ಮೊಟ್ಟೆ ಬೆಲೆ ಭಾರಿ ಇಳಿಕೆ ₹3 ರಂತೆ ಮಾರಾಟ!

ರಾಜ್ಯ ದಲ್ಲಿ ಗಲ್ಫ್ ಯುದ್ಧದ ಭೀತಿ ಇಂದ ಮೊಟ್ಟೆ ಬೆಲೆ ಭಾರಿ ಇಳಿಕೆ ₹3 ರಂತೆ ಮಾರಾಟ ಮಾಡುತ್ತಿದ್ದಾರೆ.

ಬೀದಿ ಬೀದಿ ಅಲ್ಲಿ ಒಂದು ಮೊಟ್ಟೆ ಗೆ ₹3 ದರ ದಂತೆ ಮಾರಾಟ ಮಾಡುತಿರುವ ಕೋಳಿ ಸಾಕಾಣಿಕೆ ದಾರರು ಏಕೆಂದರೆ ಯುದ್ಧ ದ ಭೀತಿ ಇಂದ ವಿದೇಶ ಕ್ಕೆ ರಫ್ತು ಮಾಡಲು ಆಗದೆ ಸಾಕಾಣಿಕೆ ಗಾರರು ಕಂಗಾಲ್ ಆಗಿ ಹೋಗಿದಾರೆ.

ಚಿಕ್ಕಬಳ್ಳಾಪುರ ದಲ್ಲಿ ಜನರು ಮುಗಿಬಿದ್ದು ಮೊಟ್ಟೆ ಕೊಂಡು ಕೊಳ್ಳುತಿದ್ದಾರೆ ಮೊಟ್ಟೆ ಪ್ರಿಯರಿಗೆ ಇದೊಂದು ಒಳ್ಳೆ ಅವಕಾಶ ಆಗಿದೆ.ಮೊದಲು 6₹ ಅಂತೆ ಮಾರಾಟ ಅಗುದಿದ್ದ ಮೊಟ್ಟೆ ಇದೀಗ 3₹ ಗೆ ಮಾರಾಟ ಮಾಡುತಿದ್ದಾರೆ. ಇದರಿಂದ ಕೋಳಿ ಸಾಕಾಣಿದಾರರು ಭಾರಿ ನಷ್ಠ ಅನುಭವಿಸು ತಿದ್ದಾರೆ.

ಇನ್ನು ಸರ್ಕಾರಿ ಶಾಲೆಗಳಿಗೆ ಬೇಸಿಗೆ ರಜೆ ಇರುವ ಕಾರಣ ಮೊಟ್ಟೆ ಕೊಡ ಶಾಲೆ ಗಳಿಗೆ ಮಾರಾಟ ಮಾಡಲು ಆಗುತಿಲ್ಲ. ಇನ್ನು ಕೆಲವು ಪೆಟ್ಟಿ ಅಂಗಡಿ ಗಳು,ಎಗ್ರೈಸ್, ಅಂಗಡಿ ಗಳಿಗೆ ಲಾಭ ಜಾಸ್ತಿ ಕಂಡು ಬರುತ್ತಿದೆ ಮೊಟ್ಟೆ ಕಡಿಮೆ ದರ ದಲ್ಲಿ ಇರೋದ್ರಿಂದ ಹೆಚ್ಚು ಲಾಭ ಗಳಿಸುಡಿದ್ದಾರೆ.

ಇನ್ನು ಅತೀ ಹೆಚ್ಚು ಕೊಂಡು ಕೊಂಡ್ರು ಕೂಡ ಮೊಟ್ಟೆ ಗಳು ಬಿಸಿಲಿಗೆ ಮೊಟ್ಟೆ ಜಾಸ್ತಿ ದಿನ ಬಾಳಿಗೆ ಬರಲು ಸಾಧ್ಯವಿಲ್ಲ ಫ್ರಿಜ್ ಅಲ್ಲಿ ಇಟ್ಟರೆ 10-15 ದಿನ ಬಳಿಕೆ ಬರಬಹುದು ಕಮ್ಮಿ ಇದೆ ಎಂದು ಹೆಚ್ಚಾಗಿ ಕೊಂಡು ಕೊಳ್ಳಲು ಆಗದೆ ಜನರು ಕೂಡ 50-60 ಮೊಟ್ಟೆ ಕೊಂಡು ಕೊಳ್ಳುತಿದ್ದಾರೆ.

ಇದರಿಂದ ಗೀ ಕೆಲವರು ನಷ್ಟ ಇನ್ನು ಕೆಲವರು ಲಾಭ ಗಳಿಸುತ್ತಿದ್ದಾರೆ ಯುದ್ಧ ದ ಭೀತಿ ಇಂದ ಇನ್ನು ಏನ್ ಏನ್ ಆಗಬಹುದು…? ಎಂದು ಕಾದು ನೋಡ ಬೇಕಿದೆ.

ಇಂದಿನ ಪ್ರಮುಖ ಹೈಲೈಟ್ಸ್ ಗಳು

ಬೆಲೆ ಇಳಿಕೆ ಕಾರಣ : ಯುದ್ಧದ ಭೀತಿ ಇಂದ ಹೊರ ದೇಶ ರಫ್ತು ಆಗಾದ ಕಾರಣ ಮೊಟ್ಟೆ ಯ ಬೆಲೆ ಭಾರಿ ಇಳಿಕೆ ಯಾಗಿದೆ.

ಎಲ್ಲಿ ರಿಯಾಯಿತಿ ಕಂಡಿದೆ : ಚಿಕ್ಕಬಳ್ಳಪುರ ಸೇರಿ ದಂತೆ ಹಲವು ಪ್ರದೇಶ ಗಳಲ್ಲಿ ಮೊಟ್ಟೆ ದರ ಕಡಿಮೆ ಕಂಡು ಬಂದಿದೆ.

ಮೊದಲ ಬೆಲೆ ಈಗಿನ ಬೆಲೆ ವತ್ಯಾಸ : ಮೊದಲು 6 ₹ ಇದ್ದ ಮೊಟ್ಟೆ ಇದೀಗ 3 ಗೆ ಬಂದಿದೆ ಕೋಳಿ ಸಗಣಿ ಗಾರರಿ ಭಾರಿ ನಷ್ಟ.

ಮೊಟ್ಟೆ ಖರೀದಿಸುವ ಮುನ್ನ ಗಮನಿಸುವ ಅಂಶಗಳು :ಹೆಚ್ಚು ತಾಪ ಮನ ಇರೋದ್ರಿಂದ ಮೊಟ್ಟೆ ಬೇಗ ಹಾಳಾಗೋ ಸಾಧ್ಯತೆ ಇದೆ. ಫ್ರಿಜ್ ನಲ್ಲಿ ಇಟ್ಟರೆ 10-15 ಅಷ್ಟೇ ಬಾಳಿಕೆ ಬರುದದೆ ಆದ್ದರಿಂದ ಅಗತ್ಯ ಕ್ಕೆ ಬೇಕಾದಷ್ಟು ಖರೀದಿಸುವುದು ಉತ್ತಮ..

ಇದೆ ರೀತಿ ಇನ್ನು ಹೆಚ್ಚಿನ ಸುದ್ದಿ ಗಳಗೆ ಇಲ್ಲಿhttps://vijaykarnataka.comಕ್ಲಿಕ್ ಮಾಡಿ

Leave a Comment

Your email address will not be published. Required fields are marked *

Scroll to Top