ರಾಜ್ಯ ದಲ್ಲಿ ಮಳೆಯ ಮುನ್ಸೂಚನೆ !

ರಾಜ್ಯ ದಲ್ಲಿ ಹಲವೆಡೆ ಗುಡುಗು ಗಾಳಿ ಸಹಿತ ಮಳೆ ಸಾಧ್ಯತೆ ಭಾರತಿಯ ಹವಾಮಾನ ಇಲಾಖೆ ಇಂದ ಮುನ್ಸೂಚನೆ!

ರಾಜ್ಯದ ಜನರಿಗೆ ಬಿಸಿಲಿನ ತಾಪಮಾನದಿಂದ ಬೇಸತ್ತು ಹೋದ ಜನರು ಇದೀಗ ಮಳೆಗಾಗಿ ಕಾಯುತ್ತಿದ್ದಾರೆ ಈ ವರ್ಷದ ಏಪ್ರಿಲ್ ನ ಕೊನೆಯ ದಿನಾಂಕದಂದು ಗುಡುಗು ಸಹಿತ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಇದೆ ಎಂದು ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ ಉತ್ತರ ಕನ್ನಡ ಮಲೆನಾಡುಗಳಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತದ ಅವಮಾನ ಇಲಾಖೆಯು ಸೂಚಿಸಿದೆ ಇನ್ನು ಎಲ್ಲೆಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ನೋಡೋಣ.

ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ ದಕ್ಷಿಣ ಕನ್ನಡ ಭಾಗದಲ್ಲಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಿಂಚು ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ ಹಾಗೂ ಉತ್ತರ ಒಳನಾಡಿನ ಧಾರವಾಡ ಗದಗ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ಸೂಚಿಸಿದೆ ಸುಮಾರು 40 ರಿಂದ 50 ಕಿಲೋಮೀಟರ್ ಅಷ್ಟು ವೇಗದಲ್ಲಿ ಬರಲಿದೆ ಎಂದು ಭಾರತದ ಅವಮಾನ ಇಲಾಖೆ ಸೂಚಿಸಿದೆ.

ಇನ್ನು ಕಲಬುರ್ಗಿ ಕೊಪ್ಪಳ ಹಾವೇರಿ ರಾಯಚೂರು ವಿಜಯಪುರ ಗಳಲ್ಲಿ ಚದುರಿದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಸೂಚಿಸಿದೆ ಅಷ್ಟೇ ಅಲ್ಲದೆ ಚಿಕ್ಕಮಗಳೂರು ಹಾಸನ ಮೈಸೂರು ಮಂಡ್ಯ ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಳಿಯ ವೇಗವು ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿರಲಿದೆ ಅಷ್ಟೇ ಅಲ್ಲದೆ ಗುಡುಗು ಮಿಂಚು ಸಹಿತ ಭಾರಿ ಮಳೆ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆಯು ಸೂಚಿಸಿದೆ ಇನ್ನು ಬೆಂಗಳೂರು ನಗರಗಳಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಭಾರತದ ಅವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದಿನ ಪ್ರಮುಖ ಹೈಲೆಟ್

ಭಾರಿ ಮಳೆ ಸಾಧ್ಯತೆ : ದಕ್ಷಿಣ ಕನ್ನಡ, ಉಡುಪಿ, ,ಶಿವಮೊಗ್ಗ, ಚಿಕ್ಕಮಗಳೂರು,ಹಾಸನ

, ಕೊಡಗು,ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ : ಧಾರವಾಡ, ಗದಗ, ಹಾವೇರಿ,ಕೊಪ್ಪಳ

ಸಾಧಾರಣ ಮಳೆ : ಬೆಂಗಳೂರು ನಗರ

ಸಲಹೆ : ಮನೆಯಿಂದ ಹೊರಗಡೆ ಹೋಗುವುದಾದರೆ ರೈನ್ ಕೋಟ್ ಅಥವಾ ಛತ್ರಿ ಇಟ್ಟುಕೊಂಡು ಹೋಗುವುದು ಉತ್ತಮ ಇಲ್ಲ ಮನೆಯಲ್ಲಿ ಕುಳಿತುಕೊಳ್ಳೋದು ಇನ್ನು ಉತ್ತಮ ಏಕೆಂದರೆ ಗುಡುಗು ಮಿಂಚು ಗಾಳಿ ಬಾರಿ ಅನಾಹುತ ಸೃಷ್ಟಿಸೋ ಸಾಧ್ಯವಿರುತ್ತದೆ

ಈ ವಿಷಯವನ್ನು ಇಲ್ಲಿ ಓದಿ:https://karnataka.gov.in

Leave a Comment

Your email address will not be published. Required fields are marked *

Scroll to Top