ ಪೊಲೀಸ್ ಠಾಣೆ ವಿರುದ್ಧ ಯುವತಿ ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.
ಇನ್ನು ಈ ವಿಚಾರ ದ ಬಗ್ಗೆ ತನಿಖೆ ಮುಂದುರೆದಿದೆ.
ಮುಖ್ಯಅಂಶಗಳು
ಬೆಂಗಳೂರು ಮಡಿವಾಳ ಅತ್ಯಾಚಾರ ಪ್ರಕರಣದ ಮುಖ್ಯ ಅಂಶಗಳು
ಘಟನೆಯ ಸ್ಥಳ: ಬೆಂಗಳೂರು ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿ.
ಆರೋಪ: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಮುಖ್ಯ ಆರೋಪಿ: ಬ್ರೋಕರ್ ಆಗಿ ಕೆಲಸ ಮಾಡುವ ಹೈನಸ್ ಎಂಬಾತನ ಮೇಲೆ ಅತ್ಯಾಚಾರವೆಸಗಿದ ಆರೋಪವಿದೆ.
ಹಿನ್ನೆಲೆ: * ಸಂತ್ರಸ್ತ ವಿದ್ಯಾರ್ಥಿನಿಯು ತನ್ನ ಕಾಲೇಜು ಸಮಯದ ನಂತರ ಪಾರ್ಟ್-ಟೈಮ್ (ಅರೆಕಾಲಿಕ) ಕೆಲಸವಾಗಿ ಮೋಮೋಸ್ ಅಂಗಡಿಯನ್ನು ನಡೆಸುತ್ತಿದ್ದರು.
ಘಟನೆ ನಡೆದ ಸಂದರ್ಭ: * ವಿದ್ಯಾರ್ಥಿನಿಯು ಪಾರ್ಟಿಯೊಂದನ್ನು ಆಯೋಜಿಸಿದ್ದಾಗ, ಅಲ್ಲಿಗೆ ಹೈನಸ್ ಸೇರಿದಂತೆ ನಾಲ್ವರು ಬಂದಿದ್ದರು.
ಪಾರ್ಟಿ ನಡೆಯುತ್ತಿದ್ದಾಗ ಫೋಪ್ ಮತ್ತು ಅತೋಲ್ ಊಟ ತರಲು ಹೊರಗಡೆ ಹೋಗಿದ್ದರು. ಈ ಬಿಡುವಿನ ಸಮಯದಲ್ಲಿ ಹೈನಸ್ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ
ಪೊಲೀಸರ ವಿರುದ್ಧ ಆಕ್ರೋಶ: * ಈ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದರೂ ಸಹ ಮಡಿವಾಳ ಪೊಲೀಸರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಸಂತ್ರಸ್ತ ಯುವತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇನ್ನು ಹೆಚ್ಚಿನ ಮಾಹಿತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ https://vijaykarnataka.com
ಇನ್ನು ಇದೆ ರೀತಿ ನ್ಯೂಸ್ ಹಾಗೂ ಟೆಕ್ ವಿಷಯ ಗಳಿಗೆ ನಮ್ಮUnizonekannada.com ಇ ವೆಬ್ಸೈಟ್ ಅನ್ನು ವೀಕ್ಷಿಸಿ.
