ನೀವೇನಾದ್ರು ಅತೀ ಕಡಿಮೆ ಬೆಲೆ ಅಲ್ಲಿ ನೆಕ್ ಬ್ಯಾಂಡ್ ನೋಡುತ್ತಾ ಇದ್ದರೆ ಇಲ್ಲಿರೋ 3 ನೆಕ್ ಬ್ಯಾಂಡ್ ಗಳು ನೋಡಿ ತಗೊಳ್ಳಿ
3 low budget neck band’s :
Boult Audio Curve MAX, boAt Rockerz 113, Portronics Harmonics Z5, ಈ ಮೂರು ಕೂಡ ಅತೀ ಕಡಿಮೆ ಬೆಲೆ ಅಲ್ಲಿ ಒನ್ ಆಫ್ ದಿ ಬೆಸ್ಟ್ ಆಗಿರುವ ನೆಕ್ ಬ್ಯಾಂಡ್ ಗಳು ಆಗಿದೆ ಇದರ ಬಗ್ಗೆ ಒಂದೊಂದ್ ಆಗಿ ತಿಳಿದು ಕೊಳ್ಳಳು ಕೆಳಗೆ ಓದಿ.

Boult Audio Curve MAX
ಈ ನೆಕ್ ಬ್ಯಾಂಡ್ 4 ಕಲರ್ ಗಳು ಹೊಂದಿದೆ ಬ್ಲಾಕ್. ಬ್ಲೂ. ವೈಟ್. ಗ್ರೀನ್. ಹೊಂದಿರುವ ನೆಕ್ ಬ್ಯಾಂಡ್ ಆಗಿದೆ. ಇದರಲ್ಲಿ 13 mm ನ ಡ್ರೈವರ್ಸ್ ಸೌಂಡ್ ಹೊಂದೆದೆ ತುಂಬಾ ಒಳ್ಳೆಯ ಬೇಸ್ ಹೊಂದಿರುವ ನೆಕ್ ಬ್ಯಾಂಡ್ ಆಗಿದೆ.
.ಅತೀ ಕಡಿಮೆ ಬೆಲೆ ಅಲ್ಲಿ Ai+ nova 2 pro ಜೂನ್ 26 ಸೇಲ್ ಶುರು ಇದನ್ನು ಓದಿ.
ಬ್ಯಾಟರಿ ಬ್ಯಾಕ್ ಅಪ್ ಸುಮಾರು 45 ಗಂಟೆ ಗಳ ಕಾಲ ಬರುತ್ತದೆ.ಇದರ ಜೊತೆಗೆ ಈ ನೆಕ್ ಬ್ಯಾಂಡ್ ಕೇವಲ 10 ನಿಮಿಷ ದಲ್ಲಿ ಫುಲ್ ಚಾರ್ಜ್ ಆಗುತ್ತದೆ.
3 low budget neck band’s :
ಇದರಲ್ಲಿ ವಾಟರ್ರಿಸೀಟೆಂಟ್.x5 ರೇಟಿಂಗ್ ಹೊಂದಿದೆ ಸ್ವೀಟ್ ರೆಸಿಸ್ಟೆಂಟ್ ಕೂಡ ಹೌದು. ಇದರಲ್ಲಿ ರೇಂಜ್ ಸುಮಾರು 10 m ಅಷ್ಟು ಇದೆ. ಜೊತೆಗೆ ಮಗ್ನೆಟಿಕ್ ಏಆರ್ ಬಡ್ಸ್ ಆಗಿದೆ.
ಇನ್ನು ಇದರ ಬೆಲೆ 995 ರೂ ಗಳು ಆಗಿದೆ.

boAt Rockerz 113,
3 low budget neck band’s ಅಲ್ಲಿ ಇದು ಕೂಡ ಒಂದು ಇದ್ರ ಲೂಕ್ ಪ್ರಿಮಿಯಂ ಆಗಿದೆ ಇದು 3 ಕಲರ್ ಅಲ್ಲಿ ಸಿಗಲಿದೆ ಗ್ರೀನ್, ಬ್ಲೂ, ಬ್ಲಾಕ್, ಈ 3 ಕಲರ್ ಗಳಲ್ಲಿ ಸಿಗಲಿದೆ. ಹಾಗೂ 10 mm ನ ಡ್ರೈವರ್ಸ್ ಇದೆ ಇದರಲ್ಲಿ ಬಾಸ್ ಪ್ರಿಮಿಯಂ ಆಗಿ ಕೇಳಿಸುತ್ತದೆ ಯಾವ್ದೋ ಪ್ರಿಮಿಯಂ ನೆಕ್ ಬ್ಯಾಂಡ್ ನ ಎಫೆಕ್ಟ್ ಇದರಲ್ಲಿ ಇದೆ.
ಇನ್ನು ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 50 ಗಂಟೆ ಗಳ ಕಾಲ ಉಪಯೋಗಿಸಲು ಸಾಧ್ಯ ಹಾಗೂ ಇದರಲ್ಲಿ ಗೇಮ್ಯಿಂಗ್ ಮೋಡ್ ಕೂಡ ಹೊಂದಿದೆ. ಕೇವಲ 10 ನಿಮಷ ದಲ್ಲಿ ಫುಲ್ ಚಾರ್ಜ್ ಆಗುತ್ತದೆ.
3 low budget neck band’s :
ಇನ್ನು ಇದ್ರಲ್ಲಿ ಬ್ಲೂಟೂತ್ 5.3 ಕನೆಕ್ಟಿವಿಟಿ ಹೊಂದಿದೆ ಮತ್ತು ಇದರಲ್ಲಿ ಡುಯಲ್ ಪೆರಿಂಗ್ ಸುಪೋರ್ಟ್ ಕೂಡ ಹೊಂದಿದೆ.ipx5ವಾಟರ್ ರೆಸಿಸ್ಟೆಂಟ್ ಹೊಂದಿದೆ ಸಣ್ಣ ಬೆವರು ಮಳೆ ಹನಿ ಏನು ತೊಂದರೆ ಆಗುದಿಲ್ಲ ಹಾಗೂ ಇದರಲ್ಲಿ ಮಗ್ನೆಟಿಕ್ಕೆ ಕೂಡ ಇದೆ.
ಇನ್ನು ಇದರ ಬೆಲೆ ಆನ್ಲೈನ್ ಅಲ್ಲಿ 999 ರೂ ಗಳು ಇವೆ.

Portronics Harmonics Z5
ಇದು ಕೂಡ ಒಂದೊಳ್ಳೆಯ ನೆಕ್ ಬ್ಯಾಂಡ್ ಆಗಿದೆ ಇದರ ಲೂಕ್ ನೋಡೋಕೆ ಪ್ರಿಮಿಯಂ ಆಗಿದೆ 14.2 mm ಡೈನಾಮಿಕ್ ಡ್ರೈವರ್ಸ್ ಬಾಸ್ ಮೋಡ್, ಮ್ಯೂಸಿಕ್, ಮೋಡ್, ಡುಯಲ್ eq, ಮೋಡ್ ಗಳು ಹೊಂದಿದೆ 4 ಕಲರ್ ಅಲ್ಲಿ ಈ ನೆಕ್ ಬ್ಯಾಂಡ್ ಇದೆ . ರೆಡ್ , ಬ್ಲಾಕ್, ವೈಟ್, ಬ್ಲೂ, ಕಲರ್ ಗಳು ಹೊಂದಿದೆ.
ಇನ್ನು ಇದರಲ್ಲಿ ಬ್ಲೂಟೂತ್ 5.2 ಹೊಂದಿದೆ ಇದು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 40 ಗಂಟೆ ಗಳ ಕಾಲ ಬ್ಯಾಟರಿ ಬಾಳಿಕೆ ಬರುತದೆ. ಇದು ಕೂಡ 10 ನಿಮಿಷ ದಲ್ಲಿ ಫುಲ್ ಚಾರ್ಜ್ ಆಗುತ್ತದೆ. Ipx 5 ವಾಟರ್ ರೆಸಿಸ್ಟೆಂಟ್ ಹೊಂದಿದೆ. ಬೆವರು ಹಾಗೂ ಸಣ್ಣ ಪ್ರಮಾಣದ ನೀರು ಗಳು ಬಿದ್ದರೆ ಏನು ತೊಂದರೆ ಆಗುದಿಲ್ಲ.
3 low budget neck band’s :
ಇನ್ನು ಇದರ ಬೆಲೆ ಆನ್ಲೈನ್ ಅಲ್ಲಿ 799 ರೂ ಗಳು ಮಾತ್ರಾ..
ಮುಖ್ಯ ಅಂಶಗಳು
Boult Audio Curve MAXಡ್ರೈವರ್ಸ್: 13 mm ಡ್ರೈವರ್ಸ್ ಇರುವುದರಿಂದ ಅದ್ಭುತ ಬೇಸ್ (Bass) ಸಿಗುತ್ತೆ.ಬ್ಯಾಟರಿ ಲೈಫ್: ಒಂದು ಬಾರಿ ಚಾರ್ಜ್ ಮಾಡಿದ್ರೆ ಸುಮಾರು 45 ಗಂಟೆಗಳ ಕಾಲ ಬಳಸಬಹುದು.ಫಾಸ್ಟ್ ಚಾರ್ಜಿಂಗ್: ಕೇವಲ 10 ನಿಮಿಷದಲ್ಲೇ ಫುಲ್ ಚಾರ್ಜ್ ಆಗುತ್ತೆ ಅಂತ ಇದೆ.ಇತರ ಫೀಚರ್ಸ್: IPX5 ವಾಟರ್ ರೆಸಿಸ್ಟೆಂಟ್, 10 ಮೀಟರ್ ರೇಂಜ್ ಮತ್ತು ಮ್ಯಾಗ್ನೆಟಿಕ್ ಇಯರ್‌ಬಡ್ಸ್.ಬಣ್ಣಗಳು: ಬ್ಲ್ಯಾಕ್, ಬ್ಲೂ, ವೈಟ್ ಮತ್ತು ಗ್ರೀನ್ (4 ಕಲರ್ಸ್).ಬೆಲೆ: ₹995.
2. boAt Rockerz 113ಬ್ಯಾಟರಿ ಬ್ಯಾಕಪ್: ಬರೋಬ್ಬರಿ 50 ಗಂಟೆಗಳ ಪ್ಲೇಬ್ಯಾಕ್ ಸಿಗುತ್ತೆ.ಗೇಮಿಂಗ್ ಮೋಡ್: ಇದರಲ್ಲಿ ವಿಶೇಷವಾಗಿ ಗೇಮಿಂಗ್ ಮೋಡ್ ಕೂಡ ಕೊಟ್ಟಿದ್ದಾರೆ.ಕನೆಕ್ಟಿವಿಟಿ: ಬ್ಲೂಟೂತ್ 5.3 ಜೊತೆಗೆ ಡ್ಯುಯಲ್ ಪೇರಿಂಗ್ (ಒಂದೇ ಬಾರಿಗೆ ಎರಡು ಡಿವೈಸ್‌ಗೆ ಕನೆಕ್ಟ್ ಮಾಡೋ) ಸೌಲಭ್ಯ ಇದೆ.ಡ್ರೈವರ್ಸ್: 10 mm ಪ್ರೀಮಿಯಂ ಬೇಸ್ ಡ್ರೈವರ್ಸ್.ರಕ್ಷಣೆ: IPX5 ವಾಟರ್ ರೆಸಿಸ್ಟೆಂಟ್ ಹಾಗೂ ಮ್ಯಾಗ್ನೆಟಿಕ್ ಬಡ್ಸ್.ಬೆಲೆ: ₹999.
3. Portronics Harmonics 25ಡ್ರೈವರ್ಸ್: ಎಲ್ಲದಕ್ಕಿಂತ ದೊಡ್ಡದಾದ 14.2 mm ಡೈನಾಮಿಕ್ ಡ್ರೈವರ್ಸ್ ಇದೆ. ಬೇಸ್ ಬೂಸ್ಟ್ ಮತ್ತು ಮ್ಯೂಸಿಕ್ ಮೋಡ್‌ಗಾಗಿ ಡ್ಯುಯಲ್ ಇಕ್ವಿಲೈಜರ್ (EQ) ಮೋಡ್ಸ್ ಇವೆ.ಬ್ಯಾಟರಿ ಲೈಫ್: ಸುಮಾರು 40 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಿಗುತ್ತೆ.ಕನೆಕ್ಟಿವಿಟಿ: ಬ್ಲೂಟೂತ್ 5.2 ಮತ್ತು ಡ್ಯುಯಲ್ ಇಕ್ವಿಲೈಜರ್ ಸಪೋರ್ಟ್.ಬಣ್ಣಗಳು: ರೆಡ್, ಬ್ಲ್ಯಾಕ್, ವೈಟ್ ಮತ್ತು ಬ್ಲೂ (4 ಕಲರ್ಸ್).ಬೆಲೆ: ₹799 (ಇದು ಮೂರರಲ್ಲೂ ಅತ್ಯಂತ ಕಡಿಮೆ ಬೆಲೆಯದ್ದು).
ಇನ್ನು ಹೆಚ್ಚಿನ ಗಾಜೆಟ್ ಅಪ್ಡೇಟ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ https://kannada.gizbot.com/gadgets/
ಇನ್ನು ಟೆಕ್ ಹಾಗೂ ಕನ್ನಡ ನ್ಯೂಸ್ ಗಾಜೆಟ್, ev ಗಳ ಬಗ್ಗೆ ತಿಳಿದು ಕೊಳ್ಳಲು ನಮ್ಮ ಈ Unizonekannada.com ಅನ್ನು ವಿಸಿಟ್ ಮಾಡಿ.
.Weather report: ರಾಜ್ಯ ದಲ್ಲಿ ಮುಂದಿನ 4 ದಿನ ಗಳ ಕಾಲ ಭಾರಿ ಮಳೆ ಹವಾಮಾನ ಇಲಾಖೆ ಇಂದ ವರದಿ
.
.Karnataka Guarantee Latest Update : ಮರು ಅರ್ಜಿ ಸಲ್ಲಿಕೆ ಬೇಡ ಕರ್ನಾಟಕ ಜನತೆಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
.3 under 1000₹ earbuds 1 ಸಾವಿರ ಒಳಗಿನ 3 ಏಆರ್ ಬಡ್ಸ್ ಗಳು ಇಲ್ಲಿವೆ ನೋಡಿ.
. Good news for BSNL users BSNL ಬಳಕೆ ದಾರರಿಗೆ ಗುಡ್ ನ್ಯೂಸ್


[…] […]
[…] […]