ಶಿವಮೊಗ್ಗ ಜಿಲ್ಲೆ ಯಲ್ಲಿ ಇಂದು ಸಂಜೆ ಭಾರಿ ಮಳೆ !

ಶಿವಮೊಗ್ಗ ಜಿಲ್ಲೆ ಯಲ್ಲಿ ಹಲವು ಪ್ರದೇಶ ದಲ್ಲಿ ದಿಡಿರ್ ಮಳೆ!

ಹೌದು ಶಿವಮೊಗ್ಗ ಜಿಲ್ಲೆಯ ಹಲವು ಕಡೆ ದಿಡಿರ್ ಮಳೆ ಕಾಣಿಸಿ ಕೊಂಡಿದೆ. ಸುಮಾರು ಸಂಜೆ ಹೊತ್ತಿನಲ್ಲಿ ಮಿಂಚು ಮಳೆ ಕಾಣಿಸಿದೆ ಹವಾಮಾನ ಇಲಾಖೆ ಸೂಚಿಸಿದ ಹಾಗೆ ಮಳೆ ಕಾಣಿಸಿ ಕೊಂಡಿದೆ ನಿನ್ನೆಯು ಕೂಡ ಶಿವಮೊಗ್ಗದ್ದ ಹಲವು ಕಡೆ ಮಳೆ ಕಾಣಿಸಿದೆ.

ಸಾಗರ, ಜೋಗ, ಕಾರ್ಗಲ್, ಲಿಂಗನಮುಕ್ಕಿ, ಸೇರಿ ಹಲವು ಕಡೆ ಮಳೆ ಆಗಿದೆ ಸುಮಾರು ಸಂಜೆ 7:30 ರ ಸುಮಾರಿಗೆ ಚದುರಿದ ರೀತಿಯಲ್ಲಿ ಮಳೆ ಕಾಣಿಸಿದೆ.

ಇಂದು ಬೆಳಿಗ್ಗೆ ಇಂದ ಮೋಡ ಕವಿದ ವಾತಾವರಣ ಆವರಿಸಿ ಕೊಂಡಿದೆ. ಇವತ್ತು ಸಂಜೆ ಸುಮಾರಿಗೆ ಮಳೆ ಸಾಧ್ಯತೆ ಇದೆ ಏಪ್ರಿಲ್ ಕೊನೆಯ ಅಂತ ದಲ್ಲಿ ಮಳೆ ಶುರುವಾಗಿದೆ. ಇನ್ನು ಮೇ ತಿಂಗಳಲ್ಲಿ ಏನ್ಆಗಬಹುದು ಎಂದು ಕಾದು ನೋಡ ಬೇಕಿದೆ.

ಇಂದಿನ ಪ್ರಮುಖ ಹೈಲೆಟ್ಸ್

ಜಿಲ್ಲೆಯ ಹಲವು ಭಾಗಳಲ್ಲಿ ಮಳೆ :- ಸಾಗರ, ಜೋಗ, ಕಾರ್ಗಲ್, ಲಿಂಗನಮುಕ್ಕಿ,ಸೇರಿತಂತೆ ಹಲವು ಕಡೆ ಮಳೆ ಸಾಧ್ಯತೆ

ಎಷ್ಟು ದಿನ ಇರಬಹುದು :- 2 ರಿಂದ ಮೂರು ದಿನ ಗಳ ಕಾಲ ಮಳೆ ಸಾಧ್ಯತೆ ಸುಮಾರು ಸಂಜೆ ಹೊತ್ತಿಗೆ ಕುಡುಗು ಗಾಳಿ ಮಿಂಚು ಸಹಿತ ಮಳೆ ಸಾಧ್ಯತೆ ಇದೆ.

ಸಲಹೆ :-ಸಂಜೆ ಹೊತ್ತಿನಲ್ಲಿ ಹೊರಗಡೆ ಹೋಗುವಾಗ ರೈನ್ ಕೋಟ್ ಅಥವ ಕೊಡೆ ಕೊಂಡು ಕೊಂಡು ಹೋಗುವುದು ಉತ್ತಮ. ಇಲ್ಲ ಮನೆ ಅಲ್ಲೆ ಇರುವುದು ಇನ್ನು ಒಳ್ಳೇದು..

ಇನ್ನು ಹೆಚ್ಚಿನಮಾಹಿತಿ ತಿಳಿhttps://karnataka.gov.inದು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Leave a Comment

Your email address will not be published. Required fields are marked *

Scroll to Top