Karnataka rain alert ರಾಜ್ಯದಲ್ಲಿ ಮಳೆ ಮಳೆ ಮಳೆ!

ರಾಜ್ಯ ದಲ್ಲಿ ಹಲವು ಪ್ರದೇಶ ದಲ್ಲಿ ಭಾರಿ ಮಳೆ ಹವಾಮಾನ ಇಲಾಖೆ ಇಂದ ಮುನ್ಸೂಚನೆ.

Karnataka rain alert : ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 2-3 ದಿನ ಗಳ ಕಾಲ ಮಳೆ ಮುದುವರೆಯೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಇನ್ನು ಬೆಂಗಳೂರು ಸೇರಿ ಕರ್ನಾಟಕದ. ಹಲವು ಜಿಲ್ಲೆ ಗಳಲ್ಲಿ ಭಾರಿ ಮಳೆ ಆಗಲಿದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆ ಯಲ್ಲಿ, ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Karnataka rain alert : ಇನ್ನು ಧಾರವಾಡ, ಹಾವೇರಿ, ಗದಗ, ಹಾಗೂ, ಭಾಗಲಕೋಟೆ ಜಿಲ್ಲೆ ಗಳಲ್ಲಿ ಭಾರಿ ಮಳೆ ಆಗಲಿದೆ ಇನ್ನು ಕೊಪ್ಪಳ ರಾಯಚೂರು, ವಿಜಯನಗರ, ಹಾಗೂ ಬಳ್ಳಾರಿ, ಜಿಲ್ಲೆ ಗಳಲ್ಲೂ ಮಳೆ ಜೋರು ಮಳೆ ಅಗಲಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸುಮಾರು 30 ರಿಂದ 40 ಕಿ ಮೀ ವೇಗದಲ್ಲಿ ಪ್ರತಿ ಗಂಟೆ ಗೆ ಬರಲಿದೆ.

ಇನ್ನು ಕರ್ನಾಟಕ ಅಲ್ಲದೆ ಹೊರ ರಾಜ್ಯ ದಲ್ಲೂ ವರುಣಆರ್ಭಟ ಜೋರ್ ಆಗಿದೆ ಕೇರಳ,ಉತ್ತರ ಪ್ರದೇಶ, ಮಹಾರಾಷ್ಟ, ಇನ್ನು ಹಲವು ಕಡೆ ಚಂಟ ಮಾರುತ ಸಹಿತ ಮಳೆ ಅಗಲಿದೆ ಎಂದು ಹಾವಮಾನ ಇಲಾಖೆ ಸೂಚಿಸಿದೆ.

ಇನ್ನು ಹೆಚ್ಚಿನ ಮಾಹಿತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ https://www.vijaykarnataka.com

ಇನ್ನು ಇದೆ ರೀತಿ ಟೆಕ್ ಹಾಗೂ ಕನ್ನಡ ಲೇಟೆಸ್ಟ್ ನ್ಯೂಸ್ ಗಳಿಗೆ ನಮ್ಮ ಇ ವೆಬ್ಸೈಟ್ ನೋಡಿ Unizonekannada.com

Leave a Comment