School holiday : ರಾಜ್ಯ ದಲ್ಲಿ ವರುಣಾರ್ಭಟ ಹೆಚ್ಚಾಗಿದ್ದು ಶಾಲಾ ಕಾಲೇಜು ಗಳಿಗೆ ನಾಳೆ ಯೂ ರಜೇ
School holiday : ಮಲೆನಾಡು ಭಾಗ ದಲ್ಲಿ ಬಿಟ್ಟು ಬಿಡದೆ ಮಳೆ ಆಗಿತ್ತಿರುವ ಕಾರಣ ಶಿವಮೊಗ್ಗ ಜಿಲ್ಲೆ ಯ ಈ ತಾಲೂಕಿ ನಲ್ಲಿ ರಜೇ ಘೋಷಣೆ ಮಾಡಲಾಗಿದೆ. ಜೂನ್ ತಿಂಗಳಿನಲ್ಲಿ ಶುರು ವಾಗಲಿದ್ದ ಮಳೆ ಇದೀಗ ಜುಲೈ ಮೊದಲ ನೇ ವಾರದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿದೆ. ಮಳೆ ಜೊತೆಗೆ ಗಾಳಿ ಯ ಆರ್ಭಟವು ಹೆಚ್ಚಾಗಿ ಕಂಡು ಬಂದಿದೆ. ಚಿಕ್ಕ ಮಗಳೂರು, ತೀರ್ಥಹಳ್ಳಿ, ಹಾಗೂ ಕರಾವಳಿ ಪ್ರದೇಶ ಗಳಲ್ಲೂ ವರುಣನ ರೌದ್ರಾವತಾರ ತಾಳಿ ದ್ದಾನೆ ಶಿವಮೊಗ್ಗ ದಲ್ಲಿ 4 … Read more