35 ಲಕ್ಷ ಬೆಲೆ ಬಾಳುವ ಹೈ ದೋವಿಡ್ ಗಂಜಾ ಸಾಗಿಸುತಿದ್ದ ಸುಹಾನ ಎಂಬ ವಿದ್ಯಾರ್ಥಿನಿ ಅರೆಸ್ಟ್
ಕುಂದಾಪುರ ಪುರದಲ್ಲಿ BCA ಓದುತಿದ್ದ 21 ವರ್ಷ ದ ಯುವತಿ 35 ಲಕ್ಷ ಬೆಲೆ ಬಾಳುವ ಹೈ ದೋವಿಡ್ ಗಂಜಾ ಸಾಗುಸುತಿದ್ದ ಸುಹಾನ ಎಂಬ ವಿದ್ಯಾರ್ಥಿನಿ ಅರೆಸ್ಟ್ ಆಗಿದ್ದಾಳೆ. ಇವಳು ಶಿವಮೊಗ್ಗ ಜಿಲ್ಲೆ ಯ ಸಾಗರ ತಾಲೂಕಿನ ಹುಲಿ ದೇವರ ಬನದ ನಿವಾಸಿ ಆಗಿದ್ದು ಕುಂದಾಪುರ ಪುರದ ಕಾಲೇಜ್ ಅಲ್ಲಿ ಫೈನಲ್ ಇಯರ್ BCA ಓದುದಿದ್ದಳು ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಗ್ರಾಹಕ ರನ್ನು ಟಾರ್ಗೆಟ್ ಮಾಡಿ ಹೆಚ್ಚಿನ ಬೆಲೆ ಅಲ್ಲಿ ಮಾರಾಟ ಮಾಡಲು ಸಂಚು ಹಾಕಿದಳು … Read more