ರಾಜ್ಯ ದಲ್ಲಿ ಗ್ಯಾರಂಟಿ ಯೋಜನೆ ಗೆ ಮರು ಅರ್ಜಿ ಸಲ್ಲಿಸ ಬೇಕಾಗಿ ಇತ್ತೀಚಿನ ದಿನ ಗಳ ಹಿಂದೆ ಮಾತು ಗಳು ಕೇಳಿ ಬರುತಿತ್ತು ಇದೀಗ ಸರ್ಕಾರ ವು ಕರ್ನಾಟಕ ಜನತೆ ಗುಡ್ ನ್ಯೂಸ್ ಕೊಟ್ಟಿದೆ.
Karnataka Guarantee Latest Update:
ರಾಜ್ಯ ದಲ್ಲಿ ಏನು ಆ ಗುಡ್ ನ್ಯೂಸ್? ರಾಜ್ಯ ದಲ್ಲಿ ಗ್ಯಾರಂಟಿ ಯೋಜನೆ ಯೂ ಗೃಹ ಲಕ್ಷ್ಮಿ ಅಲ್ಲಿ ಅನರ್ಹ ಫಲನು ಬೋಗಿ ಗಳು 4.871 ಲಕ್ಷ ದಷ್ಟು ಇದ್ದು ಇದರಿಂದಾಗಿ ರಾಜ್ಯ ದಲ್ಲಿ ಗ್ಯಾರಂಟಿ ಯೋಚನೆ ಗಳನ್ನು ಮರು ಸಲ್ಲಿಸಲು ಸರ್ಕಾರ ತೀರ್ಮಾನ ಮಾಡಿತ್ತು ಆದರೆ ಇದೀಗ ಹೊಸ ನಿಯಮ ವನ್ನು ಸರ್ಕಾರ ಕೈ ಕೊಂಡಿದೆ.
ಅದೇನೆಂದರೆ ಮನೆ ಮನೆ ಗಳಲ್ಲಿ ಗ್ರಹ ಲಕ್ಷ್ಮಿ ಫಲನು ಬೋಗಿ ಗಳಿಗೆ ಸರ್ವೆ ನಡೆಸಲು ಸರ್ಕಾರವು ತೀರ್ಮಾನಿಸಿದೆ ಮರುಪರಿಶಿಲನೆ ನಡೆಸಿ ಅರ್ಜಿ ಮೂಲಕ ಮಾಹಿತಿ ಯನ್ನು ಪಡೆದು ಫಲನು ಬೂಗಿ ಗಳ ಸಹಿ ಯೊಂದಿಗೆ ಪತ್ರ ಪಡೆಯಲು ತಿಳಿಸಿದೆ.
ಗೃಹ ಲಕ್ಷ ಮತ್ತು ಗೃಹ ಜ್ಯೋತಿ ಅನರ್ಹ ಫಲನು ಬೋಗಿ ಗಳನ್ನು ಕಡಿವಾಣ ಹಾಕಲು ಸರ್ಕಾರ ತೀರ್ಮಾನ ಮಾಡಿದೆ 5 ಯೋಜನೆ ಗಳು ರಾಜ್ಯ ಕ್ಕೆ ದೊಡ್ಡ ಹೊಣೆ ಆಗಿದ್ದು ಅದರಲ್ಲೂ ಗೃಹ ಲಕ್ಷ್ಮಿ ಗ್ಯಾರಂಟಿ ಯೂ ಸರ್ಕಾರ ದೊಡ್ಡ ತಲೆ ನೋವು ಉಂಡು ಮಾಡಿದೆ.
Karnataka Guarantee Latest Update :
ಅದರಿಂದಗಿ ರಾಜ್ಯ ದ ಮುಖ್ಯ ಮಂತ್ರಿ ಗಳದ ಡಿಕೆ ಶಿವಕುಮಾರ್ ಅವರು ಮುಖ್ಯ ಮಂತ್ರಿ ಆದ ತಕ್ಷಣ ಗ್ಯಾರಂಟಿ ಯೋಜನೆ ಗಳಾದ ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆ ಪರಿಷ್ಕರಣೆಗೆ ಮುಂದಾಗಿದ್ದಾರೆ.
Karnataka Guarantee Latest Update :
ಇನ್ನು ರಜ್ಯಾ ಸರ್ಕಾರವು ಮರು ಪರಿಶೀಲನಾ ಅರ್ಜಿ ಮೂಲಕ ಮಾಹಿತಿ ಸಂಗ್ರಹಣೆ ಮಾಡಿ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಫಲನು ಬೋಗಿ ಗಳ ಮನೆ ಮನೆ ಗೆ ಹೋಗಿ ಸರ್ವೆ ಮಾಡಲು ಸರ್ಕಾರ ತೀರ್ಮಾನ ವನ್ನು ಮಾಡಿ ಕೊಂಡಿದೆ.
ಇನ್ನು ಅನರ್ಹ ಫಲನು ಬೋಗಿ ಗಳನ್ನು ಗ್ರಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆ ಗೆ ದುರುಪಯೋಗ ಮಾಡುದಕ್ಕೆ ಕಡಿವಾಣ ಹಾಕಲು ತೀರ್ಮಾನ ಮಾಡಿಕೊಂಡಿದೆ.
ಇನ್ನು ಮರುಪರಿಶೀಲನಾ ಅರ್ಜಿ ಅಲ್ಲಿ 10 ಅಂಶಗಳ ಮೂಲಕ ಮಾಹಿತಿಗಳನ್ನು ಸಂಗ್ರಹ ಮಾಡಲು ಮುಂದಾಗಿದೆ. ಆ ಹತ್ತು ಅಂಶಗಳು ಗಳು ಕೆಳಗೆ ನೀಡಲಾಗಿದೆ ಓದಿ…
Karnataka Guarantee Latest Update :
. ಯಜಮಾನಿಯ ಪಡಿತರ ಚೀಟಿ ಸಂಖ್ಯೆ ಯನ್ನು ಪಡೆಯಲಾಗುವುದು.
. ಮಂಜರಾತಿ ಪತ್ರ ಸಂಖ್ಯೆ. ಮನೆ ಯಜಮಾನಿಯ ಹೆಸರು ಮತ್ತು ವಿಳಾಸ.
. ಮನೆ ಯಜಮಾನಿಯ ಆಧಾರ್ ಸಂಖ್ಯೆ ಮತ್ತು ಮತದರರ ಗುರುತಿನ ಚೀಟಿ ಸಂಖ್ಯೆ. ಯನ್ನು ಪಡೆಯಲಗುವುದು.
. ಹಣ ಪಾವತಿ ಮಾಡಬೇಕಾದ ಯಜಮಾನಿಯ ವಯಕ್ತಿಕ ಬ್ಯಾಂಕ ಅಂಚೆ ಕಚೇರಿ ಖಾತೆ ವಿವರ ಗಳನ್ನು ನೀಡಬೇಕು.
. ಕರ್ನಾಟಕ ವ್ಯಪ್ತಿ ಯಲ್ಲಿರುವ ಬ್ಯಾಂಕ್ ಅಥವ ಅಂಚೆ ಕಚೇರಿ ಶಾಖೆಯ ಆಧಾರ್ ಲಿಂಕ್ ಆಗಿರುವ ಖಾತೆಯ ಮಾಹಿತಿ ನೀಡಬೇಕು.
ಹಾಗೆ ಪತಿ ಯ ಹೆಸರು ಪತಿಯ ಆಧಾರ್ ಸಂಖ್ಯೆ. ಅರ್ಜಿ ಮೂಲಕ ಪಡೆಯಲಾಗುವುದು ಫಲನು ಬೋಗಿ ಗಳು stsc.obc.sc. ಯಾವ ವರ್ಗ ಗಳಿಗೆ ಸೇರಿದ್ದಾರೆ ಎಂಬ ಮಾಹಿತಿ ನೀಡಬೇಕಾಗಿದೆ. ದೂರವಾಣಿ ಸಂಖ್ಯೆ. ನೀಡಬೇಕು.
ಹಾಗೆ ಇನ್ನು 2 – 3 ದಿನ ಗಳಲ್ಲಿ ಸರ್ವೆ ಆರಂಭಿಸಲು ಚಿಂತನೆ ಮಾಡಿ ದ್ದಾರೆ.
ಇನ್ನು ರಾಜ್ಯ ದಲ್ಲಿ 1.30 ಕೋಟಿ ಅಷ್ಟು ಫಲನು ಬೋಗಿ ಗಳು ನೊಂದಣಿ ಮಾಡಿ ಕೊಂಡಿದ್ದು ಇದುವರೆಗೆ 72.251ಕೋಟಿ ರೂ ಗಳು ಫಲನು ಭವಿ ಗಳ ಖಾತೆ ಗೆ ಜಮಾ ಮಾಡಲಾಗಿದೆ.
ಮುಖ್ಯ ಅಂಶಗಳು
Karnataka Guarantee Latest Update :
ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ: ಗ್ಯಾರಂಟಿ ಯೋಜನೆಗಳಿಗೆ ಸಾರ್ವಜನಿಕರು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮನೆ ಮನೆ ಸಮೀಕ್ಷೆ: ಅನರ್ಹ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ 2-3 ದಿನಗಳಲ್ಲಿ ಈ ಸರ್ವೆ ಆರಂಭವಾಗುವ ಸಾಧ್ಯತೆ ಇದೆ.
- 10 ಪ್ರಮುಖ ಅಂಶಗಳ ಸಂಗ್ರಹ: ಸಮೀಕ್ಷೆಯ ವೇಳೆ ಅಧಿಕಾರಿಗಳು ಪ್ರಮುಖವಾಗಿ 10 ಮಾಹಿತಿಗಾಗಿ ಪರಿಶೀಲನೆ ನಡೆಸಲಿದ್ದಾರೆ.
ಅವುಗಳಲ್ಲಿ ಮುಖ್ಯವಾದವು:
ಯಜಮಾನಿಯ ಪಡಿತರ ಚೀಟಿ (Ration Card) ಸಂಖ್ಯೆ.
ಮಂಜೂರಾತಿ ಪತ್ರದ ಸಂಖ್ಯೆ, ಮನೆ ಯಜಮಾನಿಯ ಹೆಸರು ಮತ್ತು ವಿಳಾಸ.
ಆಧಾರ್ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿ (Voter ID).
ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯ ವಿವರಗಳು ಹಾಗೂ ಆಧಾರ್ ಲಿಂಕ್ ಆಗಿರುವ ಮಾಹಿತಿ.
ಪತಿಯ ಹೆಸರು, ಪತಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ.
ಅನರ್ಹರ ತಡೆಗೆ ಕ್ರಮ: ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳಲ್ಲಿ ಆಗುತ್ತಿರುವ ದುರುಪಯೋಗವನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಇಲ್ಲಿಯವರೆಗಿನ ಸ್ಟೇಟಸ್: ರಾಜ್ಯದಲ್ಲಿ ಒಟ್ಟು 1.30 ಕೋಟಿ ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, ಇದುವರೆಗೆ ₹72,251 ಕೋಟಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
ಇನ್ನು ಹೆಚ್ಚಿನ ಟೆಕ್ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ https://kannada.gizbot.com/
ಇನ್ನು ಹೆಚ್ಚಿನ ಅಪ್ಡೇಟ್ ಗಳಿಗೆ Unizone kannada ಇಲ್ಲಿ ಕ್ಲಿಕ್ ಮಾಡಿ.
.3 under 1000₹ earbuds 1 ಸಾವಿರ ಒಳಗಿನ 3 ಏಆರ್ ಬಡ್ಸ್ ಗಳು ಇಲ್ಲಿವೆ ನೋಡಿ. ಗಾಜೆಟ್ ಗಳ ಬಗ್ಗೆ ಟೆಕ್ ಗಳ ಬಗ್ಗೆ ಓದಬಹುದು.
.TOP 3Under 50k budget best laptop: ಟಾಪ್ 3 50 ಸಾವಿರ ಒಳಗಿನ ಲ್ಯಾಪ್ ಟಾಪ್ ಗಳು ಇಲ್ಲಿದೆ
.Heavy rain alert :ರಾಜ್ಯ ದಲ್ಲಿ 7 ದಿನ ಗಳ ಕಾಲ ಮಳೆ ಮುನ್ಸೂಚನೆTelegram app ban in India :ದೇಶ ದಲ್ಲಿ ಟೆಲಿಗ್ರಾಂ ಆಪ್ ಬ್ಯಾನ್?
.Good news for BSNL users BSNL ಬಳಕೆ ದಾರರಿಗೆ ಗುಡ್ ನ್ಯೂಸ್
.Jog Falls and singaduur buss service : ಜೋಗ ಹಾಗೂ ಸಿಗಂದೂರಿ ಗೆ ಜೂನ್ 21 ರಿಂದ ಹೊಸ ಬಸ್ ಸೇವೆ ಆರಂಭ

