ರಾಜ್ಯ ದಲ್ಲಿ ಇಂದು ಬಾರಿ ಉಷ್ಣತೆ… ಬೆಂಗಳೂರು. ಬಳ್ಳಾರಿ. ರಾಯಚೂರ್.ಕಲಬುರಗಿ.ವಿಜಯ ಪುರ ಹಾಗೂ ಶಿವಮೊಗ್ಗ. ದಲ್ಲೋ ಬಾರಿ ಉಷ್ಣತೆ ಹೆಚ್ಚಾಗಿ ಕಂಡು ಬಂದಿದೆ. ಇನ್ನು ಬೇರೆ ರಾಜ್ಯ ಗಳಲ್ಲು ಕೂಡ ಬಾರಿ ಉಷ್ಣತೆ ಕಂಡು ಬಂದಿದೆ.

ಎಲ್ ಎಲ್ಲಿ ಕಂಡು ಬಂದಿದೆ?

ಬೆಂಗಳೂರು.

ಬಳ್ಳಾರಿ

ರಾಯಚೂರ್

ಕಲಬುರಗಿ

ಶಿವಮೊಗ್ಗ.

ಎಷ್ಟು °C ಕಂಡು ಬಂದಿದೆ?

ಬೆಂಗಳೂರು 33-36°C

ಬಳ್ಳಾರಿ 38-43°C

ರಾಯಚೂರ್ 44-46°C

ಕಲಬುರಗಿ 40-43°C

ಶಿವಮೊಗ್ಗ 32-35°ಕಾಲ್

ಅತೀ ಹೆಚ್ಚು ಎಲ್ಲಿ ಕಂಡು ಬಂದಿದೆ..?

ಅತೀ ಹೆಚ್ಚು ತಾಪ ಮಾನ ರಾಯಚೂರು ಬಳ್ಳಾರಿ ಕಲಬುರಗಿ ಜಿಲ್ಲೆ ಗಳಲ್ಲಿ ಬಾರಿ ತಾಪಮಾನ ಕಂಡು ಬಂದಿದೆ.

ಮುಂದಿನ ದಿನ ಗಳಲ್ಲೂ ತಾಪ ಮಾನ ಹೆಚ್ಚಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಮಧ್ಯಾಹ್ನ 12:00.ರ ರಿಂದ 3:00 ಗಂಟೆ ವರೆಗೂ ತಾಪ ಮಾನ ಹೆಚ್ಚಾಗಿ ಇರುತದೆ.

Leave a Reply

Your email address will not be published. Required fields are marked *